Film News

ಬ್ಲಾಕ್ ಲೆಹಂಗಾದಲ್ಲಿ ಗ್ಲಾಮರಸ್ ಪೋಸ್ ಕೊಟ್ಟ ಹೆಬ್ಬಾ ಪಟೇಲ್, ರಾಂಪ್ ವಾಕ್ ಮಾಡುತ್ತಾ ಮಾದಕತೆ ಬೀರಿದ ಕುಮಾರಿ….!

ತೆಲುಗಿನಲ್ಲಿ ಕುಮಾರಿ 21F ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಪರಿಚಯವಾದ ಹೆಬ್ಬಾ ಪಟೇಲ್ ಮೊದಲನೇ ಸಿನೆಮಾದ ಮೂಲಕವೇ  ಯುವಕರಲ್ಲಿ ಭಾರಿ ಕ್ರೇಜ್ ಸಂಪಾದಿಸಿಕೊಂಡರು. ಈ ಸಿನೆಮಾದಲ್ಲಿ ಆಕೆ ಗ್ಲಾಮರಸ್ ಆಗಿಯೆ ನಟಿಸಿದ್ದು, ಅನೇಕ ಯುವಕರ ಕ್ರಷ್ ಆದರು. ಈ ಸಿನೆಮಾ ಬಳಿಕ ಆಕೆ ಬ್ಯಾಕ್ ಟು ಬ್ಯಾಕ್ ಆಫರ್‍ ಗಳು ಗಿಟ್ಟಿಸಿಕೊಂಡರೂ ಸಹ ಸ್ಟಾರ್‍ ನಟಿಯಾಗಲು ವಿಫಲರಾದರು. ಆದರೆ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಸಿನಿರಂಗದಲ್ಲಿ ಕ್ರೇಜಿ ನಟಿಯಾಗಿ ಸಾಗುತ್ತಿದ್ದಾರೆ.

ಇತ್ತೀಚಿಗೆ ಹೈದರಾಬಾದ್ ನಲ್ಲಿ ನಡೆದ ಈವೆಂಟ್ ಒಂದರಲ್ಲಿ ಹೆಬ್ಬಾ ಪಟೇಲ್ ಹಾಜರಾಗಿದ್ದರು. ಹೈದರಾಬಾದ್ ನ ವೆಸ್ಟಿನ್ ಹೋಟೆಲ್ ನಲ್ಲಿ ನಡೆದ ಟೀಚ್ ಫಾರ್‍ ಚೇಂಚ್ ಎಂಬ ಸಂಸ್ಥೆ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಹೆಬ್ಬಾ ಪಟೇಲ್ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಅನೇಕ ಸಿನೆಮಾ ತಾರೆಯರು ಹಾಗೂ ರಾಜಕೀಯ ನಾಯಕರೂ ಸಹ ಹಾಜರಾಗಿದ್ದರು. ಟ್ರೆಡಿಷನಲ್ ಡ್ರೆಸ್ ನಲ್ಲಿ ರಾಂಪ್ ವಾಕ್ ಮಾಡುತ್ತಾ ಎಲ್ಲರನ್ನೂ ತನ್ನತ್ತ ಸೆಳೆದುಕೊಂಡಿದ್ದಾರೆ. ಬ್ಲಾಕ್ ಲೆಹಂಗಾದಲ್ಲಿ ಕಾಣಿಸಿಕೊಂಡ ಹೆಬ್ಬಾ ಪಟೇಲ್ ಮಾದಕತೆ ಬಿರುತ್ತಾ ಹಾಟ್ ಪೋಸ್ ಕೊಡುತ್ತಾ ಎಲ್ಲರನ್ನೂ ತನ್ನತ್ತ ಸೆಳೆದುಕೊಂಡಿದ್ದಾರೆ. ಹೆಬ್ಬಾ ಟಾಪ್ ಟು ಬಾಟಂ ಸೌಂದರ್ಯವನ್ನು ಶೋ ಮಾಡಿದ್ದಾರೆ. ಸದ್ಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಇನ್ನೂ ಆಕೆಯ ಪೊಟೋಗಳಿಗೆ ಅಭಿಮಾನಿಗಳು ಸೇರಿದಂತೆ ಅನೇಕರು ಹಾಟ್ ಕಾಮೆಂಟ್ ಗಳನ್ನು ಸಹ ಹಂಚಿಕೊಳ್ಳುತ್ತಿದ್ದಾರೆ.

