ಟಾಪ್ ಸೌಂದರ್ಯದ ಮೂಲಕ ಇಂಟರ್ ನೆಟ್ ಶೇಕ್ ಆಗುವಂತೆ ಮಾಡಿದ ನಾಗಿನಿ, ವೈರಲ್ ಆದ ಮೌನಿರಾಯ್ ವಿಡಿಯೋ…..!

Follow Us :

ನಾಗಿನಿ ಸೀರಿಯಲ್ ಮೂಲಕ ಜನಮನ ಗೆದ್ದ ನಟಿ ಮೌನಿರಾಯ್ ಬಾಲಿವುಡ್ ನಲ್ಲಿ ಮೋಸ್ಟ್ ಟ್ಯಾಲೆಂಟೆಂಡ್ ನಟಿಯಾಗಿ ಕೆರಿಯರ್‍ ಸಾಗಿಸುತ್ತಿದ್ದಾರೆ. ನಟಿ ಮೌನಿ ಮೂಲತಃ ಬೆಂಗಾಲಿ ಬ್ಯೂಟಿ, ಸದ್ಯ ಆಕೆ ಬಾಲಿವುಡ್ ನಲ್ಲಿ ಬಲವಾಗಿ ನೆಲೆಯೂರಲು ಸತತ ಪ್ರಯತ್ನ ಮಾಡುತ್ತಿದ್ದಾರೆ. ತೆರೆದ ಪುಸ್ತಕದಂತೆ ಆಕೆ ಸದಾ ಗ್ಲಾಮರಸ್ ಪೋಸ್ ಗಳ ಮೂಲಕ ಎಲ್ಲರನ್ನು ತನ್ನತ್ತ ಸೆಳೆಯುವ ಕೆಲಸ ಮಾಡುತ್ತಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಬೋಲ್ಡ್ ಪೊಟೋಗಳು ಇಂಟರ್‍ ನೆಟ್ ಶೆಕ್ ಮಾಡುತ್ತಿವೆ.

ಹಾಟ್ ಬ್ಯೂಟಿ ಮೌನಿ ರಾಯ್ ಪ್ಯಾನ್ ಇಂಡಿಯಾ ಸಿನೆಮಾ ಬ್ರಹ್ಮಾಸ್ತ್ರದಲ್ಲಿ ರಂಜಿಸಿದ್ದರು. ಈ ಸಿನೆಮಾ ಮೌನಿಗೆ ಮತಷ್ಟು ಕ್ರೇಜ್ ತಂದುಕೊಟ್ಟಿದೆ. ನಟಿ ಮೌನಿ 2022ರ ಜನವರಿ 27 ರಂದು ಉದ್ಯಮಿ ಸೂರಜ್ ನಂಬಿಯಾರ್‍ ಎಂಬಾತನನ್ನು ಪ್ರೀತಿಸಿ ಮದುವೆಯಾದರು. ಸುಮಾರು ವರ್ಷಗಳ ಕಾಲ ಪ್ರೇಮ ಪಯಣ ಸಾಗಿಸಿ ಗೋವಾದಲ್ಲಿ ಬೆಂಗಾಲಿ ಹಾಗೂ ಮಲಯಾಳಿ ಸಂಪ್ರದಾಯದಂತೆ ಇಬ್ಬರೂ ಕುಟುಂಬಸ್ಥರು ಹಾಗೂ ಕೆಲವು ಗಣ್ಯರ ಸಮ್ಮುಖದಲ್ಲಿ ಸಪ್ತಪದಿ ತುಳಿದಿರು. ಇನ್ನೂ ಮದುವೆಯಾದ ಬಳಿಕವೂ ಸಹ ಮೌನಿ ತನ್ನ ಹಾಟ್ ಟ್ರೀಟ್ ಮಾತ್ರ ಕಡಿಮೆ ಮಾಡಿಲ್ಲ. ಮತಷ್ಟು ಹಾಟ್ ಆಗುತ್ತಿದ್ದಾರೆ. ಇದೀಗ ಆಕೆ ಬೀಚ್ ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದು, ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಬಾಲಿವುಡ್ ಹಾಟ್ ಬ್ಯೂಟಿ ಮೌನಿ ಸೋಷಿಯಲ್ ಮಿಡಿಯಾದಲ್ಲಿ ಸದಾ ಬೋಲ್ಡ್ ಲುಕ್ಸ್ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿರುತ್ತಾರೆ. ಇದೀಗ ಆಕೆ ಹಾಟ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಭಾರಿ ಸದ್ದು ಮಾಡುತ್ತಿದೆ. ಬೀಚ್ ನಲ್ಲಿ ಸನ್ ಸೆಟ್ ಎಂಜಾಯ್ ಮಾಡುತ್ತಾ ಮಾದಕ ನೋಟ ಬೀರಿದ್ದಾರೆ. ವೈಟ್ ಡ್ರೆಸ್ ನಲ್ಲಿ ಸಾಲದಂತಹ ಬ್ಲೌಜ್ ನಲ್ಲಿ ಎದೆಯ ಸೌಂದರ್ಯ ಪ್ರದರ್ಶನ ಮಾಡುವ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ವಿವಿಧ ಭಂಗಿಮಗಳಲ್ಲಿ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡುತ್ತಾ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಈ ವಿಡಿಯೋವನ್ನು ಆಕೆ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ಮೌನಿರಾಯ್ ಲೇಟೆಸ್ಟ್ ವಿಡಿಯೋಗೆ ಫಿದಾ ಆದ ಅನೇಕ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಸೂರ್ಯನಿಗೆ ಬೆವರು ತರಿಸುವಂತಿದೆ ನಿಮ್ಮ ಲುಕ್ಸ್, ಸೋ ಸೆಕ್ಸಿ ಎಂಬೆಲ್ಲಾ ಕಾಮೆಂಟ್ ಗಳ ಮೂಲಕ ವಿಡಿಯೋ ಮತಷ್ಟು ವೈರಲ್ ಮಾಡುತ್ತಿದ್ದಾರೆ. ಸದ್ಯ ಮೌನಿ ದಿ ವರ್ಜಿನ್ ಟೆರಿ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ.