Film News

ತಣ್ಣಗಿರುವ ನೀರನ್ನು ಸಹ ಬಿಸಿಯೇರಿಸುವಂತಹ ಹಾಟ್ ಪೋಸ್ ಕೊಟ್ಟ ಶ್ರೀಮುಖಿ, ವೆಕೇಷನ್ ನಲ್ಲಿ ವಿರಹ ವೇದನೆಯ ಪೋಸ್ ಕೊಟ್ಟ ಶ್ರೀಮುಖಿ…!

ತೆಲುಗು ಕಿರುತೆರೆಯಲ್ಲಿ ಸ್ಟಾರ್‍ ಆಂಕರ್‍ ಆಗಿ ಕ್ರೇಜ್ ಪಡೆದುಕೊಂಡ ಆಂಕರ್‍ ಶ್ರೀಮುಖಿ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಸ್ಟಾರ್‍ ನಟಿಯರನ್ನೂ ಮೀರಿಸುವಂತೆ ಹಾಟ್ ಪೋಸ್ ಕೊಡುತ್ತಿದ್ದಾರೆ. ಜೊತೆಗೆ ಬಾಲಿವುಡ್ ನಟಿಯರಿಗಿಂತಲೂ ಕಡಿಮೆಯಿಲ್ಲ ಎಂಬಂತೆ ಗ್ಲಾಮರ್‍ ಸುನಾಮಿ ಹಬ್ಬಿಸುತ್ತಿದ್ದಾರೆ. ಸದ್ಯ ಆಕೆ ಥೈಲ್ಯಾಂಡ್ ವೆಕೇಷನ್ ನಲ್ಲಿದ್ದಾರೆ. ಅಲ್ಲಿನ ಕಡಲ ತೀರದಲ್ಲಿ ಆಕೆ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ನಡು ಸಮುದ್ರದಲ್ಲಿ ತಣ್ಣಗಿರುವ ನೀರನ್ನು ಸಹ ಬಿಸಿಯನ್ನೇರಿಸುವಂತಹ ಪೋಸ್ ಕೊಟ್ಟಿದ್ದಾರೆ. ಸದ್ಯ ಆಕೆಯ ಈ ಪೊಟೋಗಳು ಸೊಷಿಯಲ್ ಮಿಡಿಯಾ ಶೇಕ್ ಆಗುವಂತೆ ಮಾಡಿದೆ.

