Film News

ಬಾಲಿವುಡ್ ನಟಿಯಂತೆ ಚಿಂದಿ ಬಟ್ಟೆಯಲ್ಲಿ ಸ್ಟನ್ನಿಂಗ್ ಪೋಸ್ ಕೊಟ್ಟ ಕಿರುತೆರೆ ನಟಿ ರಿತೂ, ಯುವಕರ ನಿದ್ದೆಕದ್ದ ಹಾಟ್ ಬ್ಯೂಟಿ…..!

ಇತ್ತೀಚಿಗೆ ಸಿನೆಮಾ ಹಾಗೂ ಕಿರುತೆರೆ ಕಲಾವಿದರಿಗೆ ಸೋಷಿಯಲ್ ಮಿಡಿಯಾದ ಒಳ್ಳೆಯ ಅಸ್ತ್ರವಾಗಿದೆ. ಸೋಷಿಯಲ್ ಮಿಡಿಯಾದಲ್ಲಿ ಬೋಲ್ಡ್ ಅಂಡ್ ಹಾಟ್ ಪೊಟೋಶೂಟ್ಸ್ ಮೂಲಕ ತಮ್ಮ ಕ್ರೇಜ್ ಹೆಚ್ಚಿಸಿಕೊಳ್ಳುತ್ತಿರುತ್ತಾರೆ. ಜಬರ್ದಸ್ತ್ ಶೋ ಮೂಲಕ ಪರಿಚಯವಾದ ರಿತೂ ಚೌಧರಿ ಸಹ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಬೋಲ್ಡ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿದ್ದಾರೆ. ಇದೀಗ ಆಕೆಯ ಲೇಟೆಸ್ಟ್ ಪೊಟೋಗಳು ಯುವಕರ ನಿದ್ದೆ ಕದ್ದಿವೆ.

ಕಿರುತೆರೆ ನಟಿ ರೀತೂ ಜಬರ್ದಸ್ತ್ ನಲ್ಲಿ ಹೈಪರ್‍ ಆದಿ ಟೀಂ ನಲ್ಲಿ ಕಾಣಿಸಿಕೊಂಡಿದ್ದರು. ಆದಿ ಜೊತೆಗೆ ಆಕೆ ಒಳ್ಳೆಯ ಎಂಟರ್‍ ಟೈನ್ ಮಾಡಿದ್ದರು. ಡೈಲಾಗ್ ಸಹ ಸರಿಯಾಗಿ ಹೇಳಲು ಬರದ ರೀತೂ ಹೈಲೆಟ್ ಆಗಿದ್ದು ವಿಶೇಷ ಎನ್ನಬಹುದಾಗಿದೆ. ಆದರೆ ಆಕೆ ಮಾತ್ರ ಶೋ ನಿಂದ ದೂರವಾದರು. ಆದರೆ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. ಸೋಷಿಯಲ್ ಮಿಡಿಯಾ ಮೂಲಕವೇ ತಮ್ಮ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ಟ್ರೆಂಡಿ, ಶಾರ್ಟ್, ಮಾರ್ಡನ್ ಡ್ರೆಸ್ ಗಳ ಮೂಲಕ ವಿವಿಧ ರೀತಿಯಲ್ಲಿ ಹಾಟ್ ಪೋಸ್ ಗಳನ್ನು ಕೊಡುತ್ತಿರುತ್ತಾರೆ. ಜೊತೆಗೆ ರೀಲ್ಸ್ ಮೂಲಕವೂ ಸಹ ತನ್ನ ಫ್ಯಾನ್ ಫಾಲೋಯಿಂಗ್ ಬೆಳೆಸಿಕೊಳ್ಳುತ್ತಿದ್ದಾರೆ. ಇನ್ನೂ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಗಳ ಮೂಲಕ ಇಂಟರ್‍ ನೆಟ್ ನಲ್ಲಿ ಸದಾ ಬಿಸಿಯನ್ನೇರಿಸುತ್ತಿರುತ್ತಾರೆ.

