ಬ್ಲಾಕ್ ಡ್ರೆಸ್ ನಲ್ಲಿ, ಟಾಪ್ ಆಂಗಲ್ ನಲ್ಲಿ ಮೈಂಡ್ ಬ್ಲಾಕ್ ಆಗಿ ಹಾಟ್ ಶೋ ಮಾಡಿದ ರಾಯ್ ಲಕ್ಷ್ಮೀ, ವೈರಲ್ ಆದ ಪೊಟೋಸ್….!

Follow Us :

ಸಿನಿರಂಗದಲ್ಲಿ ಗ್ಲಾಮರ್‍, ಅಭಿನಯ ಇದ್ದರೂ ಸಕ್ಸಸ್ ಕಾಣದ ನಟಿಯರಲ್ಲಿ ರಾಯ್ ಲಕ್ಷ್ಮೀ ಸಹ ಒಬ್ಬರಾಗಿದ್ದಾರೆ. ಅನೇಕ ಸಿನೆಮಾಗಳಲ್ಲಿ ಆಕೆ ಗ್ಲಾಮರಸ್ ಪಾತ್ರಗಳ ಮೂಲಕ, ಲೇಡಿ ಓರಿಯೆಂಟೆಡ್ ಸಿನೆಮಾಗಳ ಮೂಲಕ, ಕೆಲವೊಂದು ಸಿನೆಮಾಗಳಲ್ಲಿ ಐಟಂ ಸಾಂಗ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಹಾಟ್ ಅಂಡ್ ಬೋಲ್ಡ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ. ಇದೀಗ ಆಕೆ ಬ್ಲಾಕ್ ಕಲರ್‍ ಬಿಕಿನಿಯಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಕೊಟ್ಟಿದ್ದಾರೆ. ಇದೀಗ ಆಕೆ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಬಿಸಿಯನ್ನೇರಿಸಿದೆ.

ಹಾಟ್ ಬ್ಯೂಟಿ ರಾಯ್ ಲಕ್ಷ್ಮೀ ವಯಸ್ಸು 34 ಆದರೂ ಆಕೆ ಇನ್ನೂ ಹದಿಹರೆಯದ ಯುವತಿಯಂತೆ ನಾಜೂಕಾದ ಮೈಕಟ್ಟು ಹೊಂದಿದ್ದಾರೆ. ಸುಮಾರು 15 ವರ್ಷಗಳಿಂದ ಆಕೆ ಸಿನಿರಂಗದಲ್ಲಿ ಸಾಗುತ್ತಿದ್ದಾರೆ. ಮೊದಲನೇ ಸಿನೆಮಾದ ಮೂಲಕವೇ ಗ್ಲಾಮರ್‍ ಟ್ರೀಟ್ ನೀಡುತ್ತಾ ಬಂದ ಈಕೆ ಸಿನೆಮಾಗಳ ಜೊತೆಗೆ ಕೆಲವೊಂದು ಸ್ಪೇಷಲ್ ಸಾಂಗ್ಸ್ ಮೂಲಕ ಸಹ ಫೇಂ ಪಡೆದುಕೊಂಡರು. ಬಲುಪು, ಸರ್ದಾರ್‍ ಗಬ್ಬರ್‍ ಸಿಂಗ್, ಖೈದಿ ನಂಬರ್‍ 150 ಸಿನೆಮಾಗಳಲ್ಲಿ ಭರ್ಜರಿಯಾಗಿ ಕುಣಿದಿದ್ದಾರೆ. ಅದರಲ್ಲೂ ಮೆಗಾಸ್ಟಾರ್‍ ಚಿರಂಜೀವಿ ರವರ ಖೈದಿ ನಂಬರ್‍ 150 ಸಿನೆಮಾದಲ್ಲಿ ರತ್ತಾಲು ರತ್ತಾಲು ಎಂಬ ಐಟಂ ಸಾಂಗ್ ಬಳಿಕ ಆಕೆಯನ್ನು ಮುದ್ದಾಗಿ ರತ್ತಾಲು ಎಂದು ಕರೆಯುತ್ತಾರೆ. ಬೋಲ್ಡ್ ನೆಸ್ ಗೆ ಕೇರಾಫ್ ಎಂಬಂತೆ ಸದಾ ಹಾಟ್ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ.

ಸದ್ಯ ರಾಯ್ ಲಕ್ಷ್ಮೀ ವೆಕೇಷನ್ ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಇದೀಗ ಬೀಚ್ ಬಳಿ ಬ್ಲಾಕ್ ಕಲರ್‍ ಬಿಕಿನಿಯಲ್ಲಿ ಯುವಕರ ನಿದ್ದೆ ಕದಿಯುತ್ತಿದ್ದಾರೆ. ಟಾಪ್ ಆಂಗಲ್ ನಲ್ಲಿ ಕ್ಯಾಮೆರಾಗೆ ಹಾಟ್ ಪೋಸ್ ಕೊಟ್ಟಿದ್ದಾರೆ. ಕ್ಲೀವೇಜ್ ಸೌಂದರ್ಯವನ್ನು ಪ್ರದರ್ಶನ ಮಾಡುತ್ತಾ ಯವಕರಿಗೆ ವಿಜುವಲ್ ಟ್ರೀಟ್ ನೀಡಿದ್ದಾರೆ. ತನ್ನ ಎದೆಯ ಸೌಂದರ್ಯದ ಮೂಲಕ ಇಂಟರ್‍ ನೆಟ್ ಶೇಕ್ ಮಾಡುತ್ತಿದ್ದಾರೆ. ಆಕೆಯ ಹಾಟ್ ನೆಸ್ ಗೆ ಫಿದಾ ಆದ ಫ್ಯಾನ್ಸ್ ಆಕೆಯ ಪೊಟೋಗಳನ್ನು ಎಲ್ಲಾ ಕಡೆ ವೈರಲ್ ಮಾಡುತ್ತಿದ್ದಾರೆ. ಹಾಟ್ ಕಾಮೆಂಟ್ ಗಳು, ಲೈಕ್ ಗಳು, ಫೈರಿಂಗ್ ಎಮೋಜಿಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ರಾಯ್ ಲಕ್ಷ್ಮೀ ಮಲಯಾಳಂ ನಲ್ಲಿ ಸಿನೆಮಾ ಒಂದರಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾದಲ್ಲಿ ಆಕೆ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಆಕೆಯ ಕೈಯಲ್ಲಿ ಇದೊಂದೆ ಸಿನೆಮಾ ಇದೆ ಎನ್ನಲಾಗಿದೆ. ಈ ನಿಟ್ಟಿನಲ್ಲೇ ಆಕೆ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಶೂಟ್ಸ್ ಮೂಲಕ ಮೇಕರ್ಸ್ ಗಮನ ಸೆಳೆಯುತ್ತಿದ್ದಾರೆ.