Film News

ಶಾರ್ಟ್ ಗೌನ್ ನಲ್ಲಿ ಥೈಸ್ ಶೋ ಮೂಲಕ ಅಭಿಮಾನಿಗಳನ್ನು ಟೆಂಪ್ಟ್ ಮಾಡಿದ ಹಾಟ್ ಬ್ಯೂಟಿ ರಕುಲ್ ಪ್ರೀತ್ ಸಿಂಗ್…!

ನಟಿ ರಕುಲ್ ಪ್ರೀತ್ ಸಿಂಗ್ ಇತ್ತೀಚಿಗೆ ಗ್ಲಾಮರ್‍ ಡೋಸ್ ದಿನೇ ದಿನೇ ಏರಿಸುತ್ತಲೇ ಇದ್ದಾರೆ. ಬಾಲಿವುಡ್ ಸಿನಿಮಾಗಳ ಮೇಲೆ ಹೆಚ್ಚು ಪೋಕಸ್ ಇಟ್ಟ ಈಕೆ ಗ್ಲಾಮರ್‍ ಡೋಸ್ ಏರಿಸುತ್ತಲೇ ಇದ್ದಾರೆ. ಸ್ಯಾಂಡಲ್ ವುಡ್ ನ ಗಿಲ್ಲಿ ಎಂಬ ಸಿನೆಮಾ ಮೂಲಕ ಸಿನಿರಂಗಕ್ಕೆ ಎಂಟ್ರಿಕೊಟ್ಟ ಈಕೆ ಸಾಲು ಸಾಲು ಸಿನೆಮಾಗಳಲ್ಲಿ ನಟಿಸಿ ಅನೇಕ ಹಿಟ್ ಸಿನೆಮಾಗಳನ್ನು ಸಹ ನೀಡಿದ್ದಾರೆ. ಇನ್ನೂ ಈಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಸಖತ್ ಸೌಂಡ್ ಮಾಡುತ್ತಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ನಟಿ ರಕುಲ್ ಹಾಟ್ ಪೋಸ್ ಗಳ ಮೂಲಕ ಸೋಷಿಯಲ್ ಮಿಡಿಯಾವನ್ನು ಬಿಸಿಯಾಗುವಂತೆ ಮಾಡಿದ್ದಾರೆ. ಶಾರ್ಟ್ ಗೌನ್ ಧರಿಸಿ ನ್ಯೂ ಇಯರ್‍ ಪಾರ್ಟಿ ಮಾಡಿದ್ದಾರೆ. ಬೀಚ್ ನಲ್ಲಿ ರಿಲ್ಯಾಕ್ಸ್ ಆಗುತ್ತಾ ಹಾಟ್ ಹಾಟ್ ಪೋಸ್ ಕೊಟ್ಟಿದ್ದಾರೆ. ಟಾಪ್ ಟು ಬಾಟಮ್ ಸೌಂದರ್ಯವನ್ನು ಪ್ರದರ್ಶನ ಮಾಡಿದ್ದಾರೆ. ವಯಸ್ಸು ಹೆಚ್ಚಾಗುತ್ತಿದ್ದಂತೆ ಆಕೆ ಮತಷ್ಟು ಹಾಟ್ ಆಗುತ್ತಿದ್ದಾರೆ. ಸದ್ಯ ಆಕೆ ಹಂಚಿಕೊಂಡ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಒಳ್ಳೆಯ ಲೈಕ್ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆಕೆ ಹಂಚಿಕೊಂಡ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಕಡಿಮೆ ಸಮಯದಲ್ಲೇ ಎಲ್ಲಾ ಕಡೆ ವೈರಲ್ ಆಗುತ್ತಿವೆ. ಥೈಸ್ ಶೋ ಮಾಡುವ ಮೂಲಕ, ಎದೆಯ ಸೌಂದರ್ಯವನ್ನು ಅಲ್ಮೋಸ್ಟ್ ಸಂಪೂರ್ಣವಾಗಿ ಶೋ ಮಾಡಿದ್ದಾರೆ. ಆಕೆಯ ಅಭಿಮಾನಿಗಳು ಈ ಹಾಟ್ ಟ್ರೀಟ್ ಗೆ ಮಾರು ಹೋಗಿದ್ದಾರೆ.

