Film News

ಶಾರ್ಟ್ ಗೌನ್ ಧರಿಸಿ ಭಾರಿ ಎದೆಯ ಸೌಂದರ್ಯ ಪ್ರದರ್ಶನ ಮಾಡಿದ ಹಾಟ್ ಆಂಕರ್, ವೈರಲ್ ಆದ ಶ್ರೀಮುಖಿ ಹಾಟ್ ಪೊಟೋಸ್…..!

ತೆಲುಗು ಕಿರುತೆರೆಯಲ್ಲಿ ಸ್ಟಾರ್‍ ಆಂಕರ್‍ ಆಗಿ ಕ್ರೇಜ್ ಪಡೆದುಕೊಂಡ ಆಂಕರ್‍ ಶ್ರೀಮುಖಿ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಸ್ಟಾರ್‍ ನಟಿಯರನ್ನೂ ಮೀರಿಸುವಂತೆ ಹಾಟ್ ಪೋಸ್ ಕೊಡುತ್ತಿದ್ದಾರೆ. ಜೊತೆಗೆ ಬಾಲಿವುಡ್ ನಟಿಯರಿಗಿಂತಲೂ ಕಡಿಮೆಯಿಲ್ಲ ಎಂಬಂತೆ ಗ್ಲಾಮರ್‍ ಸುನಾಮಿ ಹಬ್ಬಿಸುತ್ತಿದ್ದಾರೆ. ದಿನೇ ದಿನೇ ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರ್‍ ಡೋಸ್ ಏರಿಸುತ್ತಿದ್ದಾರೆ. ಇದೀಗ ಆಕೆ ಹಂಚಿಕೊಂಡ ಆರೆಂಜ್ ಗೌನ್ ಹಾಟ್ ಪೊಟೋಶೂಟ್ಸ್ ಸೋಷಿಯಲ್ ಮಿಡಿಯಾದಲ್ಲಿ ಬಿಸಿಯನ್ನೇರಿಸಿದೆ.

ತೆಲುಗು ಹಾಟ್ ಆಂಕರ್‍ ಶ್ರೀಮುಖಿ ಕಿರುತೆರೆಯ ಜೊತೆಗೆ ಸಿನೆಮಾಗಳಲ್ಲಿ ಸಹ ನಟಿಸುತ್ತಿದ್ದಾರೆ. ಕಿರುತೆರೆಯ ಶೋಗಳ ಜೊತೆಗೆ ಆಗಾಗ ಸಿನೆಮಾಗಳಲ್ಲಿ ಬರುವಂತಹ ಅವಕಾಶಗಳನ್ನು ಸಹ ಸದ್ಬಳಕೆ ಮಾಡಿಕೊಳ್ಳುತ್ತಿರುತ್ತಾರೆ. ಶ್ರೀಮುಖಿ ಆಂಕರ್‍ ಆಗಿ ಆಕೆ ಸದ್ಯ ಟಾಪ್ ಸ್ಥಾನದಲ್ಲಿದ್ದಾರೆ. ಜೊತೆಗೆ ಸಿನೆಮಾಗಳಲ್ಲೂ ಸಹ ಸಕ್ಸಸ್ ಸಾಧಿಸಲು ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಸಹ ಮಾಡಿಸುತ್ತಿರುತ್ತಾರೆ. ಇನ್ನೂ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಕಾಣಿಸಿಕೊಂಡರೇ ಸಾಕು ಆಕೆಯ ಅಭಿಮಾನಿಗಳು ಹಬ್ಬ ಮಾಡಿಕೊಳ್ಳುತ್ತಾರೆ. ಇದೀಗ ಮತ್ತೊಮ್ಮೆ ಆಕೆ ಹಾಟ್ ಪೊಟೋಗಳ ಮೂಲಕ ಸೋಷಿಯಲ್ ಮಿಡಿಯಾದಲ್ಲಿ ಬಿಸಿಯನ್ನೇರಿಸಿದ್ದಾರೆ.

ಇನ್ನೂ ನಟಿ ಕಂ ಆಂಕರ್‍ ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿರುತ್ತಾರೆ. ತಮ್ಮ ಬಗ್ಗೆ ವೈಯುಕ್ತಿಕ ವಿಚಾರಗಳ ಜೊತೆಗೆ ಹಾಟ್ ಪೊಟೋಶೂಟ್ಸ್ ಮೂಲಕ ಸದಾ ಯುವಕರ ನಿದ್ದೆಗೆಡಿಸುತ್ತಿದ್ದಾರೆ. ಚಂದ್ರಬಿಂಬದಂತೆ ಸೌಂದರ್ಯ ಹೊಂದಿರುವ ಶ್ರೀಮುಖಿ ಸದಾ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಅದರಲ್ಲೂ ಇತ್ತಿಚಿಗೆ ಶ್ರೀಮುಖಿ ಗ್ಲಾಮರ್‍ ಡೋಸ್ ಸಹ ಏರಿಸಿದ್ದಾರೆ ಎನ್ನಲಾಗುತ್ತಿದೆ. ಬ್ಯೂಟಿಪುಲ್ ಆಗಿ ಕಾಣಿಸಿಕೊಳ್ಳುವುದರ ಜೊತೆಗೆ ಹಾಟ್ ಆಗಿಯೂ ಸಹ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಾದಿಯಲ್ಲೇ ಶ್ರೀಮುಖಿ ಲಾಂಗ್ ಗೌನ್ ನಲ್ಲಿ ಹಾಟ್ ಆಗಿ ದರ್ಶನ ಕೊಟ್ಟಿದ್ದಾರೆ. ಆರೆಂಜ್ ಕಲರ್‍ ಗೌನ್ ನಲ್ಲಿ ಚಿಕ್ಕ ಹುಡುಗಿಯಂತೆ ಕಾಣಿಸಿಕೊಳ್ಳಲು ಯತ್ನಿಸಿದ್ದಾರೆ. ಆದರೆ ಆಕೆಯ ಎದೆಯ ಸೌಂದರ್ಯ ಮಾತ್ರ ಎದ್ದು ಬರುವಂತೆ ಕಾಣುಸುತ್ತಿದೆ. ಈ ಪೊಟೋಗಳು ಯುವಕರ ನಿದ್ದೆಗೆಡಿಸುತ್ತಿವೆ ಎನ್ನಲಾಗಿದೆ.

ಇನ್ನೂ ಶ್ರೀಮುಖಿಯ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಎದೆಯ ಸೌಂದರ್ಯದ ಮೂಲಕ ಯುವಕರನ್ನು ಮಸ್ಮರೈಜ್ ಮಾಡಿದ್ದಾರೆ. ಇನ್ನೂ ಕೊನೆಯದಾಗಿ ಆಕೆ ಭೋಳಾಶಂಕರ್‍ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನೆಮಾದಲ್ಲಿ ಆಕೆ ಖುಷಿ ಸಿನೆಮಾದ ಸೊಂಟದ ದೃಶ್ಯವನ್ನು ಮತ್ತೆ ರಿ ಕ್ರಿಯೇಟ್ ಮಾಡಿದ್ದರು. ಈ ದೃಶ್ಯದ ಕಾರಣದಿಂದ ಟ್ರೋಲ್ ಸಹ ನಡೆದಿತ್ತು.

Trending

To Top