Film News

ಕೇನ್ಸ್ ಫಿಲಂ ಫೆಸ್ಟಿವಲ್ ನಲ್ಲಿ ಬ್ಲಾಕ್ ಡ್ರೆಸ್ ನಲ್ಲಿ ಮೈಂಡ್ ಬ್ಲಾಕ್ ಮಾಡಿದ ಬ್ರಿಟನ್ ಬ್ಯೂಟಿ ಅಮಿ ಜಾಕ್ಸನ್, ವೈರಲ್ ಆದ ಪೊಟೋಸ್…..!

ಸುಮಾರು ಎಂಟು ವರ್ಷಗಳ ಕಾಲ ಸಿನಿರಂಗದಲ್ಲಿ ಬ್ಯುಸಿಯಾಗಿದ್ದ ಬ್ರಿಟನ್ ಮೂಲದ ನಟಿ ಆ್ಯಮಿ ಜಾಕ್ಸನ್ ರವರಿಗೆ ಇಂದಿಗೂ ಸಹ ಸಿನಿರಂಗದಲ್ಲಿ ಬೇಡಿಕೆಯಿದೆ. ಮಾದಕತೆಯ ನಟಿಯರ ಸಾಲಿನಲ್ಲಿ ಅಮಿ ಜಾಕ್ಸನ್ ಸಹ ಸೇರಿದ್ದು, ಆಕೆಯ ದೇಹದ ಮೈಮಾಟಕ್ಕೆ ಫಿದಾ ಆಗದೇ ಇರಲು ಸಾಧ್ಯವೇ ಇಲ್ಲ ಎನ್ನಲಾಗುತ್ತದೆ. ಆಕೆ ಸೌತ್ ನಲ್ಲಿ ಸೂಪರ್‍ ಸ್ಟಾರ್‍ ರಜನಿಕಾಂತ್ ರವರ ರೊಬೋ 2.0, ವಿಕ್ರಂ ಚಿಯಾನ್ ಜೊತೆಗೆ ಐ ಸಿನೆಮಾದಲ್ಲಿ ನಟಿಸಿದ್ದರು. ರೊಬೋ 2.0 ಸಿನೆಮಾ ಆಕೆಗೆ ಭಾರಿ ಸಕ್ಸಸ್ ತಂದುಕೊಟ್ಟಿತ್ತು. ಜೊತೆಗೆ ಈ ಸಿನೆಮಾ ಆಕೆಯ ಕೊನೆಯ ಸಿನೆಮಾ ಸಹ ಆಗಿದೆ. ಇದೀಗ ಆಕೆ ಕೇನ್ಸ್ ಫಿಲಂ ಫೆಸ್ಟಿವಲ್ ನಲ್ಲಿ ಭಾಗಿಯಾಗಿದ್ದು, ಬ್ಲಾಕ್ ಡ್ರೆಸ್ ನಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಕೊಟ್ಟಿದ್ದಾರೆ.

