ಪೊಟೋಗಳನ್ನು ಜೂಮ್ ಮಾಡಿ ಜೊಲ್ಲು ಸುರಿಸುತ್ತಾರೆ ಎಂದ ಹಾಟ್ ಆಂಕರ್ ರಶ್ಮಿ, ವೈರಲ್ ಆದ ಕಾಮೆಂಟ್ಸ್….!

Follow Us :

ಕಿರುತೆರೆಯ ಮೂಲಕ ಸ್ಟಾರ್‍ ನಟಿಯಂತೆ ಪಾಪ್ಯುಲರ್‍ ಆದವರಲ್ಲಿ ಹಾಟ್ ಆಂಕರ್‍ ಜಬರ್ದಸ್ತ್ ಫೇಂ ರಶ್ಮಿ ಗೌತಮ್ ಒಬ್ಬರಾಗಿದ್ದಾರೆ. ಖ್ಯಾತ ತೆಲುಗು ಕಾಮಿಡಿ ಶೋ ಜರ್ಬದಸ್ತ್ ಮೂಲಕ ಫೇಂ ಪಡೆದುಕೊಂಡ ರಶ್ಮಿ ಕೆಲವೊಂದು ಸಿನೆಮಾಗಳಲ್ಲೂ ಸಹ ನಟಿಸಿದ್ದಾರೆ. ಆದರೆ ಆಕೆ ಮಾತ್ರ ಕಿರುತೆರೆಯಲ್ಲೇ ಭಾರಿ ಫೇಂ ಪಡೆದುಕೊಂಡರು. ಓರ್ವ ನಟಿಯರಿಗಿರುವಷ್ಟು ಫ್ಯಾನ್ ಫಾಲೋಯಿಂಗ್ ಸಹ ರಶ್ಮಿ ಪಡೆದುಕೊಂಡಿದ್ದಾರೆ. ಇದೀಗ ಆಕೆ ನೆಟ್ಟಿಗನೋರ್ವ ನೀಡಿದ ಕಾಮೆಂಟ್ ಗೆ ಮೈಂಡ್ ಬ್ಲಾಕ್ ಆಗುವಂತ ಕೌಂಟರ್‍ ಕೊಟ್ಟಿದ್ದಾರೆ. ಆಕೆಯ ಕಾಮೆಂಟ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಆಂಕರ್‍ ರಶ್ಮಿ ಸಾಲು ಸಾಲು ಕಿರುತೆರೆ ಕಾರ್ಯಕ್ರಮಗಳ ಮೂಲಕ ಸದ್ದು ಮಾಡುತ್ತಲೇ ಇದ್ದಾರೆ.  ಕಿರುತೆರೆ, ಸಿನೆಮಾಗಳ ಜೊತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲೂ ಭಾರಿ ಫಾಲೋಯಿಂಗ್ ಪಡೆದುಕೊಂಡಿದ್ದಾರೆ. ಹಾಟ್ ಆಂಕರ್‍ ಆಗಿ ಆಕೆ ಸೋಷಿಯಲ್ ಮಿಡಿಯಾದಲ್ಲಿ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆದುಕೊಳ್ಳುತ್ತಿರುತ್ತಾರೆ. ಜೊತೆಗೆ ಕೆಲವೊಂದು ಸಿನೆಮಾಗಳಲ್ಲಿ ಸಹ ನಟಿಯಾಗಿ ನಟಿಸಿದ್ದಾರೆ. ಆದರೆ ಆಕೆಗೆ ಸಿನೆಮಾಗಳಿಗಿಂತ ಕಿರುತೆರೆಯಲ್ಲೇ ಹೆಚ್ಚು ಹೆಸರು ಬಂತು ಎಂದು ಹೇಳಬಹುದಾಗಿದೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ಸಹ ಆಕೆ ಹಿಂದುತ್ವ, ಪ್ರಾಣಿಗಳ ಮೇಲಿನ ಹಲ್ಲೆಗಳ ಬಗ್ಗೆ ಮಾತನಾಡುತ್ತಿರುತ್ತಾರೆ. ಇತ್ತೀಚಿಗೆ ಪುಡ್ ಡೆಲವರಿ ಕಂಪನಿ ತೆಗೆದುಕೊಂಡ ನಿರ್ಣಯವನ್ನು ಸಮರ್ಥನೆ ಮಾಡುತ್ತಾ ರಶ್ಮಿ ಗೌತಮ್ ಪೋಸ್ಟ್ ಮಾಡಿದ್ದು, ಇದಕ್ಕೆ ನೆಟ್ಟಿಗನೋರ್ವ ಮಾಡಿದ ಕಾಮೆಂಟ್ ಗೆ ಸರಿಯಾಗಿಯೇ ಕೌಂಟರ್‍ ಕೊಟ್ಟಿದ್ದಾರೆ.

