Film News

ಆರ್.ಜಿ.ವಿ ಅಡ್ಡಾದಲ್ಲಿ ಬಿಕಿನಿಯಲ್ಲಿ ಸದ್ದು ಮಾಡಿದ ಅಪ್ಸರಾ ರಾಣಿ, ಹಾಟ್ ಪೋಸ್ ಗಳ ಮೂಲಕ ಟೆಂಪ್ಟ್ ಮಾಡಿದ ಅಪ್ಸರೆ….!

ಹಾಟ್ ಅಂಡ್ ಬೋಲ್ಡ್ ಬ್ಯೂಟಿ ಅಪ್ಸರಾ ರಾಣಿ ರವರನ್ನು ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸಿನಿರಂಗಕ್ಕೆ ಪರಿಚಯ ಮಾಡಿದರು. ಆಕೆ ಸಿನೆಮಾಗಳಿಗಿಂತ ಸೋಷಿಯಲ್ ಮಿಡಿಯಾದಲ್ಲೇ ತುಂಬಾ ಫೇಮ್ ದಕ್ಕಿಸಿಕೊಂಡಿದ್ದಾರೆ. ಸುಮಾರು ಎರಡು ವರ್ಷಗಳಿಂದ ಅಪ್ಸರಾ ವರ್ಮಾ ಜೊತೆಗೆ ಕೆಲಸ ಮಾಡುತ್ತಿದ್ದಾರೆ.ಇತ್ತಿಚಿಗೆ ವರ್ಮಾ ಸಹ ಆರ್‍.ಜಿ.ವಿ ಡೆನ್ ಎಂಬ ಹೆಸರಿನಲ್ಲಿ ಹೊಸ ಆಫೀಸ್ ಸಹ ತೆರೆದಿದ್ದಾರೆ. ಇದೀಗ ಬೋಲ್ಡ್ ಬ್ಯೂಟಿ ಅಪ್ಸರಾ ಬಿಕಿನಿಯಲ್ಲಿ ಸಖತ್ ಸದ್ದು ಮಾಡಿದ್ದಾರೆ. ಆರ್‍.ಜಿ.ವಿ ಡೆನ್ ನಲ್ಲಿ ಅಪ್ಸರಾ ಬಿಕಿನಿ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ಸಳೆದಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೆ ವಿವಾದಿತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಆರ್‍.ಜಿ.ವಿ ಡೆನ್ ಎಂಬ ಹೆಸರಿನಲ್ಲಿ ಹೊಸ ಕಚೇರಿಯನ್ನು ಆರಂಭಿಸಲಾಗಿತ್ತು. ಈ ಕಚೇರಿಯಲ್ಲಿ ಹಾಟ್ ಪೊಟೋಶೂಟ್ಸ್ ಸಹ ಮಾಡುತ್ತಿದ್ದಾರೆ. ಇದೀಗ ಅಪ್ಸರಾ ರಾಣಿಯ ಪೊಟೋಶೂಟ್ಸ್ ಸಹ ಮಾಡಿಸಿದ್ದಾರೆ. ಇನ್ನೂ ಆಕೆಯ ಮೂಲ ಹೆಸರು ಅಂಕಿತಾ ಮಹಾರಾಣಾ, ಆದರೆ ವರ್ಮಾ ಆಕೆಗೆ ಅಪ್ಸರಾ ರಾಣಿ ಎಂದು ನಾಮಕರಣ ಮಾಡಿದರು. ಜೊತೆಗೆ ವರ್ಮಾ ತನ್ನ ಸಿನೆಮಾಗಳಲ್ಲಿ ಅವಕಾಶಗಳನ್ನು ಸಹ ನೀಡುತ್ತಿದ್ದಾರೆ. ಜೊತೆಗೆ ಬೇರೆ ಸಿನೆಮಾಗಳಲ್ಲಿ ಸ್ಪೇಷಲ್ ಸಾಂಗ್ಸ್ ಗಳಲ್ಲೂ ಸಹ ಆಕೆಗೆ ಅವಕಾಶಗಳನ್ನು ಕೊಡಿಸಿದ್ದಾರೆ. 4 ಲೆಟರ್ಸ್ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈಕೆ ಅನೇಕ ಸಿನೆಮಾಗಳಲ್ಲಿ ತುಂಬಾನೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

