ಹಾಟ್ ಪೋಸ್ ಮೂಲಕ ಪಡ್ಡೆಹುಡುಗರ ನಿದ್ದೆ ಕದ್ದ ಹಾಟ್ ಬ್ಯೂಟಿ ಹೆಬ್ಬಾ, ಶಾರ್ಟ್ ಸ್ಕರ್ಟ್ ನಲ್ಲಿ ಸ್ಟನ್ನಿಂಗ್ ಪೋಸ್ ಕೊಟ್ಟ ಬ್ಯೂಟಿ….!

Follow Us :

ಕಡಿಮೆ ಸಮಯದಲ್ಲಿ ಯುವಕರಲ್ಲಿ ಹೆಚ್ಚು ಕ್ರೇಜ್ ಪಡೆದುಕೊಂಡ ನಟಿಯರ ಪೈಕಿ ಹೆಬ್ಬಾ ಪಟೇಲ್ ಮೊದಲ ಸ್ಥಾನದಲ್ಲಿರುತ್ತಾರೆ. ಆಕೆ ಮೊದಲನೇ ಸಿನೆಮಾದ ಮೂಲಕ ಅನೇಕ ಯುವಕರ ಕ್ರಷ್ ಆದರು. ಇದೀಗ ಆಕೆ ಸಿನಿರಂಗದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ಬೋಲ್ಡ್ ಪಾತ್ರಗಳೂ ಸೇರಿದಂತೆ ಡಿ ಗ್ಲಾಮರ್‍ ಪಾತ್ರಗಳಲ್ಲೂ ನಟಿಸುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಜೊತೆಗೆ ಐಟಂ ಸಾಂಗ್ ಗಳಲ್ಲೂ ಸಹ ಮಾಡಲು ಸಿದ್ದವಾಗಿದ್ದಾರೆ. ಅದೇ ರೀತಿ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕೆ ಪುಲ್ ಆಕ್ಟೀವ್ ಆಗಿದ್ದಾರೆ.

ನಟಿ ಹೆಬ್ಬಾ ಪಟೇಲ್ ಕುಮಾರಿ 21F ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಮೊದಲನೇ ಸಿನೆಮಾದಲ್ಲೆ ಸಖತ್ ಹಾಟ್ ಆಗಿ ಕಾಣಿಸಿಕೊಂಡರು. ಈ ಸಿನೆಮಾದ ಬಳಿಕ ಆಕೆಗೆ ಯುವಕರಲ್ಲಿ ಗಟ್ಟಿಯಾದ ಸ್ಥಾನ ಪಡೆದುಕೊಂಡರು. ಇದೀಗ ಆಕೆ ತನ್ನಲ್ಲಿನ ಮತ್ತೊಂದು ಕೋಣವನ್ನು ಶೋ ಮಾಡುತ್ತಿದ್ದಾರೆ. ತನ್ನ ಸೌಂದರ್ಯ ಪ್ರದರ್ಶನದಲ್ಲಿ ನೆಕ್ಟ್ ಲೆವೆಲ್ ಎಂಬಂತೆ ಹಾಟ್ ಹಾಟ್ ಪೋಸ್ ಗಳನ್ನು ನೀಡುತ್ತಿದ್ದಾರೆ. ಹೆಬ್ಬಾ ಪಟೇಲ್ ಇದೀಗ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ತೆರೆದ ಪುಸ್ತಕದಂತೆ ದಿನೇ ದಿನೇ ಮತಷ್ಟು ಹಾಟ್ ಆಗುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ.

ನಟಿ ಹೆಬ್ಬಾ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ನೆವರ್‍ ಬಿಪೋರ್‍ ಅನ್ನೋ ಹಾಗಿದ್ದು, ಶಾರ್ಟ್ ಸ್ಕರ್ಟ್ ಧರಿಸಿ ಮೈಂಡ್ ಬ್ಲಾಕ್ ಪೋಸ್ ಕೊಟ್ಟಿದ್ದಾರೆ. ಟಾಪ್ ಬಟನ್ಸ್ ಬಿಚ್ಚಿ ಕ್ಲೀವೇಜ್ ಶೋ ಮಾಡಿದ್ದಾರೆ ಮತ್ತೊಂದು ಕಡೆ ಶಾರ್ಟ್ ಸ್ಕರ್ಟ್ ನಲ್ಲಿ ಥೈಸ್ ಶೋ ಮಾಡಿದ್ದಾರೆ. ಇನ್ನೂ ಆಕೆಯ ಮಾದಕ ನೋಟ ಅನೇಕರನ್ನು ಮಂತ್ರಮುಗ್ದರನ್ನಾಗಿ ಮಾಡುತ್ತಿದ್ದಾರೆ. ಅಭಿಮಾನಿಗಳಿಗೆ ಹಾಟ್ ಟ್ರೀಟ್ ನೀಡಿದ್ದು, ಸೌಂದರ್ಯ ಪ್ರದರ್ಶನದಲ್ಲಿ ನೆಕ್ಟ್ ಲೆವೆಲ್ ಎಂಬಂತ್ ಸ್ಟನ್ನಿಂಗ್ ಲುಕ್ಸ್ ಕೊಟ್ಟಿದ್ದಾರೆ. ಸದ್ಯ ಆಕೆಯ ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಆಕೆ ತನ್ನ ಇನ್ಸ್ಟಾ ಖಾತೆಯಲ್ಲಿ ಈ ಪೊಟೋಗಳನ್ನು ಹಂಚಿಕೊಂಡಿದ್ದು, ಕಡಿಮೆ ಸಮಯದಲ್ಲೇ ಹೆಚ್ಚು ವೀಕ್ಷಣೆ ಕಂಡಿದೆ. ಅಭಿಮಾನಿಗಳು ಲೈಕ್ ಗಳು ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಮೊದಲನೇ ಸಿನೆಮಾದ ಮೂಲಕವೇ ದೊಡ್ಡ ಕ್ರೇಜ್ ಪಡೆದುಕೊಂಡ ಹೆಬ್ಬಾ ಬಳಿಕ ಬ್ಯಾಕ್ ಟು ಬ್ಯಾಕ್ ಪ್ಲಾಪ್ ಗಳನ್ನು ಸಹ ಕಂಡುಕೊಂಡರು. ಇದರಿಂದಾಗಿ ಆಕೆಗೆ ದೊಡ್ಡ ಸಿನೆಮಾಗಳ ಆಫರ್ ಗಳು ಸಿಗಲಿಲ್ಲ ಎನ್ನಬಹುದಾಗಿದೆ. ಆದರೂ ಸಹ ಆಕೆ ಮದ್ಯಮ ವರ್ಗದ ಸಿನೆಮಾಗಳಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಾ ಸಾಗುತ್ತಿದ್ದಾರೆ. ಜೊತೆಗೆ ಕಮರ್ಷಿಯಲ್ ಪಾತ್ರಗಳನ್ನು ಮಾತ್ರವಲ್ಲದೇ ನಟನೆಗೆ ಪ್ರಾಧಾನ್ಯತೆ ಇರುವಂತಹ ಪಾತ್ರಗಳಲ್ಲೂ ಸಹ ಹೆಬ್ಬಾ ನಟಿಸಲು ಸೈ ಎನ್ನುತ್ತಿದ್ದಾರೆ.