Film News

ಸಿಂಗಲ್ ಆಗಿಯೇ ಪಾನಿಪೂರಿ ಪಾರ್ಟಿ ಮಾಡಿಕೊಂಡ ಹಾಟ್ ಆಂಕರ್ ರಶ್ಮಿ, ವೈರಲ್ ಆದ ಪೊಟೋಸ್……!

ತೆಲುಗಿನ ಬಣ್ಣದ ಲೋಕದ ಆಂಕರ್‍ ಕಂ ನಟಿ ರಶ್ಮಿ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಸಿನೆಮಾಗಳು ಕಿರುತೆರೆ ಶೋಗಳ ಮೂಲಕ ತುಂಬಾನೆ ಕ್ರೇಜ್ ಪಡೆದುಕೊಂಡಿದ್ದಾರೆ. ಜಬರ್ದಸ್ತ್ ಶೋ ಮೂಲಕ ಸದಾ ಅಭಿಮಾನಿಗಳನ್ನು ರಂಜಿಸುವ ಕೆಲಸ ಮಾಡುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುವ ಈಕೆ ಗ್ಲಾಮರಸ್ ಪೋಸ್ ಗಳ ಮೂಲಕ ಇಂಟರ್‍ ನೆಟ್ ನಲ್ಲಿ ಹಲ್ ಚಲ್ ಸೃಷ್ಟಿ ಮಾಡುತ್ತಿರುತ್ತಾರೆ. ಇದೀಗ ಒಂಟಿಯಾಗಿ ಪಾನಿಪೂರಿ ತಿನ್ನುವ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ತೆಲುಗು ಸಿನಿರಂಗದ ಹಾಟ್ ಆಂಕರ್‍ ರಶ್ಮಿ ಕಿರುತೆರೆ ಶೋಗಳು, ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುತ್ತಾರೆ. ಸೋಷಿಯಲ್ ಮಿಡಿಯಾದ ಮೂಲಕವೇ ತಮ್ಮ ಕೆರಿಯರ್‍, ವೈಯುಕ್ತಿಕ ಜೀವನ ಹಾಗೂ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಹೊಸ ವರ್ಷವನ್ನು ವಿಭಿನ್ನವಾಗಿ ಆಚರಿಸಿಕೊಂಡಿದ್ದಾರೆ. ಎಲ್ಲ ಸೆಲೆಬ್ರೆಟಿಗಳು ತಮ್ಮ ಕುಟುಂಬ, ಸ್ನೇಹಿತರೊಂದಿಗೆ ಆಚರಿಸಿಕೊಂಡಿದ್ದರೇ, ರಶ್ಮಿ ಮಾತ್ರ ಒಂಟಿಯಾಗಿ ಹೊಸ ವರ್ಷ ಆಚರಣೆ ಮಾಡಿಕೊಂಡಿದ್ದಾರೆ. ಆಕೆ ಪಾನಿ ಪೂರಿ ಪಾರ್ಟಿ ಮಾಡಿಕೊಂಡಿದ್ದಾರೆ. 5 ಸ್ಟಾರ್‍ ಹೋಟೆಲ್ ಒಂದರಲ್ಲಿ ಸಿಂಗಲ್ ಆಗಿಯೇ ಪಾನಿ ಪೂರಿ ತಿನ್ನುತ್ತಾ ಕಾಣಿಸಕೊಂಡಿದ್ದಾರೆ. ಈ ಸಂಬಂಧ ವಿಡಿಯೋ ಒಂದು ತನ್ನ ಇನ್ಸ್ಟಾಗ್ರಾಂ ನಲ್ಲಿ ಶೇರ್‍ ಮಾಡಿದ್ದಾರೆ.

ಇನ್ನೂ ರಶ್ಮಿ ಹೊಸ ವರ್ಷವನ್ನು ವಿಭಿನ್ನವಾಗಿ ಸ್ವಾಗತಿಸಿದ್ದು ವಿಶೇಷವಾಗಿದೆ. ಅದರಲ್ಲೂ ಪಾನಿಪೂರಿ ಪ್ರೇಮಿಗಳ ಬಾಯಲ್ಲಿ ನೀರು ತರಿಸುವಂತೆ ಇನ್ನೊಂದು ಬೇಕೆ ಬೇಕೆ ಎಂದು ತುಂಟಾಟ ಆಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನೂ ರಶ್ಮಿ ಪಾನಿಪೂರಿ ತಿನ್ನುತ್ತಾ ಹಾಟ್ ಆಗಿಯೂ ಸಹ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ರಶ್ಮಿ ತನ್ನ ಬ್ಯಾಕ್ ಸೌಂದರ್ಯವನ್ನು ಶೋ ಮಾಡಿದ್ದಾರೆ. ಜೊತೆಗೆ ಫ್ರಂಟ್ ನಲ್ಲಿ ಕ್ಲಿವೇಜ್ ಶೋ ಸಹ ಮಾಡಿದ್ದಾರೆ. ಒಟ್ಟಿನಲ್ಲಿ ರಶ್ಮಿ ಹೊಸ ವರ್ಷವನ್ನು ವಿಭಿನ್ನವಾಗಿ ಆಚರಿಸಿಕೊಳ್ಳುವುದರ ಜೊತೆಗೆ ಅಭಿಮಾನಿಗಳಿಗೆ ಹಾಟ್ ಟ್ರೀಟ್ ಸಹ ನೀಡಿದ್ದಾರೆ.

ಇನ್ನೂ ರಶ್ಮಿ ಜಬರ್ದಸ್ತ್, ಶ್ರೀದೇವಿ ಡ್ರಾಮಾ ಕಂಪನಿ ಕಾಮಿಡಿ ಶೋ ಗಳಲ್ಲಿ ಆಂಕರ್‍ ಆಗಿದ್ದಾರೆ. ಜೊತೆಗೆ ಸಿನೆಮಾಗಳಲ್ಲೂ ಸಹ ನಟಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಆಕೆ ಬೊಮ್ಮ ಬ್ಲಾಕ್ ಬ್ಲಸ್ಟರ್‍ ಎಂಬ ಸಿನೆಮಾದಲ್ಲಿ ನಟಿಸಿದ್ದರು. ಆದರೆ ಆ ಸಿನೆಮಾ ಅಂದುಕೊಂಡಷ್ಟು ಸಕ್ಸಸ್ ಕಂಡುಕೊಂಡಿಲ್ಲ. ಸುಡಿಗಾಲಿ ಸುಧೀರ್‍ ಜೊತೆಗೆ ಸಿನೆಮಾ ಒಂದರಲ್ಲೂ ಸಹ ರಶ್ಮಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಮಾತ್ರ ಹೊರಬಂದಿಲ್ಲ. ಇನ್ನೂ ಸೋಷಿಯಲ್ ಮಿಡಿಯಾದಲ್ಲೂ ಸಹ ರಶ್ಮಿ ತುಂಬಾ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.

Most Popular

To Top