Film News

ಬಳಕುವ ಬಳ್ಳಿಯಂತೆ ಹಾಟ್ ಪೋಸ್ ಕೊಟ್ಟ ಸೀನಿಯರ್ ನಟಿ ಸುರೇಖಾವಾಣಿ, ಕ್ರೇಜಿ ಕಾಮೆಂಟ್ಸ್ ಹಂಚಿಕೊಂಡ ಫ್ಯಾನ್ಸ್…..!

ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಸೀನಿಯರ್‍ ನಟಿಯರಲ್ಲಿ ಸುರೇಖಾ ವಾಣಿ ಸಹ ಒಬ್ಬರಾಗಿದ್ದಾರೆ. ಟಾಲಿವುಡ್ ನಲ್ಲಿ ಅನೇಕ ಸಿನೆಮಾಗಳಲ್ಲಿ ಕ್ಯಾರೆಕ್ಟರ್‍ ಆರ್ಟಿಸ್ಟ್ ಆಗಿ ಫೇಮ್ ಪಡೆದುಕೊಂಡ ಈಕೆ ಸೋಷಿಯಲ್ ಮಿಡಿಯಾ ವೇದಿಕೆಯನ್ನಾಗಿ ಮಾಡಿಕೊಂಡು ಸದಾ ಹಾಟ್ ಪೊಟೊಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಕ್ರೇಜಿ ಕಾಮೆಂಟ್ಸ್ ಗಳನ್ನು ಹರಿಬಿಡುತ್ತಿದ್ದಾರೆ.

ಸೀನಿಯರ್‍ ನಟಿ ಸುರೇಖಾ ವಾಣಿ ಸಿನೆಮಾಗಳಿಗೆ ಎಂಟ್ರಿ ಕೊಡುವುದಕ್ಕೂ ಮುಂಚೆ ಮಾ ಟಾಕಿಸ್, ಹಾರ್ಟ್ ಬೀಟ್, ಮೊಗುಡ್ಸ್ ಪೆಳ್ಳಾಮ್ಸ್ ಎಂಬ ಕಿರುತೆರೆ ಶೋಗಳನ್ನು ಹೋಸ್ಟ್ ಮಾಡಿದ್ದರು. ಅದೇ ಸಮಯದಲ್ಲಿ ಖ್ಯಾತ ಲೇಖಕ ಸುರೇಶ್ ತೇಜ ಎಂಬಾತನನ್ನು ಮದುವೆಯಾದರು. ಆಂಕರ್‍ ಆಗಿ ಬ್ಯುಸಿಯಾಗಿರುವ ಸಮಯದಲ್ಲೇ ಆಕೆ 2005 ರಲ್ಲಿ ಶ್ರೀನುಗಾಡು ಚಿರಂಜೀವಿ ಫ್ಯಾನ್ ಎಂಬ ಸಿನೆಮಾದಲ್ಲಿ ನಟಿಯಾಗಿ ಆಯ್ಕೆಯಾದರು. ಬಳಿಕ ಅನೇಕ ಸಿನೆಮಾಗಳಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಾ ಸಾಗಿದ್ದಾರೆ. ಸಿನೆಮಾಗಳಲ್ಲಿ ಬ್ಯುಸಿಯಾಗಿರುವ ಸಮಯದಲ್ಲೇ ಆಕೆ ಪತಿ ಸುರೇಶ್ ತೇಜ ಆಕಸ್ಮಿಕವಾಗಿ ಮೃತಪಟ್ಟರು. ಬಳಿಕ ತನ್ನ ಮಗಳಿಂದ ಆಕೆ ಆ ನೋವಿನಿಂದ ದೂರವಾಗಿ ಸಿನೆಮಾಗಳಲ್ಲಿ ಕ್ಯಾರೆಕ್ಟರ್‍ ಆರ್ಟಿಸ್ಟ್ ಆಗಿ ಕೆರಿಯರ್‍ ಸಾಗಿಸುತ್ತಿದ್ದಾರೆ. ಇನ್ನೂ ಸುರೇಖಾ ವಾಣಿ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ.

