Film News

ಪ್ಯಾಂಟ್ ಲೆಸ್ ಆಗಿ ಹಾಟ್ ಪೋಸ್ ಕೊಟ್ಟ ಅರ್ಜುನ್ ರೆಡ್ಡಿ ಬ್ಯೂಟಿ, ಹಾಟ್ ಸಿಟ್ಟಿಂಗ್ ಪೋಸ್ ಮೂಲಕ ಹಲ್ ಚಲ್ ಸೃಷ್ಟಿಸಿದ ಶಾಲಿನಿ ಪಾಂಡೆ….!

ಮೊದಲನೇ ಸಿನೆಮಾದ ಮೂಲಕವೇ ಫೇಂ ಪಡೆದುಕೊಂಡು ನಟಿಯರಲ್ಲಿ ಶಾಲಿನಿ ಪಾಂಡೆ ಸಹ ಇಬ್ಬರಾಗಿದ್ದಾರೆ. ಅರ್ಜುನ್ ರೆಡ್ಡಿ ಸಿನೆಮಾದಲ್ಲಿ ವಿಜಯ್ ದೇವರಕೊಂಡ ಜೊತೆ ರೊಮ್ಯಾನ್ಸ್ ಮಾಡಿ ಖ್ಯಾತಿ ಪಡೆದುಕೊಂಡ ನಟಿ ಶಾಲಿನಿ ಪಾಂಡೆಗೆ ಸಿನೆಮಾಗಳಲ್ಲಿ ಅವಕಾಶಗಳು ಕಡಿಮೆಯಾಗಿದೆ. ಅರ್ಜುನ್ ರೆಡ್ಡಿ ಸಿನೆಮಾದಿಂದ ನಟ ವಿಜಯ್ ದೇವರಕೊಂಡ ಸಾಲು ಸಾಲು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದರೇ, ನಟಿ ಶಾಲಿನಿ ಮಾತ್ರ ಸಿನೆಮಾಗಳಲ್ಲಿ ಅವಕಾಶಗಳಿಗಾಗಿ ಕಾಯುತ್ತಿದ್ದಾರೆ. ಇತ್ತೀಚಿಗೆ ಆಕೆ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿದ್ದು ಬೋಲ್ಡ್ ಪೊಟೋಶೂಟ್ಸ್ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಮೊದಲನೇ ಸಿನೆಮಾದ ಮೂಲಕವೇ ಖ್ಯಾತಿ ಪಡೆದುಕೊಂಡು ನಂತರ ಫೇಡ್ ಔಟ್ ಆದ ನಟಿಯರ ಸಾಲಿಗೆ ಶಾಲಿನಿ ಪಾಂಡೆ ಸಹ ಒಬ್ಬರಾಗಿದ್ದಾರೆ. ಅರ್ಜುನ್ ರೆಡ್ಡಿ ಸಿನೆಮಾದ ಬಳಿಕ 118, ಇದ್ದರಿ ಲೋಕಂ ಒಕ್ಕಟೆ, ನಿಶ್ಯಬ್ದಂ ಮೊದಲಾದ ಸಿನೆಮಾಗಳಲ್ಲಿ ನಟಿಸಿದರೂ ಸಹ ಅರ್ಜುನ್ ರೆಡ್ಡಿ ಸಿನೆಮಾದಲ್ಲಿ ಪಡೆದುಕೊಂಡಂತಹ ಕ್ರೇಜ್ ಪಡೆದುಕೊಳ್ಳುವಲ್ಲಿ ವಿಫಲರಾದರೂ ಎಂದೇ ಹೇಳಬಹುದಾಗಿದೆ. ಆದರೆ ಆಕೆ ಇದೀಗ ಹೆಚ್ಚು ಹಿಂದಿ ಸಿನೆಮಾಗಳಲ್ಲೇ ನಟಿಸುತ್ತಿದ್ದಾರೆ. ಸೌತ್ ನಲ್ಲಿ ಮೊದಲ ಫೇಂ ಸಂಪಾದಿಸಿಕೊಳ್ಳಲು ತುಂಬಾನೆ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈ ಹಾದಿಯಲ್ಲೇ ನಿರ್ಮಾಪಕರು ಹಾಗೂ ನಿರ್ದೇಶಕರನ್ನು ಸೆಳೆಯುವ ನಿಟ್ಟಿನಲ್ಲಿ ಸೋಷಿಯಲ್ ಮಿಡಿಯಾ ವೇದಿಕೆಯನ್ನಾಗಿ ಬಳಸಿಕೊಂಡು ಹಾಟ್ ಪೊಟೋಶೂಟ್ಸ್ ಸಹ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಆಕೆ ಹಂಚಿಕೊಂಡ ಕೆಲವೊಂದು ಹಾಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿ ಮಾಡಿದೆ ಎನ್ನಲಾಗುತ್ತಿದೆ.

ಸದ್ಯ ಸಿನೆಮಾಗಳ ಆಫರ್‍ ಗಳಿಲ್ಲದ ಶಾಲಿನಿ ಪಾಂಡೆ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಬ್ಯುಸಿಯಾಗಿದ್ದು, ಸೆಕ್ಸಿ ಔಟ್ ಫಿಟ್ ಗಳ ಮೂಲಕ ಎಲ್ಲರ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ಶೇಕ್ ಮಾಡಿದೆ. ಭಾರಿ ಬೋಲ್ಡ್ ಆಗಿ ಆಕೆ ಈ ಪೊಟೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸೆಕ್ಸಿ ಔಟ್ ಫಿಟ್ ನಲ್ಲಿ ಮತ್ತೇರಿಸುವಂತಹ ಪೋಸ್ ಕೊಟ್ಟಿದ್ದಾರೆ. ಪ್ಯಾಂಟ್ ಲೆಸ್ ಆಗಿ ಹಾಟ್ ಸಿಟ್ಟಿಂಗ್ ಪೋಸ್ ಮೂಲಕ ಅಭಿಮಾನಿಗಳ ನಿದ್ದೆಕದ್ದಿದ್ದಾರೆ. ಡೀಪ್ ಆಗಿ ಥೈಸ್ ಶೋ ಮಾಡುತ್ತಾ ಎಲ್ಲರನ್ನೂ ತನ್ನತ್ತ ಸೆಳೆದುಕೊಂಡಿದ್ದಾರೆ. ಇದೀಗ ಆಕೆ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಜೊತೆಗೆ ಅಭಿಮಾನಿಗಳು ಹಾಗೂ ನೆಟ್ಟಿಗರೂ ಸಹ ಹಾಟ್ ಅಂಡ್ ಬೋಲ್ಡ್ ಕಾಮೆಂಟ್ಸ್ ಹರಿಬಿಡುತ್ತಿದ್ದಾರೆ.

ಇನ್ನೂ ಆಕೆ ಜಯೇಷ್ ಭಾಯ್ ಜೋರ್ದಾರ್‍ ಎಂಬ ಬಾಲಿವುಡ್ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನೆಮಾ ಸಹ ಆಕೆಗೆ ಅಂದುಕೊಂಡಷ್ಟು ಸಕ್ಸಸ್ ಕೊಡಲಿಲ್ಲ ಎಂದೇ ಹೇಳಬಹುದಾಗಿದೆ. ಸೌತ್ ಸಿನಿಮಾಗಳಿಂದ ದೂರವುಳಿದ ಈಕೆ ಇದೀಗ ಬಾಲಿವುಡ್ ನಲ್ಲಿ ಸಣ್ಣಪುಟ್ಟ ಆಫರ್‍ ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಸದ್ಯ ಆಕೆ ಮಹಾರಾಜ ಎಂಬ ಹಿಂದಿ ಸಿನೆಮಾದಲ್ಲಿ ನಟಿಸುತ್ತಿದ್ದು, ಸೌತ್ ನಲ್ಲಿ ಮತ್ತೆ ಎಂಟ್ರಿ ಕೊಡಲು ಸಹ ಸಿದ್ದವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಾದಿಯಲ್ಲೇ ಆಕೆ ಸೋಷಿಯಲ್ ಮಿಡಿಯಾದಲ್ಲಿ ಪೊಟೋಶೂಟ್ಸ್ ಮೂಲಕ ನಿರ್ಮಾಪಕ ಹಾಗೂ ನಿರ್ದೇಶಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ.

Most Popular

To Top