ಪುಡ್ ಡೆಲವರಿ ಕಂಪನಿ ತೆಗೆದುಕೊಂಡ ನಿರ್ಣಯವನ್ನು ಸಮರ್ಥನೆ ಮಾಡುತ್ತಾ ರಶ್ಮಿ ಗೌತಮ್ ಪೋಸ್ಟ್ ಮಾಡಿದ್ದರು. ಅದಕ್ಕೆ ನೆಟ್ಟಿಗನೋರ್ವ ಅಟೆನ್ಷನ್ ಗಾಗಿ ಇವೆಲ್ಲಾ ಮಾಡುತ್ತಿರುತ್ತಾರೆ ಎಂದು ಕಾಮೆಂಟ್ ಮಾಡಿದ್ದಾನೆ. ಈ ಕಾಮೆಂಟ್ ಗೆ ರಶ್ಮಿ ರಿಯಾಕ್ಟ್ ಆಗಿದ್ದಾರೆ. ಅಟೆನ್ಷನ್ ಗಾಗಿ ನಾನು ಪ್ರತ್ಯೇಕವಾಗಿ ಈ ರೀತಿಯ ಕೆಲಸ ಮಾಡಬೇಕಾದ ಅವಶ್ಯಕತೆಯಿಲ್ಲ. ನಾನು ಒಂದು ಪೊಟೋ ಪೋಸ್ಟ್ ಮಾಡಿದ್ರೆ ಸಾಕು, ಜೂಮ್ ಮಾಡಿ ನೋಡುತ್ತಾ ಜೊಲ್ಲು ಸುರಿಸುತ್ತಾ ಅನವಶ್ಯಕವಾದ ಅಟೆನ್ಷನ್ ಕೊಡುತ್ತಾರೆ. ಈಗ ನೀನು ಬಯಸಿದ ಅಟೆನ್ಷನ್ ಬಂತಲ್ಲಾ ಎಂದು ರಿಪ್ಲೆ ಕೊಟ್ಟಿದ್ದಾರೆ. ನಾನು ಒಂದು ಪೊಟೋ ಪೋಸ್ಟ್ ಮಾಡಿದರೇ ಸಾಕು ಅಟೆನ್ಷನ್ ಅನ್ನೋದು ಬಂದುಬಿಡುತ್ತದೆ. ಸೋಷಿಯಲ್ ಮಿಡಿಯಾ ತುಂಬಾ ಜನರು ಮಾತನಾಡಿಕೊಳ್ಳುತ್ತಾರೆ. ಪ್ರತ್ಯೇಕವಾಗಿ ಅಟೆನ್ಷನ್ ಗಾಗಿ ಏನು ಮಾಡಬೇಕಾದ ಅವಶ್ಯಕತೆಯಿಲ್ಲ ಎಂದು ರಶ್ಮಿ ಕೌಂಟರ್‍ ಕೊಟ್ಟಿದ್ದಾರೆ. ಆಕೆಯ ಈ ಲೇಟೆಸ್ಟ್ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.