ನಟಿ ಸುರೇಖಾವಾಣಿ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಭಾರಿ ಸದ್ದು ಮಾಡುತ್ತಾರೆ. ಅದರಲ್ಲೂ ಸುರೇಖಾವಾಣಿ ಹಾಗೂ ಆಕೆಯ ಮಗಳು ಸುಪ್ರೀತಾ ಹಂಚಿಕೊಳ್ಳುವ ಹಾಟ್ ವಿಡಿಯೋಗಳು, ಪೊಟೋಗಳು ಭಾರಿ ವೈರಲ್ ಆಗುತ್ತಿರುತ್ತವೆ. ಇಬ್ಬರನ್ನೂ ತಾಯಿ ಮಗಳು ಎಂದಲ್ಲದೇ ಅಕ್ಕ ತಂಗಿ ಎಂದು ಕಾಮೆಂಟ್ ಗಳನ್ನು ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಸುರೇಖಾವಾಣಿ ಸ್ಲಿಮ್ ಲುಕ್ಸ್ ಕೊಟ್ಟಿದ್ದಾರೆ. ಟಾಪ್ ಟು ಬಾಟಂ ಸಿಂಗಲ್ ಡ್ರೆಸ್ ನಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದು, ಆಕೆಯ ಲೇಟೆಸ್ಟ್ ಪೊಟೋ ಸಖತ್ ವೈರಲ್ ಆಗುತ್ತಿದೆ. ಆಕೆಯ ದೇಹದ ಮೈಮಾಟಕ್ಕೆ ಫಿದಾ ಆದಂತಹ ಫ್ಯಾನ್ಸ್ ಕ್ರೇಜಿ ಕಾಮೆಂಟ್ ಗಳನ್ನು ಹರಿಬಿಡುತ್ತಿರುತ್ತಾರೆ. ನೀವು ನೋಡಲು ಮಿಯಾ ಖಲಿಫಾ ತಂಗಿಯಂತೆ ಕಾಣುತ್ತಿದ್ದಿರಾ, ಮಿಯಾ ಖಲೀಫಾ ತೆಲುಗು ವರ್ಷನ್ ನಂತಿದ್ದೀರಾ ಎಂಬೆಲ್ಲಾ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ಸುರೇಖಾ ವಾಣಿ ಸಿನೆಮಾಗಳಲ್ಲಿ ಇತ್ತೀಚಿಗೆ ಜೋರು ಕಡಿಮೆಯಾಗಿದೆ. ಆದರೆ ಸೋಷಿಯಲ್ ಮಿಡಿಯಾದಲ್ಲಂತೂ ಮಗಳೊಂದಿಗೆ ಮಾಡುವಂತಹ ಸದ್ದು ಅಷ್ಟಿಷ್ಟಲ್ಲ. ತಾಯಿ ಮಗಳ ಪೊಟೋಗಳನ್ನು ನೋಡಿದರೇ ಅಕ್ಕತಂಗಿಯಂತೆ ಕಾಣುತ್ತೀರಾ ಎಂದು ಫ್ಯಾನ್ಸ್ ಕಾಮೆಂಟ್ ಮಾಡುತ್ತಿರುತ್ತಾರೆ. ಇನ್ನೂ ಇತ್ತಿಚಿಗೆ ಸುರೇಖಾ ದಿನೇ ದಿನೇ ಮತಷ್ಟು ಸ್ಲಿಮ್ ಆಗುತ್ತಿದ್ದಾರೆ. ಆಕೆಯನ್ನು ನೋಡಿದರೇ ಯಂಗ್ ನಟಿಯರಿಗೂ ಸಹ ಅಸೂಯೆ ಹುಟ್ಟುತ್ತೆ ಎಂದು ನೆಟ್ಟಿಗರು ಕ್ರೇಜಿಯಾಗಿ ಕಾಮೆಂಟ್ಸ್ ಮಾಡುತ್ತಿರುತ್ತಾರೆ. ಸದ್ಯ ಮಂಚು ವಿಷ್ಣು ರವರ ಕನ್ನಪ್ಪ ಸಿನೆಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Most Popular

To Top