Film News

ಕಡಲ ತೀರದಲ್ಲಿ ಬ್ಯಾಕ್ ಪೋಸ್ ಮೂಲಕ ಬೇಸಿಗೆಯಲ್ಲಿ ಮತಷ್ಟು ಬಿಸಿಯನ್ನೇರಿಸಿದ ಹಾಟ್ ಆಂಕರ್ ರಶ್ಮಿ….!

ಆಂಕರ್‍ ಕಂ ನಟಿ ರಶ್ಮಿ ಜಬರ್ದಸ್ತ್ ಶೋ ಮೂಲಕ ತುಂಬಾನೆ ಕ್ರೇಜ್ ಪಡೆದುಕೊಂಡರು. ಈ ಶೋಗೆ ಆಕೆ ಬ್ರಾಂಡ್ ಅಂಬಾಸಿಡರ್‍ ಆಗಿದ್ದಾರೆ. ಆಕೆಯ ಮಾತುಗಳು, ಸೌಂದರ್ಯದ ಮೂಲಕ, ವಿಭಿನ್ನವಾದ ಡ್ರೆಸ್ ಗಳ ಮೂಲಕ ಆಕರ್ಷಣೆ ಮಾಡುತ್ತಿರುತ್ತಾರೆ. ಕಿರುತೆರೆ ಹಾಗೂ ಬೆಳ್ಳಿತೆರೆ ಎರಡಲ್ಲೂ ಬ್ಯುಸಿಯಾಗಿರುವ ಹಾಟ್ ಆಂಕರ್‍ ರಶ್ಮಿ ಕಿರುತೆರೆ ಶೋಗಳು, ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುತ್ತಾರೆ. ಇದೀಗ ಆಕೆ ಕಡಲ ತೀರದಲ್ಲಿ ಎಂಜಾಯ್ ಮಾಡುತ್ತಿರುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ನಟಿ ರಶ್ಮಿ ಕಿರುತೆರೆಯಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಸಮಯ ಸಿಕ್ಕಾಗ ವೇಕೇಷನ್ ಗಳಿಗೆ ಹೋಗುತ್ತಿರುತ್ತಾರೆ. ಇದೀಗ ಆಕೆ ಕೆಲವೊಂದು ಥ್ರೋ ಬ್ಯಾಕ್ ಪೊಟೋಗಳನ್ನು ಹಂಚಿಕೊಂಡಿದ್ದು, ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಇದರಲ್ಲಿ ಆಕೆ ಸ್ಲೀವ್ ಲೆಸ್ ಗೌನ್ ಧರಿಸಿ ಬ್ಯಾಕ್ ಸೌಂದರ್ಯ ಪ್ರದರ್ಶನ ಮಾಡುತ್ತಾ ಬೇಸಿಗೆಯಲ್ಲಿ ಬಿಸಿಯನ್ನೇರಿಸುತ್ತಿದ್ದಾರೆ. ಇನ್ನೂ ಆಕೆಯ ದೇಹದ ಮೈಮಾಟ ಕಂಡ ಅಭಿಮಾನಿಗಳು ವಿವಿಧ ರೀತಿಯ ಕಾಮೆಂಟ್ ಗಳನ್ನು ಮಾಡುತ್ತಾ ವಿಡಿಯೋ ಮತಷ್ಟು ಕಡೆ ವೈರಲ್ ಮಾಡುತ್ತಿದ್ದಾರೆ. ಇನ್ನೂ ಈ ವಿಡಿಯೋ ಹಳೇಯ ವಿಡಿಯೋ ಆದರೂ ಸಹ ಸೋಷಿಯಲ್ ಮಿಡಿಯಾದಲ್ಲಿ ತುಂಭಾ ವೈರಲ್ ಆಗುತ್ತಿದೆ ಎಂದರೇ ಆಕೆಯ ಕ್ರೇಜ್ ಎಷ್ಟರಿಬೇಕು ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.

ಇನ್ನೂ ರಶ್ಮಿ ಹಂಚಿಕೊಂಡ ಈ ವಿಡಿಯೋ ಕಳೆದ ವರ್ಷ ವೆಕೇಷನ್ ಗೆ ಹೋಗಿದ್ದ ವಿಡಿಯೋ ಆಗಿದೆ. ವೆಕೇಷನ್ ಗಾಗಿ ಆಕೆ ಮಾಲ್ಡೀವ್ಸ್ ಗೆ ಹಾರಿದ್ದರು. ಅಂದಿನ ವಿಡಿಯೋ ಇದೀಗ ಆಕೆ ಹಂಚಿಕೊಂಡಿದ್ದಾರೆ. ಆದರೆ ಈ ವಿಡಿಯೋವನ್ನು ಆಕೆ ರೀಲ್ಸ್ ರೂಪದಲ್ಲಿ ಹಂಚಿಕೊಂಡಿದ್ದರು. ವೈರಲ್ ಆಗುತ್ತಿದೆ. ಜೊತೆಗೆ ಅಭಿಮಾನಿಗಳು ಹಾಗೂ ಫಾಲೊವರ್ಸ್‌ಗಳು ಫಿದಾ ಆಗಿದ್ದಾರೆ. ಆಕೆಯ ಬ್ಯಾಕ್ ಸೌಂದರ್ಯ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿದೆ. ಸ್ಲೀವ್ ಲೆಸ್ ಗೌನ್ ನಲ್ಲಿ ಆಕೆ ಸ್ಟನ್ನಿಂಗ್ ಪೋಸ್ ಕೊಟ್ಟಿದ್ದಾರೆ. ಇದೀಗ ಆಕೆಯ ಈ ರೀಲ್ಸ್ ವಿಡಿಯೋ ಸೋಷಿಯಲ್ ಮಿಡಿಯಾ ಶೇಕ್ ಮಾಡುತ್ತಿದೆ. ಇನ್ನೂ ಈಗಾಗಲೇ ಬೇಸಿಗೆ ಬಲು ಜೋರಾಗಿಯೇ ಇದೆ. ಇಂತಹ ಸಮಯದಲ್ಲಿ ರಶ್ಮಿ ಈ ರೀತಿಯಲ್ಲಿ ಹಾಟ್ ಡೋಸ್ ಕೊಟ್ಟರೇ ತಾಳುವುದಾದರೂ ಹೇಗೆ ಎಂದು ಆಕೆಯ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಇನ್ನೂ ರಶ್ಮಿ ಜಬರ್ದಸ್ತ್ ಶೋ ಜೊತೆಗೆ ಶ್ರೀದೇವಿ ಡ್ರಾಮಾ ಕಂಪನಿ ಎಂಬ ಶೋ ಗೂ ಸಹ ಆಂಕರ್‍ ಆಗಿದ್ದಾರೆ. ಜೊತೆಗೆ ಸಿನೆಮಾಗಳಲ್ಲೂ ಸಹ ಬ್ಯುಸಿಯಾಗಿದ್ದಾರೆ. ಆಕೆ ಸಿನೆಮಾಗಳಲ್ಲಿ ಸಕ್ಸಸ್ ಕಾಣಲು ತುಂಬಾನೆ ಪ್ರಯತ್ನಗಳನ್ನು ಮಾಡುತ್ತಿದ್ದರೂ ಸಹ ಆಕೆಗೆ ಸಕ್ಸಸ್ ಸಿಗುತ್ತಿಲ್ಲ ಎಂದೇ ಹೇಳಬಹುದು ಆದರೆ ಕಿರುತೆರೆಯಲ್ಲಿ ಮಾತ್ರ ಸ್ಟಾರ್‍ ಆಗಿದ್ದಾರೆ.

Most Popular

To Top