ನಟಿ ಹೆಬ್ಬಾ ಪಟೇಲ್ ಕುಮಾರಿ 21F ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಮೊದಲನೇ ಸಿನೆಮಾದಲ್ಲೆ ಸಖತ್ ಹಾಟ್ ಆಗಿ ಕಾಣಿಸಿಕೊಂಡರು. ಈ ಸಿನೆಮಾದ ಬಳಿಕ ಆಕೆಗೆ ಯುವಕರಲ್ಲಿ ಗಟ್ಟಿಯಾದ ಸ್ಥಾನ ಪಡೆದುಕೊಂಡರು. ಇದೀಗ ಆಕೆ ತನ್ನಲ್ಲಿನ ಮತ್ತೊಂದು ಕೋಣವನ್ನು ಶೋ ಮಾಡುತ್ತಿದ್ದಾರೆ. ತನ್ನ ಸೌಂದರ್ಯ ಪ್ರದರ್ಶನದಲ್ಲಿ ನೆಕ್ಟ್ ಲೆವೆಲ್ ಎಂಬಂತೆ ಹಾಟ್ ಹಾಟ್ ಪೋಸ್ ಗಳನ್ನು ನೀಡುತ್ತಿದ್ದಾರೆ. ಹೆಬ್ಬಾ ಪಟೇಲ್ ಇದೀಗ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ತೆರೆದ ಪುಸ್ತಕದಂತೆ ದಿನೇ ದಿನೇ ಮತಷ್ಟು ಹಾಟ್ ಆಗುತ್ತಿದ್ದಾರೆ.

ಇನ್ನೂ ಹೆಬ್ಬಾ ಪಟೇಲ್ ಸದ್ಯ ಲೇಡಿ ಓರಿಯೆಂಟೆಡ್ ಸಿನೆಮಾಗಳಿಗೆ ಹೆಚ್ಚು ಪ್ರಾಧಾನ್ಯತೆ ನೀಡುತ್ತಿದ್ದಾರೆ. ಜೊತೆಗೆ ಪಾತ್ರಕ್ಕೆ ಪ್ರಾಧಾನ್ಯತೆ ಇದ್ದರೇ ಮಾತ್ರ ಸಿನೆಮಾಗಳಿಗೆ ಒಪ್ಪಿಗೆ ನೀಡುತ್ತಿದ್ದಾರೆ. ಕೊನೆಯದಾಗಿ ಆಕೆ ಒದೆಲಾ ರೈಲ್ವೇ ಸ್ಷೇಷನ್ ಎಂಬ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನೆಮಾದಲ್ಲಿ ಆಕೆ ಡಿ ಗ್ಲಾಮರ್‍ ರೋಲ್ ಪ್ಲೇ ಮಾಡಿದ್ದರು. ತೆಲುಗಿನಲ್ಲಿ ಶಾಸನ ಸಭಾ, ತೆಲಿಸಿನವಾಳ್ಳು, ಗೀತ ಎಂಬ ಸಿನೆಮಾಗಳಲ್ಲಿ ಹಾಗೂ ತಮಿಳಿನಲ್ಲಿ ವಲ್ಲನ್, ಆದ್ಯ ಎಂಬ ಸಿನೆಮಾಗಳಲ್ಲಿ ಹೆಬ್ಬಾ ಪಟೇಲ್ ಬ್ಯುಸಿಯಾಗಿದ್ದಾರೆ.

Most Popular

To Top