ಬೋಲ್ಡ್ ಬ್ಯೂಟಿ ಅಮಿ ಜಾಕ್ಸನ್ ರೊಬೋ 2.0 ಸಿನೆಮಾದ ಬಳಿಕ ಸಿನಿರಂಗದಿಂದ ದೂರವೇ ಉಳಿದರು. ಇದಕ್ಕೆ ಕಾರಣ ಆಕೆಯ ವೈಯುಕ್ತಿಕ ಜೀವನ ಎಂದು ಹೇಳಬಹುದಾಗಿದೆ. ಆಖೆ ತನ್ನ ಪ್ರಿಯಕರನೊಂದಿಗೆ ಡೇಟಿಂಗ್ ಶುರು ಮಾಡಿದ್ದರು. ಉದ್ಯಮಿ ಜಾರ್ಜ್ ಪನಿಯಾಟೌತ್ ಎಂಬಾತನೊಂದಿಗೆ ಎಫೈರ್‍ ಇಟ್ಟುಕೊಂಡಿದ್ದರು. ಸುಮಾರು ದಿನಗಳ ಕಾಲ ಡೇಟಿಂಗ್ ಮಾಡಿದರು. ಜೊತೆಗೆ ಒಂದು ಮಗುವಿಗೂ ಸಹ ಜನ್ಮ ನೀಡಿದರು. ಲಂಡನ್ ಮೂಲದ ಉದ್ಯಮಿ ಜಾರ್ಜ್ ಜೊತೆಗೆ ಕೆಲವು ದಿನಗಳ ಕಾಲ ಡೇಟಿಂಗ್ ನಡೆಸಿ ಮದುವೆಗೂ ಮುಂಚೆ ಮಗುವನ್ನು ಹೆತ್ತರು. ಆ ಬಳಿಕ ಅವರಿಬ್ಬರೂ ನಿಶ್ಚಿತಾರ್ಥ ಮಾಡಿಕೊಂಡು ಮದುವೆಗೆ ಸಿದ್ದರಾದರು. ಆದರೆ ಕೆಲವೊಂದು ಕಾರಣಗಳಿಂದ ಅವರು ಬೇರೆಯಾದರು. ಇನ್ನೂ ಆಮಿ ಜಾಕ್ಸನ್ ತನ್ನ ಮುದ್ದಿನ ಮಗನೊಂದಿಗೆ ಇರುವ ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರು. ಆಕೆ ಸೋಷಿಯಲ್ ಮಿಡಿಯಾದಲ್ಲಂತೂ ತುಂಬಾ ಬೋಲ್ಡ್ ಆಗಿಯೇ ಕಾಣಿಸಿಕೊಳ್ಳುತ್ತಿರುತ್ತಾರೆ.

ಇದೀಗ ಅಮಿ ಜಾಕ್ಸನ್ ತುಂಬಾ ಬೋಲ್ಡ್ ಆಗಿ ಕಾಣಿಸಿಕೊಂಡ ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಪ್ರತಿಷ್ಟಿತ ಕೇನ್ಸ್ ಫಿಲಂ ಫೆಸ್ಟಿವಲ್ 2023 ಕಾರ್ಯಕ್ರಮದಲ್ಲಿ ಅಮಿ ಜಾಕ್ಸನ್ ಸಹ ಹಾಜರಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಆಕೆ ಸ್ಟನ್ನಿಂಗ್ ಪೋಸ್ ಗಳನ್ನು ಕೊಟ್ಟಿದ್ದಾರೆ. ಬ್ಲಾಕ್ ಡ್ರೆಸ್ ನಲ್ಲಿ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಈ ಪೊಟೋಗಳಲ್ಲಿ ಆಕೆ ಬ್ಲಾಕ್ ಕೋಬ್ರಾ ದಂತೆ ಮೈಂಡ್ ಬ್ಲಾಕ್ ಮಾಡಿದ್ದಾರೆ. ಒಂದು ಕಡೆ ಪುಲ್ ಥೈಸ್ ಶೋ ಮಾಡುತ್ತಾ ಎಲ್ಲರನ್ನೂ ಮಸ್ಮರೈಜ್ ಮಾಡುತ್ತಿದ್ದಾರೆ. ಆಕೆಯ ಈ ಮಾದಕತೆಗೆ ಫಿದಾ ಆದ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳ ಮೂಲಕ ಪೊಟೋಗಳನ್ನು ವೈರಲ್ ಮಾಡುತ್ತಿದ್ದಾರೆ.

ರೊಬೋ 2.o ಸಿನೆಮಾದ ಬಳಿಕ ಅಮಿ ಜಾಕ್ಸನ್ ಸಿನೆಮಾಗಲಿಂದ ದೂರವೇ ಉಳಿದರು. ಆದರೆ ಸೋಷಿಯಲ್ ಮಿಡಿಯಾದಲ್ಲಂತೂ ಸದಾ ಆಕ್ಟೀವ್ ಆಗಿದ್ದು, ಹಾಟ್ ಪೊಟೋಶೂಟ್ಸ್ ಮೂಲಕ ತನ್ನ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ಸದಾ ಬೋಲ್ಡ್ ಪೊಟೋಸ್ ಗಳ ಮೂಲಕ ತನ್ನ ಅಭಿಮಾನಿಗಳಿಗೆ ರಸದೌತಣ ನೀಡುತ್ತಿರುತ್ತಾರೆ.

Most Popular

To Top