ಟಾಪ್ ಸೌಂದರ್ಯದ ಮೂಲಕ ಯುವಕರಿಗೆ ಮತ್ತೇರಿಸಿದ ಹಾಟ್ ಆಂಕರ್ ರಶ್ಮಿ ಭುಜದ ಮೇಲೆ ಜಾರುತ್ತಿರುವ ಟಾಪ್ ನಲ್ಲಿ ಹಾಟ್ ಪೋಸ್…..!

Follow Us :

ನಟಿ ಕಂ ಆಂಕರ್‍ ರಶ್ಮಿ ಗೌತಮ್ ಬಗ್ಗೆ ಹೆಚ್ಚಿನ ಪರಿಚಯದ ಅವಶ್ಯಕತೆ ಬೇಕಾಗಿಲ್ಲ. ಕಿರುತೆರೆ ಶೋಗಳು, ಸಿನೆಮಾಗಳ ಜೊತೆಗೆ ಆಕೆ ಸೋಷಿಯಲ್ ಮಿಡಿಯಾ ಮೂಲಕವೂ ಸಹ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ನಟಿಯಾಗಿ ಕೆರಿಯರ್‍ ಆರಂಭಿಸಿದ ರಶ್ಮಿ ಬಳಿಕ ಆಂಕರ್‍ ಆಗಿ ಕ್ರೇಜ್ ಪಡೆದುಕೊಂಡರು. ಆದರೆ ಕೆಲವು ದಿನಗಳಿಂದ ರಶ್ಮಿ ಸೋಷಿಯಲ್ ಮಿಡಿಯಾಗೆ ಬ್ರೇಕ್ ನೀಡಿದ್ದರು. ಇದೀಗ ಸುಮಾರು ದಿನಗಳ ಬಳಿಕ ರಶ್ಮಿ ಹಾಟ್ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳಿಗೆ ಹಾಟ್ ಟ್ರೀಟ್ ನೀಡಿದ್ದಾರೆ.

ನಟಿ ರಶ್ಮಿ ಸುಮಾರು 20 ವರ್ಷಗಳಿಂದ ಸಿನಿರಂಗದಲ್ಲಿ ಸಕ್ರೀಯರಾಗಿದ್ದಾರೆ. ಸುಮಾರು ಹತ್ತು ವರ್ಷಗಳ ಕಾಲ ಆಕೆ ನಟಿಯಾಗಿ ಸಕ್ಸಸ್ ಕಾಣಲು ತುಂಬಾನೆ ಪ್ರಯತ್ನಗಳನ್ನು ಮಾಡಿದ್ದಾರೆ. ಅನೇಕ ಸಿನೆಮಾಗಳಲ್ಲಿ ಸರ್ಪೋಟಿಂಗ್ ರೋಲ್ಸ್ ನಲ್ಲೂ ಕಾಣಿಸಿಕೊಂಡಿದ್ದಾರೆ. ಆದರೆ ಆಕೆ ಅಷ್ಟೊಂದು ಫೇಂ ಪಡೆದುಕೊಳ್ಳಲು ವಿಫಲರಾದರು ಎಂದೇ ಹೇಳಬಹುದಾಗಿದೆ. ಆದರೆ ಆಕೆಗೆ ಬಿಗ್ ಫೇಂ ತಂದುಕೊಟ್ಟಿದ್ದು ಮಾತ್ರ ಜಬರ್ದಸ್ತ್ ಶೋ ಎಂದರೇ ತಪ್ಪಾಗಲಾರದು. 2012 ರಲ್ಲಿ ಆಕೆ ಜಬರ್ದಸ್ತ್ ಶೋಗೆ ಆಂಕರ್‍ ಆಗಿ ಆಯ್ಕೆ ಆದರು. ಈ ಶೋ ಬಳಿಕ ಆಕೆ ತುಂಬಾನೆ ಫೇಮಸ್ ಆಗಿಬಿಟ್ಟರು. ಸ್ಟಾರ್‍ ನಟಿಗಿಂತ ಕಡಿಮೆಯಿಲ್ಲ ಎಂಬಂತೆ ಅಪಾರ ಪ್ರಮಾಣದ ಅಭಿಮಾನಿಗಳನ್ನು ಸಹ ಪಡೆದುಕೊಂಡರು. ಆಂಕರ್‍ ಆಗಿ ವೇದಿಕೆಯ ಮೇಲೆ ಅದ್ಬುತವಾದ ಡ್ಯಾನ್ಸ್ ಮೂಲಕ ಹಾಗೂ ಗ್ಲಾಮರ್‍ ಮೂಲಕ ಎಲ್ಲರನ್ನೂ ಆಕರ್ಷಣೆ ಮಾಡಿದರು.

