ಹಾಟ್ ಸಿಟ್ಟಿಂಗ್ ಪೋಸ್ ಮೂಲಕ ಇಂಟರ್ ನೆಟ್ ನಲ್ಲಿ ಬೆಂಕಿ ಹಚ್ಚಿದ ರಾಯ್ ಲಕ್ಷ್ಮೀ, ಹಾಟ್ ಬಾಂಬ್ ನಂತೆ ದಾಳಿ ಮಾಡಿದ ಬ್ಯೂಟಿ…..!

Follow Us :

ಸಿನಿರಂಗದಲ್ಲಿ ನಟನೆ, ಬ್ಯೂಟಿ ಎರಡೂ ಇದ್ದರೂ ಸ್ಟಾರ್‍ ಡಮ್ ಗಿಟ್ಟಿಸಿಕೊಳ್ಳುವಲ್ಲಿ ಕೆಲ ನಟಿಯರು ವಿಫಲರಾಗುತ್ತಾರೆ. ಈ ಸಾಲಿಗೆ ಸೌತ್ ಸಿನಿರಂಗದ ನಟಿ ರಾಯ್ ಲಕ್ಷ್ಮೀ ಸಹ ಸೇರುತ್ತಾರೆ. ಅನೇಕ ಸಿನೆಮಾಗಳಲ್ಲಿ ಆಕೆ ಗ್ಲಾಮರಸ್ ಪಾತ್ರಗಳ ಮೂಲಕ, ಲೇಡಿ ಓರಿಯೆಂಟೆಡ್ ಸಿನೆಮಾಗಳ ಮೂಲಕ, ಕೆಲವೊಂದು ಸಿನೆಮಾಗಳಲ್ಲಿ ಐಟಂ ಸಾಂಗ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಜೊತೆಗೆ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರ್‍ ಡೋಸ್ ಏರಿಸಿ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದೆ.

ಹಾಟ್ ಬ್ಯೂಟಿ ರಾಯ್ ಲಕ್ಷ್ಮೀ ವಯಸ್ಸು 34 ಆದರೂ ಆಕೆ ಇನ್ನೂ  ಹದಿಹರೆಯದ ಯುವತಿಯಂತೆ ನಾಜೂಕಾದ ಮೈಕಟ್ಟು ಹೊಂದಿದ್ದಾರೆ. ಸುಮಾರು 15 ವರ್ಷಗಳಿಂದ ಆಕೆ ಸಿನಿರಂಗದಲ್ಲಿ ಸಾಗುತ್ತಿದ್ದಾರೆ. ಮೊದಲನೇ ಸಿನೆಮಾದ ಮೂಲಕವೇ ಗ್ಲಾಮರ್‍ ಟ್ರೀಟ್ ನೀಡುತ್ತಾ ಬಂದ ಈಕೆ ಸಿನೆಮಾಗಳ ಜೊತೆಗೆ ಕೆಲವೊಂದು ಸ್ಪೇಷಲ್ ಸಾಂಗ್ಸ್ ಮೂಲಕ ಸಹ ಫೇಂ ಪಡೆದುಕೊಂಡರು. ಬಲುಪು, ಸರ್ದಾರ್‍ ಗಬ್ಬರ್‍ ಸಿಂಗ್, ಖೈದಿ ನಂಬರ್‍ 150 ಸಿನೆಮಾಗಳಲ್ಲಿ ಭರ್ಜರಿಯಾಗಿ ಕುಣಿದಿದ್ದಾರೆ. ಅದರಲ್ಲೂ ಮೆಗಾಸ್ಟಾರ್‍ ಚಿರಂಜೀವಿ ರವರ ಖೈದಿ ನಂಬರ್‍ 150 ಸಿನೆಮಾದಲ್ಲಿ ರತ್ತಾಲು ರತ್ತಾಲು ಎಂಬ ಐಟಂ ಸಾಂಗ್ ಬಳಿಕ ಆಕೆಯನ್ನು ಮುದ್ದಾಗಿ ರತ್ತಾಲು ಎಂದು ಕರೆಯುತ್ತಾರೆ. ಇನ್ನೂ ಇತ್ತೀಚಿಗೆ ರಾಯ್ ಲಕ್ಷ್ಮೀ ಲೇಡಿ ಓರಿಯೆಂಟೆಡ್ ಸಿನೆಮಾಗಳಲ್ಳೂ ಸಹ ಸದ್ದು ಮಾಡುತ್ತಿದ್ದಾರೆ.

ನಟಿ ರಾಯ್ ಲಕ್ಷ್ಮೀ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಸದಾ ಹಾಟ್ ಟ್ರೀಟ್ ನೀಡುತ್ತಿರುತ್ತಾರೆ. ಸಿನೆಮಾಗಳಲ್ಲಿ ಒಂದು ಮಾದರಿಯಲ್ಲಿ ಹಾಟ್ ಟ್ರೀಟ್ ಕೊಟ್ಟರೇ, ಸೋಷಿಯಲ್ ಮಿಡಿಯಾದಲ್ಲಿ ಮತಷ್ಟು ಹಾಟ್ ಟ್ರೀಟ್ ನೀಡುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ಸೌಂದರ್ಯ ಪ್ರದರ್ಶನಕ್ಕೆ ಯಾವುದೇ ಅಡ್ಡಿಯಿಲ್ಲ ಎಂಬಂತೆ ಮಾದಕ ಪೊಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈ ಹಾದಿಯಲ್ಲೇ ನೆವರ್‍ ಬಿಪೋರ್‍ ಎಂಬಂತೆ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೊಟೋಗಳಲ್ಲಿ ಆಕೆ ಸಖತ್ ಹಾಟ್ ಆಗಿದ್ದಾರೆ. ಸಿಟ್ಟಿಂಗ್ ಪೋಸ್ ಗಳ ಮೂಲಕ ಥಂಢರ್‍ ಥೈಸ್ ಶೋ ಮಾಡಿ ಯುವಕರ ನಿದ್ದೆ ಕದ್ದಿದ್ದಾರೆ. ಜೊತೆಗೆ ಆಕೆ ಹಾಕಿಕೊಂಡಿರುವ ಟಾಪ್ ಬಿಚ್ಚುತ್ತಾ ಎದೆಯ ಸೌಂದರ್ಯವನ್ನೂ ಸಹ ಶೋ ಮಾಡಿದ್ದಾರೆ. ಇನ್ನೂ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಇನ್ನೂ ರಾಯ್ ಲಕ್ಷ್ಮೀ ಹಾಗೂ ಟಿಂ ಇಂಡಿಯಾ ಆಟಗಾರ ಮಹೇಂದ್ರ ಸಿಂಗ್ ಧೋನಿ ನಡುವೆ ಅಫೈರ್‍ ನಡೆದಿತ್ತು. ಕೆಲವು ದಿನಗಳ ಕಾಲ ಆತನೊಂದಿಗೆ ಡೇಟಿಂಗ್ ನಡೆಸಿ ಸುದ್ದಿಯಾಗಿದ್ದರು. ಸದ್ಯ ರಾಯ್ ಲಕ್ಷ್ಮೀ ತೆಲುಗು ಸೇರಿದಂತೆ ತಮಿಳು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಅನೇಕ ಸಿನೆಮಾ ಈವೆಂಟ್ ಗಳಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಡ್ರೆಸ್ ಗಳಲ್ಲಿ ಎಲ್ಲರನ್ನೂ ರಂಜಿಸುತ್ತಿರುತ್ತಾರೆ.