ಯುವಕರ ಹೃದಯ ಕದ್ದ ಗೋಲ್ಡನ್ ಬ್ಯೂಟಿ ಸಂಯುಕ್ತಾ ಮೆನನ್, ಮತ್ತೇರಿಸುವ ಪೋಸ್ ಕೊಟ್ಟ ಮಲ್ಲು ಬ್ಯೂಟಿ….!

Follow Us :

ಮಲಯಾಳಂ ಸಿನಿರಂಗದ ಬ್ಯೂಟಿ ಸಂಯುಕ್ತಾ ಮಿನನ್ ಪವರ್‍ ಸ್ಟಾರ್‍ ಪವನ್ ಕಲ್ಯಾಣ್ ಅಭಿನಯದ ಭೀಮ್ಲಾ ನಾಯಕ್ ಎಂಬ ಸಿನೆಮಾದ ಮೂಲಕ ಟಾಲಿವುಡ್ ಗೆ ಎಂಟ್ರಿಕೊಟ್ಟರು. ಮೊದಲನೇ ಸಿನೆಮಾದ ಮೂಲಕವೇ ಆಕೆ ದೊಡ್ಡ ಕ್ರೇಜ್ ದಕ್ಕಿಸಿಕೊಂಡರು. ಆಕೆಯ ನಟನೆಗೆ ತೆಲುಗು ಸಿನಿರಂಗದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಹ ಗಳಿಸಿಕೊಂಡರು. ಆಕೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನೆಮಾಗಳನ್ನು ಪಡೆದುಕೊಂಡು ಸ್ಟಾರ್‍ ನಟರಿಗೆ ಮೊದಲ ಆಯ್ಕೆಯಾಗಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಜೋರನ್ನು ಏರಿಸಿದ್ದಾರೆ.

ನಟಿ ಸಂಯುಕ್ತಾ ಮಿನನ್ ಕೊನೆಯದಾಗಿ ವಿರೂಪಾಕ್ಷ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನೆಮಾದಲ್ಲಿ ಮೆಗಾ ಕುಟುಂಬದ ಸಾಯಿಧರಮ್ ತೇಜ್ ಹಿರೋ ಆಗಿ ನಟಿಸಿದ್ದಾರೆ. ಸಾಯಿಧರಮ್ ತೇಜ್ ಅಫಘಾತದಿಂದ ಹೊರಬಂದ ಬಳಿಕ ಮಾಡಿದಂತಹ ಸಿನೆಮಾ ಇದಾಗಿದೆ. ಹಾರರ್‍ ಥ್ರಿಲ್ಲರ್‍ ಸಿನೆಮಾ ಆಗಿ ತೆರೆಗೆ ಬಂದಿದ್ದು ಭಾರಿ ಸಕ್ಸಸ್ ಕಂಡುಕೊಂಡಿದೆ. ಈ ಸಿನೆಮಾದ ಮೂಲಕ ಸಂಯುಕ್ತಾ ಗೋಲ್ಡನ್ ಲೆಗ್ ಎಂದು ನಿರೂಪಿಸಿಕೊಂಡಿದ್ದಾರೆ. ಈ ಸಿನೆಮಾ ಸೂಪರ್‍ ಹಿಟ್ ಗಿದ್ದು ಸಂಯುಕ್ತಾ ಮಿನನ್ ಅಭಿನಯಕ್ಕೆ ಒಳ್ಳೆಯ ಪ್ರಶಂಸೆ ಸಹ ವ್ಯಕ್ತವಾಗಿದೆ. ಜೊತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಪುಲ್ ಆಕ್ಟೀವ್ ಆಗಿರುತ್ತಾರೆ. ಬ್ಯಾಕ್ ಟು ಬ್ಯಾಕ್ ಗ್ಲಾಮರಸ್ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ.

ಇನ್ನೂ ಸಂಯುಕ್ತಾ ಮಿನನ್ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಸಾಲು ಸಾಲು ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದ್ದಾರೆ. ಇದೀಗ ಆಕೆ ಟ್ರೆಂಡಿ ಡ್ರೆಸ್ ನಲ್ಲಿ ಮೈಂಡ್ ಬ್ಲಾಕ್ ಪೋಸ್ ಗಳನ್ನು ಕೊಟ್ಟಿದ್ದಾರೆ. ಟ್ರಾನ್ಸಫರೆಂಟ್ ಡ್ರೆಸ್ ನಲ್ಲಿ ಹಾಟ್ ಪೋಸ್ ಕೊಟ್ಟಿದ್ದಾರೆ. ಯುವಕರ ಹೃದಯದಲ್ಲಿ ನೇರವಾಗಿ ಬಾಣಗಳನ್ನು ನಾಟುವಂತೆ ಲುಕ್ಸ್ ಕೊಟ್ಟಿದ್ದಾರೆ. ಇನ್ನೂ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಆಕೆಯ ಅಭಿಮಾನಿಗಳು ಸೇರಿದಂತೆ ಅನೇಕರು ವಿವಿಧ ರೀತಿಯಲ್ಲಿ ಕಾಮೆಂಟ್ ಗಳನ್ನು ಲೈಕ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ಸಂಯುಕ್ತಾ ಮಿನನ್ ತೆಲುಗಿನಲ್ಲಿ ಭೀಮ್ಲಾ ನಾಯಕ್, ಬಿಂಬಿಸಾರ, ಸಾರ್‍, ವಿರೂಪಾಕ್ಷ ಸಿನೆಮಾಗಳ ಮೂಲಕ ಭಾರಿ ಸಕ್ಸಸ್ ಕಂಡುಕೊಂಡರು. ಈ ಹಿನ್ನೆಲೆಯಲ್ಲಿ ಆಕೆಗೆ ಮತಷ್ಟು ಆಫರ್‍ ಗಳು ಸಹ ಹರಿದುಬರುತ್ತಿವೆ. ಜೊತೆಗೆ ತೆಲುಗಿನಲ್ಲಿ ಆಕೆ ಕ್ರೇಜಿ ಹಿರೋಯಿನ್ ಆಗಿದ್ದಾರೆ. ಜೊತೆಗೆ ಆಕೆ ಗೋಲ್ಡನ್ ಲೆಗ್ ಎಂಬ ಮುದ್ರೆಯನ್ನು ಸಹ ಹಾಕಿಕೊಂಡಿದ್ದಾರೆ.