Film News

ಥೈಸ್ ಬಗ್ಗೆ ಕಾಮೆಂಟ್ ಮಾಡಿದ ನೆಟ್ಟಿಗನ ಕೂಲ್ ಆಗಿ ರಿಪ್ಲೇ ಕೊಟ್ಟ ಹಾಟ್ ಬ್ಯೂಟಿ ದಕ್ಷಾ ನಗಾರ್ಕರ್……!

ಸೌತ್ ಸಿನಿರಂಗದ ಯಂಗ್ ಬ್ಯೂಟಿ ದಕ್ಷಾ ನಗಾರ್ಕರ್‍ ಎಕೆ ರಾವ್ ಪಿಕೆ ರಾವ್ ಎಂಬ ತೆಲುಗು ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಅನೇಕ ಸಿನೆಮಾಗಳಲ್ಲಿ ನಟಿಸಿದ್ದ ದಕ್ಷಾ ಇದೀಗ ಗ್ಲಾಮರ್‍ ಪ್ರದರ್ಶನದಲ್ಲಿ ಬೌಂಡರಿಗಳನ್ನು ಕ್ರಾಸ್ ಮಾಡುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಂತೂ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸುತ್ತಿದ್ದಾರೆ. ಆಕೆಯ ಪೊಟೋಗಳು ಎಷ್ಟು ವೈರಲ್ ಆಗುತ್ತಿವೆಯೋ ಅದೇ ರೀತಿ ಟ್ರೋಲ್ ಸಹ ಆಗುತ್ತಿರುತ್ತದೆ. ಇದೀಗ ನೆಟ್ಟಿಗನೋರ್ವ ಆಕೆಯ ಥೈಸ್ ಬಗ್ಗೆ ಕಾಮೆಂಟ್ ಮಾಡಿದ್ದು, ಕೂಲ್ ಆಗಿಯೇ ರಿಪ್ಲೇ ಕೊಟ್ಟಿದ್ದಾರೆ.

ಮುಂಬೈ ಮೂಲದ ಯಂಗ್ ಬ್ಯೂಟಿ ದಕ್ಷ ನಗಾರ್ಕರ್‍ ತೆಲುಗಿನಲ್ಲಿ ಒಳ್ಳೆಯ ಸಕ್ಸಸ್ ತಂದುಕೊಳ್ಳುತ್ತಿದ್ದಾರೆ. ಡಾಕ್ಟರ್‍ ಆಗಬೇಕಿದ್ದ ದಕ್ಷಾ ನಗಾರ್ಕರ್‍ ಸಿನೆಮಾಗಳ ಮೇಲಿನ ಆಸಕ್ತಿಯಿಂದ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಟಾಲಿವುಡ್ ನಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಂತೂ ಆಕೆ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಭಾರಿ ಸದ್ದು ಮಾಡುತ್ತಿರುತ್ತಾರೆ. ವಿವಿಧ ರೀತಿಯ ಡ್ರೆಸ್ ಗಳಲ್ಲಿ ಆಕೆ ಕೊಡುವಂತಹ ಪೊಸ್ ಗಳಿಗೆ ಭಾರಿ ಫಾಲೋಯಿಂಗ್ ಸಹ ಇದೆ. ತಮ್ಮ ಅಭಿಮಾನಿಗಳೊಂದಿಗೆ ಆಕೆ ಕ್ಯೂ/ಎ ಸೆಷನ್ ನಡೆಸಿದ್ದರು. ಈ ವೇಳೆ ಓರ್ವ ತುಂಟ ದಕ್ಷಾ ಥೈಸ್ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ನಾನು ನಿಮ್ಮ ತೊಡೆಗೆ ದೊಡ್ಡ ಅಭಿಮಾನಿ, ಅವುಗಳ ರಹಸ್ಯ ಏನು ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನೂ ದಕ್ಷಾ ನಗಾರ್ಕರ್‍ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿದ್ದು, ಆಗಾಗ ನೆಟ್ಟಿಗರೊಂದಿಗೆ ಚಿಟ್ ಚಾಟ್ ಸಹ ಮಾಡುತ್ತಿರುತ್ತಾರೆ. ಇದೀಗ ಆಕೆ QA ಸೆಷನ್ ನಡೆಸಿದ್ದರು. ಈ ವೇಳೆ ನೆಟ್ಟಿಗನೋರ್ವ ದಕ್ಷಾಗೆ ನಿಮ್ಮ ತೊಡೆಗಳಿಗೆ ನಾನು ದೊಡ್ಡ ಫ್ಯಾನ್, ಅವುಗಳ ರಹಸ್ಯವಾದರೂ ಏನು ಎಂಬ ಕಾಮೆಂಟ್ ಮಾಡಿದ್ದಾರೆ. ಅದಕ್ಕೆ ದಕ್ಷಾ ಕೋಪ ಮಾಡಿಕೊಳ್ಳದೇ ಆತನ ಕೂಲ್ ಆಗಿಯೇ ಉತ್ತರ ಕೊಟ್ಟಿದ್ದಾರೆ. ಏಕೆಂದರೇ ನಾನು ಮಸಾಲ ವಡೆ ತಿನ್ನುತ್ತೇನೆ ಎಂದು ನೆಟ್ಟಿಗರ ಥೈಸ್ ಸಂಬಂಧಿತ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. ಆಕೆಯ ಈ ಕಾಮೆಂಟ್ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಜೊತೆಗೆ ಈ ಕುರಿತು ಮೀಮ್ಸ್ ಸಹ ಹರಿದಾಡುತ್ತಿವೆ. ಕೊನೆಯದಾಗಿ ಆಕೆ ಮಾಸ್ ಮಹಾರಾಜ ರವಿತೇಜ ಜೊತೆಗೆ ರಾವಣಾಸುರ ಸಿನೆಮಾದಲ್ಲಿ ನಟಿಸಿದ್ದರು. ಆಕೆಯ ಮುಂದಿನ ಸಿನೆಮಾಗಳ ಬಗ್ಗೆ ಯಾವುದೇ ಅಪ್ಡೇಟ್ ಇಲ್ಲ ಎಂದು ಹೇಳಬಹುದಾಗಿದೆ.

Most Popular

To Top