ಇನ್ನೂ ರಕುಲ್ ಪ್ರೀತ್ ಸಿಂಗ್ ಗೆ ಕಳೆದ 2022 ರ ವರ್ಷ ಅಂದುಕೊಂಡಷ್ಟು ಚೆನ್ನಾಗಿರಲಿಲ್ಲ. ಆಕೆ ಕಳೆದ ವರ್ಷ ಬರೊಬ್ಬರಿ ಐದು ಬಾಲಿವುಡ್ ಸಿನೆಮಾಗಳಲ್ಲಿ ನಟಿಸಿದ್ದು, ಈ ಐದು ಸಿನೆಮಾಗಳೂ ಬಿಡುಗಡೆಯಾಗಿತ್ತು. ಆದರೆ ಈ ಐದೂ ಸಿನೆಮಾಗಳು ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತ್ತು. ಇನ್ನೂ ಆಕೆಗೆ ಬಾಲಿವುಡ್ ನಲ್ಲಿ ಬಹಳಷ್ಟು ಆಫರ್‍ ಗಳು ಬರುತ್ತಿರುವ ಹಿನ್ನೆಲೆಯಲ್ಲಿ ಆಕೆ ಟಾಲಿವುಡ್ ನಿಂದ ದೂರವಾದರು. ಜೊತೆಗೆ ಇಲ್ಲಿ ಆಕೆಗೆ ಅವಕಾಶಗಳೂ ಸಹ ಇಲ್ಲ. ಆಕೆ ತೆಲುಗಿನಲ್ಲಿ ಕೊಂಡಪಾಲಂ ಎಂಬ ಸಿನೆಮಾದ ಮೂಲಕ ಕಾಣಿಸಿಕೊಂಡರು. ಈ ಸಿನೆಮಾದಲ್ಲಿ ಡಿ ಗ್ಲಾಮರ್‍ ರೋಲ್ ಪ್ಲೇ ಮಾಡಿದ್ದರು. ಬಳಿಕ ಆಕೆ ಸಂಪೂರ್ಣವಾದ ಪೋಕಸ್ ಬಾಲಿವುಡ್ ಸಿನೆಮಾಗಳ ಮೇಲೆಯೇ ಇದೆ. ಜೊತೆಗೆ ಆಕೆ ಸೋಷಿಯಲ್ ಮಿಡಿಯಾ ಮೂಲಕವೂ ಸಹ ದೊಡ್ಡ ಮಟ್ಟದ ಫ್ಯಾನ್ ಫಾಲೋಯಿಂಗ್ ಬೆಳೆಸಿಕೊಳ್ಳುತ್ತಿದ್ದಾರೆ.

ಇನ್ನೂ ಆಕೆ ಬಾಲಿವುಡ್ ನಲ್ಲಿ ಎಟಾಕ್, ರನ್ ವೇ34, ಕಟ್ ಪುಟ್ಲಿ, ಡಾಕ್ಟರ್‍ ಜಿ, ಥ್ಯಾಂಕ್ ಗಾಡ್ ಸಿನೆಮಾಗಳಲ್ಲಿ ಕಾಣಿಸಿಕೊಂಡಿದ್ದರು. ಆಕೆ ಸಿನೆಮಾಗಳು ಅಂದುಕೊಂಡಷ್ಟು ಪ್ರದರ್ಶನ ಆಗದೇ ಇದ್ದರೂ ಸಹ ಆಕೆ ಮಾತ್ರ ಕ್ರೇಜಿ ಆಫರ್‍ ಗಳನ್ನು ಪಡೆದುಕೊಳ್ಳುತ್ತಾ ಸಾಗುತ್ತಿದ್ದಾರೆ. ಇದೀಗ ಆಕೆ ಅಯಲಾನ್, ಇಂಡಿಯನ್ 2 ಸೇರಿದಂತೆ ಮತ್ತೆರಡು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ.

Most Popular

To Top