ಹಾಟ್ ಆಂಕರ್ ಶ್ರೀಮುಖಿ ಬಾತ್ ವೇರ್ ಪೋಸ್, ಎದೆಯ ಸೌಂದರ್ಯದ ಮೂಲಕ ಹಲ್ ಚಲ್……!

Follow Us :

ತೆಲುಗು ಕಿರುತೆರೆಯ ಸ್ಟಾರ್‍ ಆಂಕರ್‍ ಶ್ರೀಮುಖಿ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಸಾಲು ಸಾಲು ಪೊಟೋಶೂಟ್ಸ್ ಮೂಲಕ ಎಲ್ಲರನ್ನು ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿದ್ದಾರೆ. ಸ್ಟಾರ್‍ ನಟಿಯರಿಗಿಂತಲೂ ತಾನೂ ಏನು ಕಡಿಮೆಯಿಲ್ಲ ಎಂಬಂತೆ ಸಾಲು ಸಾಲು ಹಾಟ್ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಆಕೆ ಬಾತ್ ವೇರ್‍ ನಲ್ಲಿ ಮಾದಕ ನೋಟ ಬೀರಿದ್ದಾರೆ. ಇದೀಗ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿವೆ.

ಹಾಟ್ ಆಂಕರ್‍ ಗಳಲ್ಲಿ ಶ್ರೀಮುಖಿ ಸಹ ಒಬ್ಬರಾಗಿದ್ದಾರೆ. ಗ್ಲಾಮರ್‍, ಮಾತುಗಳ ಮೂಲಕ ಆಕೆ ಭಾರಿ ಫೇಂ ಪಡೆದುಕೊಂಡರು. ಜೊತೆಗೆ ಸೌಂದರ್ಯದ ಮೂಲಕ ಯುವಕರನ್ನು ಆಕರ್ಷಣೆ ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಶೋಗಳು ಭಾರಿ ಸಕ್ಸಸ್ ಕಾಣುತ್ತವೆ. ಕಿರುತೆರೆಯ ಜೊತೆಗೆ  ಆಕೆ ಬೆಳ್ಳಿತೆರೆಯ ಮೇಲೂ ಆಗಾಗ ಸದ್ದು ಮಾಡುತ್ತಲೇ ಇರುತ್ತಾರೆ. ಇನ್ನೂ ಆಕೆ ಬಿಗ್ ಬಾಸ್ ಸೀಸನ್-3 ನಲ್ಲೂ ಸಹ ರಾಹುಲ್ ಸಿಂಪ್ಲಿಗಂಜ್ ಗೆ ಪೈಪೋಟಿ ಸಹ ನೀಡಿದ್ದರು. ಈ ಸೀಸನ್ ನಲ್ಲಿ ಆಕೆ ರನ್ನರಪ್ ಆಗಿ ಉಳಿದರು. ಇನ್ನೂ ಶ್ರೀಮುಖಿ ಸೋಷಿಯಲ್ ಮಿಡಿಯಾದಲ್ಲಿ ಸಹ ಆಕ್ಟೀವ್ ಆಗಿದ್ದು, ಆಗಾಗ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ. ಇದೀಗ ಆಕೆ ಬಾತ್ ವೇರ್‍ ನಲ್ಲಿ ಹಾಟ್ ಪೋಸ್ ಕೊಟ್ಟಿದ್ದಾರೆ.

ನಟಿ ಶ್ರೀಮುಖಿ ಸೋಷಿಯಲ್ ಮಿಡಿಯಾದಲ್ಲಿ ದಿನೇ ದಿನೇ ಹಾಟ್ ಡೋಸ್ ಏರಿಸುತ್ತಿದ್ದು, ಗ್ಲಾಮರ್‍ ಶೋ ಮಾಡುತ್ತಿದ್ದಾರೆ. ತನ್ನ ದೇಹದ ಮೈಮಾಟ ಪ್ರದರ್ಶನ ಮಾಡುತ್ತಾ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ಸದ್ಯ ಆಕೆ ಬ್ಯಾಂಕಾಕ್ ವೆಕೇಷನ್ ನಲ್ಲಿದ್ದು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಬ್ಯಾಂಕಾಕ್ ನಲ್ಲಿ ಹೋಟೆಲ್ ಒಂದರಲ್ಲಿ ಆಕೆ ಬಾತ್ ವೇರ್‍ ಧರಿಸಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಕೊಟ್ಟಿದ್ದಾರೆ. ಟಾಪ್ ಸೌಂದರ್ಯ ಪ್ರದರ್ಶನ ಮಾಡುತ್ತಾ ಎದೆಯ ಸೌಂದರ್ಯದ ಮೂಲಕ ಪಡ್ಡೆಹುಡುಗರ ನಿದ್ದೆಗಡಿಸಿದ್ದಾರೆ. ಇನ್ನೂ ಆಕೆಯ ಈ ಸೆಲ್ಫಿಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಇನ್ನೂ ಶ್ರೀಮುಖಿ ಅಭಿಮಾನಿಗಳು ಸಹ ಹಾಟ್ ಕಾಮೆಂಟ್ ಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇನ್ನೂ ನಟಿ ಶ್ರೀಮುಖಿ ಕ್ರೇಜಿ ಅಂಕುಲ್ಸ್ ಎಂಬ ಸಿನೆಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ನಿತಿನ್ ಅಭಿನಯದ ಮ್ಯಾಸ್ಟ್ರೋ ಸಿನೆಮಾದಲ್ಲೂ ಸಹ ಆಕೆ ನಟಿಸಿದ್ದರು. ಸದ್ಯ ಆಕೆ ಮೆಗಾಸ್ಟಾರ್‍ ಚಿರಂಜೀವಿ ನಟಿಸುತ್ತಿರುವ ಭೋಳಾ ಶಂಕರ್‍ ಸಿನೆಮಾದಲ್ಲೂ ಸಹ ನಟಿಸುತ್ತಿದ್ದಾರೆ. ಇನ್ನೂ ಆಕೆಯ ಪಾತ್ರ ಏನು ಎಂಬುದು ತಿಳಿದುಬಂದಿಲ್ಲ. ಕಿರುತೆರೆ ಹಾಗೂ ಬೆಳ್ಳಿತೆರೆ ಎರಡರ ಮೂಲಕವೂ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.