Film News

ಬಾಡಿ ಶೇಮಿಂಗ್ ಬಗ್ಗೆ ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ ಹನಿರೋಜ್, ಆ ಕಾಮೆಂಟ್ ಗಳು ತುಂಬಾ ದುಃಖಿಸುತ್ತೆ ಎಂದ ಬ್ಯೂಟಿ….!

ಅನೇಕ ಸಿನೆಮಾ ಸೆಲೆಬ್ರೆಟಿಗಳು ಬಾಡಿ ಶೇಮಿಂಗ್ ಬಗ್ಗೆ ಅನೇಕ ಅವಮಾನಗಳನ್ನು ಅನುಭವಿಸುತ್ತಿರುತ್ತಾರೆ. ಇದೀಗ ಹಾಟ್ ಬ್ಯೂಟಿ ಹನಿರೋಜ್ ಸಹ ಬಾಡಿ ಶೇಮಿಂಗ್ ನಿಂದ ದುಃಖ ಪಟ್ಟಿದ್ದಾಗಿ ಹೇಳಿದ್ದಾರೆ. ಮಲಯಾಳಂ ಮೂಲದ ಹನಿ ರೋಜ್ ಸಿನಿರಂಗಕ್ಕೆ ಎಂಟ್ರಿ ಕೊಟ್ಟು ಅನೇಕ ವರ್ಷಗಳು ಕಳೆದರೂ ಸಹ ಆಕೆ ಅಷ್ಟೊಂದು ಖ್ಯಾತಿ ಪಡೆದುಕೊಂಡಿರಲಿಲ್ಲ. ಆದರೆ ನಂದಮೂರಿ ಬಾಲಕೃಷ್ಣ ಅಭಿನಯದ ವೀರಸಿಂಹಾರೆಡ್ಡಿ ಸಿನೆಮಾದ ಬಳಿಕ ಹನಿರೋಜ್ ತುಂಬಾನೆ ಫೇಮಸ್ ಆದರು. ಈ ಸಿನೆಮಾದಲ್ಲಿ ಹನಿರೋಜ್ ಜೊತೆಗೆ ಶ್ರುತಿ ಹಾಸನ್ ಸಹ ನಟಿಸಿದ್ದರು. ಆದರೆ ಹನಿರೋಜ್ ಮಾತ್ರ ತುಂಭಾ ಫೇಮಸ್ ಆದರು ಎಂದು ಹೇಳಬಹುದು.

ಸದ್ಯ ಹನಿರೋಜ್ ಕ್ರೇಜ್ ತುಂಬಾನೆ ಜೋರಾಗಿದೆ. ವೀರಸಿಂಹಾರೆಡ್ಡಿ ಸಿನೆಮಾದ ಮೂಲಕ ಓವರ್‍ ನೈಟ್ ಸ್ಟಾರ್‍ ಡಮ್ ಗಿಟ್ಟಿಸಿಕೊಂಡ ಖ್ಯಾತಿ ಹನಿರೋಜ್ ಗೆ ಸಲ್ಲುತ್ತದೆ. ಈ ಒಂದೇ ಸಿನೆಮಾದ ಮೂಲಕ ಭಾರಿ ಕ್ರೇಜ್ ಪಡೆದುಕೊಂಡರು. ಇನ್ನೂ ಸುಮಾರು ವರ್ಷಗಳ ಹಿಂದೆಯೇ ಹನಿರೋಜ್ ಆಲಯಂ ಹಾಗೂ ಈ ವರ್ಷಂ ಸಾಕ್ಷಿಗಾ ಎಂಬ ಸಿನೆಮಾದಲ್ಲಿ ನಟಿಸಿದ್ದರು. ಆದರೆ ಈ ಸಿನೆಮಾಗಳು ಆಕೆಗೆ ಅಷ್ಟೊಂದು ಸಕ್ಸಸ್ ತಂದುಕೊಡಲಿಲ್ಲ. ಆದರೆ ವೀರಾಸಿಂಹಾರೆಡ್ಡಿ ಸಿನೆಮಾದ ಮೂಲಕ ಆಕೆ ಸ್ಟಾರ್‍ ಡಮ್ ಗಿಟ್ಟಿಸಿಕೊಂಡರು. ಅದರಲ್ಲೂ ಯೂತ್ಸ್ ನಲ್ಲಿ ಆಕೆ ಭಾರಿ ಕ್ರೇಜ್ ಪಡೆದುಕೊಂಡಿದ್ದಾರೆ. ಇನ್ನೂ ಇತ್ತೀಚಿಗೆ ಆಕೆಗೆ ಸೋಷಿಯಲ್ ಮಿಡಿಯಾದಲ್ಲೂ ಫ್ಯಾನ್ ಫಾಲೋಯಿಂಗ್ ಜೋರಾಗಿಯೇ ಇದೆ. ಇದೀಗ ಆಕೆ ಬಾಡಿ ಶೇಮಿಂಗ್ ಬಗ್ಗೆ ಕೆಲವೊಂದು ಇಂಟ್ರಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ವೀರಸಿಂಹಾರೆಡ್ಡಿ ಸಿನೆಮಾದ ಬಳಿಕ ಹನಿರೋಜ್ ತುಂಬಾ ಪಾಪ್ಯುಲರ್‍ ಆಗಿದ್ದಾರೆ. ಅನೇಕ ಶಾಪ್ ಓಪೆನಿಂಗ್ಸ್ ಗೆ ಮುಖ್ಯ ಅತಿಥಿಯಾಗಿ ಹಾಜರಾಗುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಶೋ ರೂಂ ಓಪೆನಿಂಗ್ ಗೆ ಹೋಗಿದ್ದರು. ಈ ವೇಳೆ ಆಕೆ ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ್ದಾರೆ. ಸಿನೆಮಾಗಳಲ್ಲಿ ನಟಿಸುವಾಗ ಸಿನೆಮಾಗಳಿಗೆ ತಕ್ಕಂತೆ ಡ್ರೆಸ್ಸಿಂಗ್ ಇರುತ್ತದೆ. ಆದರೆ ನನಗೆ ಇಷ್ಟವಾದಂತೆ ಕಾಣಿಸಲು ಇಷ್ಟಪಡುತ್ತೇನೆ. ಎಂತಹ ಬಟ್ಟೆಗಳನ್ನು ಧರಿಸಬೇಕು. ಯಾವ ರೀತಿ ಕಾಣಿಸಿಬೇಕು ಎಂಬುದು ನಟ ನಟಿಯರ ವೈಯುಕ್ತಿಕ ಆಯ್ಕೆ. ಹಿರೋಯಿನ್ ಕೊಂಚ ದಪ್ಪ ಆದರೂ ಜನ ಟ್ರೋಲ್ ಮಾಡುತ್ತಾರೆ. ಅವರಿಗೆ ಇಷ್ಟಬಂದಂತೆ ಸೋಷಿಯಲ್ ಮಿಡಿಯಾದಲ್ಲಿ ನೆಗೆಟೀವ್ ಕಾಮೆಂಟ್ಸ್ ಮಾಡುತ್ತಾರೆ. ಅದರಿಂದ ಮಾನಸಿಕ ಒತ್ತಡಕ್ಕೆ ಸಹ ಗುರಿಯಾಗಬೇಕಾಗುತ್ತದೆ. ಅಂತಹ ನೆಗೆಟೀವ್ ಕಾಮೆಂಟ್ಸ್ ನೋಡಿದಾಗ ತುಂಬಾ ನೋವು ಆಗುತ್ತಿರುತ್ತದೆ ಎಂದು ಹೇಳಿದ್ದಾರೆ.

ಇನ್ನೂ ಹಾಟ್ ಬ್ಯೂಟಿ ಹನಿ ರೋಜ್ ಇತ್ತೀಚಿಗೆ ಯೂತ್ಸ್ ನಲ್ಲಿ ಭಾರಿ ಕ್ರೇಜ್ ಬೆಳೆಸಿಕೊಂಡಿದ್ದಾರೆ. ವೀರಸಿಂಹಾರೆಡ್ಡಿ ಸಿನೆಮಾದ ಬಳಿಕ ಆಕೆ ತುಂಬಾನೆ ಫೇಮಸ್ ಆಗಿದ್ದಾರೆ. ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಪುಲ್ ಆಕ್ಟೀವ್ ಆಗಿದ್ದು, ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸುತ್ತಿರುತ್ತಾರೆ. ಆಕೆ ಹಂಚಿಕೊಂಡ ಪೊಟೋಗಳು ಕಡಿಮೆ ಸಮಯದಲ್ಲೇ ಎಲ್ಲಾ ಕಡೆ ವೈರಲ್ ಆಗುತ್ತಿರುತ್ತವೆ.

Most Popular

To Top