ಆಂಕರ್‍ ಶ್ರೀಮುಖಿ ಕಿರುತೆರೆ ಶೋಗಳು ಹಾಗೂ ಸಿನೆಮಾಗಳಿಂದ ಪುಲ್ ಬ್ಯುಸಿಯಾಗಿದ್ದು, ಇದೀಗ ಬಿಡುವು ಮಾಡಿಕೊಂಡು ವೆಕೇಷನ್ ಗೆ ಹಾರಿದ್ದಾರೆ. ಥೈಲ್ಯಾಂಡ್ ವೆಕೇಷನ್ ನಲ್ಲಿರುವಂತಹ ಶ್ರೀಮುಖಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಆರೆಂಜ್ ಕಲರ್‍ ಡ್ರೆಸ್ ನಲ್ಲಿ ಟೆಂಪ್ಟಿಂಗ್ ಪೋಸ್ ಕೊಡುತ್ತಾ ವಿರಹ ವೇದನೆಯನ್ನು ತಾಳಲಾರೆನು ಎಂಬಂತೆ ಮಾದಕ ನೋಟ ಬೀರಿದ್ದಾರೆ. ಇನ್ನೂ ಈ ಸಂಬಂಧ ವಿಡಿಯೋ ಒಂದನ್ನು ಆಕೆ ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಡು ಸಮುದ್ರದಲ್ಲಿರುವ ಕಲ್ಲುಗಳ ಮೇಲೆ ನಿಂತು ವಿರಹ ವೇದನೆಯನ್ನು ಅನುಭವಿಸುವಂತೆ ಆಕೆ ಮತ್ತೇರಿಸುವಂತಹ ಪೋಸ್ ಕೊಟ್ಟಿದ್ದಾರೆ. ಆಕೆಯ ಈ ವಿಡಿಯೋ ಸೋಷಿಯಲ್ ಮಿಡಿಯಾ ಶೇಕ್ ಮಾಡುತ್ತಿದೆ. ಇನ್ನೂ ಆಕೆಯ ಮಾದಕತೆಗೆ ಫಿದಾ ಆದ ನೆಟ್ಟಿಗರು ಹಾಗೂ ಅಭಿಮಾನಿಗಳೂ ಸಹ ಹಾಟ್ ಕಾಮೆಂಟ್ ಗಳನ್ನು ಲೈಕ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ಆಂಕರ್‍ ಶ್ರೀಮುಖಿ ಕಳೆದೆರಡು ದಿನಗಳ ಹಿಂದೆಯಷ್ಟೆ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಆಕೆಯ 30ನೇ ವರ್ಷದ ಈ ಹುಟ್ಟುಹಬ್ಬವನ್ನು ಮತಷ್ಟು ಸ್ಪೇಷಲ್ ಆಗಿ ಆಚರಿಸಲು ಆಕೆ ಥೈಲ್ಯಾಂಡ್ ನಲ್ಲಿ ಪ್ಲಾನ್ ಮಾಡಿದರು. ಈ ಹುಟ್ಟುಹಬ್ಬ ಜೀವನ ಪರ್ಯಂತ ನೆನಪಿನಲ್ಲಿರುವಂತೆ ಆಕೆ ತುಂಬಾ ಎಂಜಾಯ್ ಮಾಡಿದ್ದಾರೆ. ಈ ಹಿಂದೆ ಆಕೆ ಬಲೆಯಂತಹ ಟಾಪ್ ಧರಿಸಿ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡುತ್ತಾ ಪೋಸ್ ಕೊಟ್ಟದ್ದರು. ಜೊತೆಗೆ ಅಭಿಮಾನಿಗಳಿಗೆ ಐ ಲವ್ ಯೂ ಸಹ ಹೇಳಿದ್ದರು. ಆ ವಿಡಿಯೋ ಸಹ ಇದೀಗ ಸೊಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಇದೀಗ ಆರೆಂಜ್ ಕಲರ್‍ ಡ್ರೆಸ್ ನಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಕೊಟ್ಟಿದ್ದಾರೆ. ಒಟ್ಟಿನಲ್ಲಿ ಶ್ರೀಮುಖಿ ಅನ್ ಲಿಮಿಟೆಡ್ ಆಗಿ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ. ತನ್ನ ಕುಟುಂಬದೊಂದಿಗೆ ಈ ವೆಕೇಷನ್ ಆಕೆ ತುಂಬಾನೆ ಸಂಭ್ರಮಿಸುತ್ತಿದ್ದಾರೆ.

ಇನ್ನೂ ಶ್ರೀಮುಖಿ ಶ್ರೀಮುಖಿ ಕಿರುತೆರೆಯಲ್ಲಿ ಒಳ್ಳೆಯ ಸಕ್ಸಸ್ ಕಂಡುಕೊಂಡರೂ ಸಿನೆಮಾಗಳಲ್ಲಿ ಸಕ್ಸಸ್ ಆಗಲಿಲ್ಲ. ಆದರೆ ಸಿನೆಮಾಗಳಲ್ಲಿ ಸಕ್ಸಸ್ ಕಾಣದ ಹಿನ್ನೆಲೆಯಲ್ಲಿ ಆಕೆ ಹೆಚ್ಚು ಪೋಕಸ್ ಕಿರುತೆರೆಯ ಮೇಲಿಟ್ಟಿದ್ದಾರೆ. ಆಕೆಯ ಕೈಯಲ್ಲಿ ಐದಾರು ಶೋಗಳಿವೆ. ಬಿಬಿ ಜೋಡಿ, ಆದಿವಾರಂ ಸ್ಟಾರ್‍ ಮಾ ಪರಿವಾರ್‍, ಮಿಸ್ಟರ್‍ ಅಮಡ್ ಮಿಸಸ್ ಸೇರಿದಂತೆ ಮತಷ್ಟು ಶೋಗಳ ಮೂಲಕ ಬ್ಯುಸಿಯಾಗಿದ್ದಾರೆ. ಇನ್ನೂ ಮೆಗಾಸ್ಟಾರ್‍ ಚಿರಂಜೀವಿ ಅಭಿನಯದ ಭೋಳಾ ಶಂಕರ್‍ ಸಿನೆಮಾದಲ್ಲೂ ಸಹ ಶ್ರೀಮುಖಿ ನಟಿಸುತ್ತಿದ್ದಾರೆ.

Most Popular

To Top