ಇನ್ನೂ ವರ್ಮಾ ನಟಿ ಅಪ್ಸರಾ ರಾಣಿ ಸದಾ ಸುದ್ದಿಯಲ್ಲೇ ಇರುತ್ತಾರೆ. ವರ್ಮಾ ಜೊತೆಗೆ ಆಕೆ ಅನೇಕ ಪಾರ್ಟಿಗಳಿಗೆ ಹಾಜರಾಗುತ್ತಿರುತ್ತಾರೆ. ಈ ಸಂಬಂಧ ಕೆಲವೊಂದು ಪೊಟೋಗಳು, ವಿಡಿಯೋಗಳೂ ಸಹ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಇದೀಗ ಅಪ್ಸರಾ ರಾಣಿ ತನ್ನ ಸೊಷಿಯಲ್ ಮಿಡಿಯಾ ಖಾತೆಯಲ್ಲಿ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಆರ್‍.ಜಿ.ವಿ ರವರ ಹೊಸ ಕಚೇರಿಯಲ್ಲಿ ವಿವಿಧ ಭಂಗಿಮಗಳಲ್ಲಿ ಆಕೆ ಹಾಟ್ ಪೋಸ್ ಗಳನ್ನು ಕೊಟ್ಟಿದ್ದಾರೆ. ಬಿಕಿನಿಯಲ್ಲಿ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡಿದ್ದು, ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಈ ಪೊಟೋಗಳಿಗೆ ಅಭಿಮಾನಿಗಳು ಹಾಗೂ ನೆಟ್ಟಿಗರೂ ಸಹ ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ಅಪ್ಸರಾ ರಾಣಿ ಗೆ ಅವಕಾಶಗಳು ಇಲ್ಲದೇ ಇರುವ ಸಮಯದಲ್ಲೇ ರಾಮ್ ಗೋಪಾಲ್ ವರ್ಮಾ ರವರ ತಮ್ಮ ಥ್ರಿಲ್ಲರ್‍ ಸಿನೆಮಾದಲ್ಲಿ ಅವಕಾಶ ಕೊಟ್ಟರು. ಬಳಿಕ ಅವರ ನಿರ್ದೇಶನದ ಡಿ ಕಂಪನಿ, ಡೇಂಜರಸ್ ಮೊದಲಾದ ಸಿನೆಮಾಗಳಲ್ಲಿ ಅವಕಾಶ ಕೊಟ್ಟರು. ಇನ್ನೂ ನೈನಾ ಗಂಗೂಲಿ ಹಾಗೂ ಅಪ್ಸರಾ ರಾಣಿ ಸಲಿಂಗಕಾಮಿಗಳಾಗಿ ಡೇಂಜರಸ್ ಎಂಬ ಸಿನೆಮಾದಲ್ಲಿ ನಟಿಸಿದ್ದಾರೆ. ಆದರೆ ಈ ಸಿನೆಮಾ ಬಿಡುಗಡೆಗೆ ಅನೇಕ ಅಡ್ಡಿಗಳೂ ಸಹ ಎದುರಾದವು. ಥಿಯೇಟರ್‍ ಮಾಲೀಕರೂ ಸಹ ಈ ಸಿನೆಮಾ ಬಿಡುಗಡೆಗೆ ನಿರಾಕರಿಸಿದರು. ಬಳಿಕ ಈ ಸಿನೆಮಾ ತೆರೆಕಂಡಿತ್ತು.

Most Popular

To Top