ಜಬರ್ದಸ್ತ್ ಬ್ಯೂಟಿ ರೀತೂ ಚೌಧರಿ ಗ್ಲಾಮರ್‍ ಡೋಸ್ ಏರಿಸಿದ್ದಾರೆ. ಹಾಟ್ ಪೊಟೋಗಳ ಮೂಲಕ ಎಲ್ಲರನ್ನು ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ತೆರೆದ ಪುಸ್ತಕದಂತೆ ಹಾಟ್ ಟ್ರೀಟ್ ನೀಡುತ್ತಿದ್ದಾರೆ. ಟೈಟ್ ಆದ ಬ್ಲೌಜ್ ನಲ್ಲಿ ಎದೆಯ ಸೌಂದರ್ಯ ಶೋ ಮಾಡುತ್ತಾ, ಹರಿದ ಜೀನ್ಸ್ ನಲ್ಲಿ ವಿರಹವೇದನೆಯಿಂದ ಕೂಡಿದಂತಹ ಲುಕ್ಸ್ ನೀಡಿದ್ದಾರೆ. ಶಾರ್ಟ್ಸ್ ನಲ್ಲಿ ಹಾಟ್ ಥೈಸ್ ಶೋ ಮಾಡುತ್ತಾ ಮೈಂಡ್ ಬ್ಲಾಕ್ ಮಾಡಿದ್ದಾರೆ. ಚಿಂದಿ ಚಿಂದಿ ಬಟ್ಟೆಯಲ್ಲಿ ನೆವರ್‍ ಬಿಪೋರ್‍ ಎಂಬಂತೆ ಬೋಲ್ಡ್ ಆಗಿ ಕಾಣಿಸಿಕೊಂಡು ಯುವಕರ ನಿದ್ದೆ ಕದ್ದಿದ್ದಾರೆ. ಇದೀಗ ಆಕೆಯ ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಅಭಿಮಾನಿಗಳು ನೆಟ್ಟಿಗರೂ ಸ್ಟಾರ್‍ ನಟಿ ಮೆಟೆರೀಯಲ್ ಎಂದು ಬೋಲ್ಡ್ ಕಾಮೆಂಟ್ಸ್ ಮೂಲಕ ಮತಷ್ಟು ವೈರಲ್ ಮಾಡುತ್ತಿದ್ದಾರೆ.

ತೆಲುಗು ಮೂಲದ ರಿತೂ ಮಾಡಲಿಂಗ್ ಮೂಲಕ ಕೆರಿಯರ್‍ ಆರಂಭಿಸಿದ್ದರು. ಆಕೆ ಅನೇಕ ಸಿರೀಯಲ್ ಗಳಲ್ಲಿ ನಟಿಸಿದ್ದಾರೆ. ಸಿರೀಯಲ್ ಗಳಲ್ಲಿ ನಟಿಸಿದರೂ ಸಹ ಆಕೆಗೆ ಅಂದುಕೊಂಡಷ್ಟು ಸಕ್ಸಸ್ ಕಾಣಲಿಲ್ಲ ಎಂದು ಹೇಳಬಹುದಾಗಿದೆ. ಅದರೆ ಜಬರ್ದಸ್ತ್ ಶೋಗೆ ಹೋದ ಬಳಿಕ ಆಕೆ ತುಂಬಾನೆ ಪಾಪ್ಯುಲರ್‍ ಆದರು. ಆಕೆ ಕೆಲವೇ ಎಪಿಸೋಡ್ ಗಳಲ್ಲಿ ಕಾಣಿಸಿಕೊಂಡರೂ ಸಹ ಆಕೆಗೆ ಒಳ್ಳೆಯ ಫೇಂ ಬಂದಿದೆ ಎಂದು ಹೇಳಬಹುದಾಗಿದೆ.

Most Popular

To Top