ಇನ್ನೂ ರಶ್ಮಿ ಕಿರುತೆರೆ, ಸಿನೆಮಾಗಳು ಹಾಗೂ ಸೊಷಿಯಲ್ ಮಿಡಿಯಾದಲ್ಲೂ ಸಹ ಪುಲ್ ಆಕ್ಟೀವ್ ಆಗಿರುತ್ತಾರೆ. ಈ ಹಿಂದೆ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ರಂಜಿಸಿದ್ದ ರಶ್ಮಿ ಕೆಲವು ದಿನಗಳಿಂದ ಸೋಷಿಯಲ್ ಮಿಡಿಯಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ಇದೀಗ ಆಕೆ ಆರೆಂಜ್ ಕಲರ್‍ ಗೌನ್ ನಲ್ಲಿ ಹಾಟ್ ಪೊಟೋಶೂಟ್ಸ್ ಮಾಡಿದ್ದಾರೆ. ಈ ಪೊಟೋದಲ್ಲಿ ಆಕೆ ತುಂಬಾನೆ ಆಗಿ ಕಾಣಿಸಿಕೊಂಡಿದ್ದಾರೆ. ಭುಜಗಳ ಮೇಲಿಂದ ಜಾರುತ್ತಿರುವ ಟಾಪ್ ನಲ್ಲಿ ಎದೆಯ ಸೌಂದರ್ಯ ಶೋ ಮಾಡಿದ್ದಾರೆ. ಕ್ಲೀವೇಜ್ ಶೋ ಮೂಲಕ ಯುವಕರ ನಿದ್ದೆಗೆಡಿಸಿದ್ದಾರೆ. ಜೊತೆಗೆ ಮತ್ತೇರಿಸುವ ಲುಕ್ಸ್ ಮೂಲಕ ಎಲ್ಲರನ್ನೂ ಮಸ್ಮರೈಜ್ ಮಾಡಿದ್ದಾರೆ. ಸುಮಾರು ದಿನಗಳ ಬಳಿಕ ರಶ್ಮಿ ಗೌತಮ್ ಈ ರೀತಿಯಲ್ಲಿ ಹಾಟ್ ಶೋ ಮಾಡಿದ್ದಾರೆ ಎನ್ನಬಹುದಾಗಿದೆ. ಸದ್ಯ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಜೊತೆಗೆ ಹಾಟ್ ಕಾಮೆಂಟ್ ಗಳು ಲೈಕ್ ಗಳು ಹರಿದುಬರುತ್ತಿವೆ.

ಇನ್ನೂ ನಟಿ ರಶ್ಮಿ ಗುಂಟೂರು ಟಾಕೀಸ್, ಅಂತಂ, ನೆಕ್ಸ್ ನುವ್ವೆ, ಅಂತಕು ಮಿಂಚಿ ಸೇರಿದಂತೆ ಕೆಲವೊಂದು ಸಿನೆಮಾಗಳಲ್ಲಿ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಆಕೆ ಮಾತ್ರ ಅಂದುಕೊಂಡಷ್ಟು ಸಕ್ಸಸ್ ಕಾಣುವಲ್ಲಿ ವಿಫಲರಾಗಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಕಿರುತೆರೆಯಲ್ಲಿ ಭಾರಿ ಫೇಂ ಪಡೆದುಕೊಂಡ ರಶ್ಮಿ ಸಿನೆಮಾಗಳಲ್ಲಿ ಅವಕಾಶಗಳು ಬಂದರೇ ಅದನ್ನು ಸಹ ಸದ್ಬಳಕೆ ಮಾಡಿಕೊಳ್ಳುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಇನ್ನೂ ಆಕೆ ಇದೀಗ ಭೋಳಾಶಂಕರ್‍ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ.