ಗೋಲ್ಡ್ ಕಲರ್ ಮಾಡ್ರನ್ ಡ್ರೆಸ್ ನಲ್ಲಿ ಮೈಂಡ್ ಬ್ಲಾಕ್ ಪೋಸ್ ಕೊಟ್ಟ ಪ್ರಗ್ಯಾ, ತನ್ನ ಸೌಂದರ್ಯದ ಮೂಲಕ ನೆಟ್ಟಿಗರನ್ನು ಫಿದಾ ಮಾಡಿದ ಬ್ಯೂಟಿ….!

Follow Us :

ಅಖಂಡ ಸಿನೆಮಾದ ಮೂಲಕ ಸಕ್ಸಸ್ ಕಂಡುಕೊಂಡ ಪ್ರಗ್ಯಾ ಜೈಸ್ವಾಲ್ ಗೆ ಬಳಿಕ ಅವಕಾಶಗಳು ಬರಲೇ ಇಲ್ಲ. ಅಖಂಡ ಸಿನೆಮಾದ ಸಕ್ಸಸ್ ಕಂಡ ಹಿನ್ನೆಲೆಯಲ್ಲಿ ಆಕೆ ಪುಲ್ ಬ್ಯುಸಿಯಾಗಲಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಆಕೆಗೆ ಅವಕಾಶಗಳು ಬರದೇ ಇರುವುದು ಯಕ್ಷ ಪ್ರಶ್ನೆಯಾಗಿದೆ ಎನ್ನಬಹುದು. ಮೇಕರ್ಸ್ ಗಮನ ಸೆಳೆಯಲು ಆಕೆ ಸೋಷಿಯಲ್ ಮಿಡಿಯಾವನ್ನು ಸಕ್ರೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಮೇಕರ್ಸ್ ಗಳ ಗಮನ ಸೆಳೆಯುವುದರ ಜೊತೆಗೆ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

ನಟಿ ಪ್ರಗ್ಯಾ 2014 ರಲ್ಲಿ ತೆರೆಕಂಡ ತಮಿಳಿನ ವಿರಾಟ್ಟು ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಳು. ಮಿರ್ಚಿಲಾಂಟಿ ಕುರಾಡು ಎಂಬ ಸಿನೆಮಾದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟರು. ಆದರೆ ಆಕೆಗೆ ಒಳ್ಳೆಯ ಸಕ್ಸಸ್ ತಂದುಕೊಟ್ಟಿದ್ದು ಕಂಚೆ ಸಿನೆಮಾ ಎಂದೇ ಹೇಳಬಹುದು. ಮೆಗಾ ಹಿರೋ ವರುಣ್ ತೇಜ್ ಜೊತೆಗೆ ನಟಿಸಿದ ಕಂಚೆ ಸಿನೆಮಾ ಬ್ಲಾಕ್ ಬ್ಲಸ್ಟರ್‍ ಹಿಟ್ ಪಡೆದುಕೊಂಡಿತ್ತು. ಬಳಿಕ ಆಕೆ ಓಂ ನಮೋ ವೆಂಕಟೇಶಾಯ, ಗುಂಟೂರೋಡು, ನಕ್ಷತ್ರಂ ಮೊದಲಾದ ಸಿನೆಮಾಗಳಲ್ಲಿ ನಟಿಸಿದರು. ಆದರೆ ಈ ಸಿನೆಮಾಗಳೆಲ್ಲಾ ಡಿಜಾಸ್ಟರ್‍ ಆಗಿತ್ತು. ಈ ಕಾರಣದಿಂದ ಆಕೆಯ ಕ್ರೇಜ್ ಸಹ ಕಡಿಮೆಯಾಗಿತ್ತು. ಬಳಿಕ ಆಕೆ ನಂದಮೂರಿ ಬಾಲಕೃಷ್ಣ ರವರ ಅಖಂಡ ಸಿನೆಮಾದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡರು. ಈ ಸಿನೆಮಾ ಬ್ಲಾಕ್ ಬ್ಲಸ್ಟರ್‍ ಹಿಟ್ ಪಡೆದುಕೊಂಡಿತ್ತು. ಆದರೆ ಅಖಂಡ ಸಕ್ಸಸ್ ಅನ್ನು ಆಕೆ ಸದ್ಬಳಕೆ ಮಾಡಿಕೊಳ್ಳಲು ವಿಫಲರಾದರು ಎಂದೇ ಹೇಳಬಹುದು.

ಸೌತ್ ಹಾಟ್ ಬ್ಯೂಟಿ ಪ್ರಗ್ಯಾ ಜೈಸ್ವಾಲ್ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಇತ್ತೀಚಿಗೆ ಆಕೆ ಹೆಚ್ಚಾಗಿ ವೆಕೇಷನ್ ಗಳಿಗೆ ಹಾರುತ್ತಿದ್ದಾರೆ. ವೆಕೇಷನ್ ಗಳಲ್ಲಿ ಆಕೆ ಪುಲ್ ಎಂಜಾಯ್ ಮಾಡುತ್ತಾ ಅಲ್ಲಿನ ಪೊಟೋಗಳನ್ನು ಆಕೆ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಆಕೆ ಗೋಲ್ಡ್ ಕಲರ್‍ ಮಾಡ್ರನ್ ವೇರ್‍ ನಲ್ಲಿ ಸ್ಟನ್ನಿಂಗ್ ಪೋಸ್  ಗಳನ್ನು ಕೊಟ್ಟಿದ್ದಾರೆ. ಆಕೆಯ ಈ ಪೊಟೋಗಳು ನೋಡಿದ ಅಭಿಮಾನಿಗಳು ಹಾಗೂ ನೆಟ್ಟಿಗರು ಫಿದಾ ಆಗಿದ್ದಾರೆ. ಅದರಲ್ಲೂ ಆಕೆ ತನ್ನ ಬ್ಯಾಕ್ ಸೌಂದರ್ಯದ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸುತ್ತಿದ್ದಾರೆ. ಥೈಸ್ ಶೋ ಮಾಡುತ್ತಾ ಕಿಲ್ಲಿಂಗ್ ಲುಕ್ಸ್ ಕೊಡುತ್ತಾ ಫಾಲೋವರ್ಸ್ ಗಳನ್ನು ಮಸ್ಮರೈಜ್ ಮಾಡುತ್ತಿದ್ದಾರೆ. ಇದೀಗ ಆಕೆಯ ಈ ಪೊಟೋಗಳು ಇಂಟರ್‍ ನೆಟ್ ನಲ್ಲಿ ಸಖತ್ ವೈರಲ್ ಆಗುತ್ತಿವೆ.

ನಟಿ ಪ್ರಗ್ಯಾ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ಸಖತ್ ವೈರಲ್ ಆಗುತ್ತಿವೆ. ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳು ಹಾಗೂ ಫೈರಿಂಗ್ ಎಮೋಜಿಗಳನ್ನು ಹರಿಬಿಡುತ್ತಾ ಲೈಕ್ ಗಳನ್ನು ಹರಿಬಿಡುತ್ತಾ ಪೊಟೋಗಳನ್ನು ಮತಷ್ಟು ಕಡೆ ವೈರಲ್ ಮಾಡುತ್ತಿದ್ದಾರೆ. ಈ ವರ್ಷವಾದರೂ ಆಕೆಗೆ ಅವಕಾಶಗಳು ಬರುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ.