Film News

ಹಾಟ್ ನೆಸ್ ಗೆ ಕೇರಾಫ್ ಎಂಬಂತೆ ಎದೆಯ ಸೌಂದರ್ಯವನ್ನು ಓವರ್ ಆಗಿ ಶೋ ಮಾಡಿದ ಗ್ಲೋಬಲ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ…!

ಬಾಲಿವುಡ್ ಸಿನಿರಂಗದ ಸೀನಿಯರ್‍ ಬ್ಯೂಟಿ ಪ್ರಿಯಾಂಕಾ ಚೋಪ್ರಾ ರವರ ವಯಸ್ಸು ಏರುತ್ತಿದ್ದರೂ ಮತಷ್ಟು ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಹಾಲಿವುಡ್ ನಲ್ಲೇ ಸೆಟಲ್ ಆದ ಈಕೆ ಸದಾ ಹಾಟ್ ಹಾಟ್ ಪೊಟೋಗಳ ಮೂಲಕ ಸದ್ದು ಮಾಡುತ್ತಿರುತ್ತಾರೆ. ಹಾಟ್ ನೆಸ್ ಗೆ ಕೇರಾಫ್ ಎಂಬಂತೆ ಸದಾ ಟೆಂಪ್ಟಿಂಗ್ ಪೋಸ್ ಗಳನ್ನು ಕೊಡುತ್ತಾ ಎಲ್ಲರನ್ನು ಸೆಳೆಯುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆಯ ಲೇಟೆಕಸ್ಟ್ ಪೊಟೋಗಳು ಯುವಕರಿಗೆ ನಿದ್ದೆಯಿಲ್ಲದಂತೆ ಮಾಡಿದೆ ಎನ್ನಲಾಗುತ್ತಿದೆ.

ಗ್ಲೋಬಲ್ ಸ್ಟಾರ್‍ ಪ್ರಿಯಾಂಕಾ ಚೋಪ್ರಾ ಸದ್ಯ ಹಾಲಿವುಡ್ ನಲ್ಲಿ ಸೆಟಲ್ ಆಗಿದ್ದಾರೆ. ಬಾಲಿವುಡ್ ನಲ್ಲೇ ಓವರ್‍ ಡೋಸ್ ಗ್ಲಾಮರ್‍ ಶೋ ಅಂದರೇ, ಇದೀಗ ಹಾಲಿವುಡ್ ನಲ್ಲಿ ಏನು ಕಡಿಮೆನಾ ಎಂಬಂತೆ ಮತಷ್ಟು ಓವರ್‍ ಆಗಿಯೇ ಪ್ರಿಯಾಂಕಾ ಸ್ಕಿನ್ ಶೋ ಮಾಡುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ನೆವರ್‍ ಬಿಪೋರ್‍ ಅನ್ನೋ ತರಹ ಸದಾ ಹಾಟ್ ಪೊಟೋಗಳ ಮೂಲಕವೇ ಬಿರುಗಾಳಿಯನ್ನು ಎಬ್ಬಿಸುತ್ತಿದ್ದಾರೆ. ಇದೀಗ ಆಕೆಯ ಹೊಸ ಪೊಟೋಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಈ ಪೊಟೋಗಳಲ್ಲಿ ಆಕೆ ಎದೆಯ ಸೌಂದರ್ಯವನ್ನು ತುಂಬಾನೆ ಬೋಲ್ಡ್ ಆಗಿ ಶೋ ಮಾಡಿದ್ದಾರೆ. ಗೋಲ್ಡ್ ಕಲರ್‍ ಡ್ರೆಸ್ ನಲ್ಲಿ ಎದೆಯ ಸೌಂದರ್ಯವನ್ನು ಸಂಪೂರ್ಣವಾಗಿ ಶೋ ಮಾಡಿದ್ದಾರೆ. ತುಂಬಾ ಕಡಿಮೆ ಬಟ್ಟೆಯನ್ನು ಧರಿಸಿ ಎದೆಯ ಸೌಂದರ್ಯ ಪ್ರದರ್ಶನ ಮಾಡಿದ್ದು, ಪಡ್ಡೆಹುಡುಗರಿಗಂತೂ ನಿದ್ದೆಯಿಲ್ಲ ಎನ್ನಲಾಗುತ್ತಿದೆ. ಅದರಲ್ಲೂ ಆಕೆ ಡಿಫರೆಂಟ್ ಡ್ರೆಸ್ ಧರಿಸಿ ಕ್ಯಾಟ್ ವಾಕ್ ಮಾಡುತ್ತಾ ಮತಷ್ಟು ಬೆಂಕಿಯನ್ನು ಹಚ್ಚಿದ್ದಾರೆ ಎನ್ನಲಾಗಿದೆ.

ಇನ್ನೂ ನಟಿ ಪ್ರಿಯಾಂಕಾ ಸದಾ ಹಾಟ್ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಸದಾ ಹಾಟ್ ಪೊಟೋಗಳ ಮೂಲಕ ಪಡ್ಡೆಹುಡುಗರಿಗೆ ನಿದ್ದೆಯಿಲ್ಲದಂತೆ ಮಾಡುತ್ತಿದ್ದಾರೆ. ವಯಸ್ಸು ಹೆಚ್ಚಾಗುತ್ತಿದ್ದಂತೆ ಆಕೆ ಮತಷ್ಟು ಯಂಗ್ ಆಗಿರುವಂತೆ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಸೂಪರ್‍ ಹಾಟ್ ಆಗಿರುವಂತಹ ಪೊಟೋಗಳನ್ನು ಶೇರ್‍ ಮಾಡಿದ್ದಾರೆ. ಈ ಪೊಟೊಗಳಲ್ಲಿ ಆಕೆ ಎದೆಯ ಸೌಂದರ್ಯ ಶೋ ಮಾಡುತ್ತಾ ಮತ್ತೇರಿಸುವಂತಹ ಲುಕ್ಸ್ ನೀಡಿದ್ದಾರೆ. ಇನ್ನೂ ನಟಿ ಪ್ರಿಯಾಂಕಾ ಚೋಪ್ರಾ ಬಾಲಿವುಡ್ ನಲ್ಲಿ ಸ್ಟಾರ್‍ ನಟಿಯಾಗಿ ಫೇಂ ಪಡೆದುಕೊಂಡರು. ಬಾಲಿವುಡ್ ನ ಜಿಂಜರ್‍ ಎಂಬ ಸಿನೆಮಾದ ರಿಮೇಕ್ ನಲ್ಲಿ ತೆಲುಗು ನಟ ರಾಮ್ ಚರಣ್ ಗೆ ಜೋಡಿಯಾಗಿ ಪ್ರಿಯಾಂಕಾ ಚೋಪ್ರಾ ನಟಿಸಿದ್ದರು. ನಟಿ ಪ್ರಿಯಾಂಕಾ ಚೋಪ್ರಾ ಮಾತ್ರ ಅತ್ತ ಸಿನೆಮಾಗಳೂ ಹಾಗೂ ಸೋಷಿಯಲ್ ಮಿಡಿಯಾದಲ್ಲಿ ಸದಾ ಸದ್ದು ಮಾಡುತ್ತಲೇ ಇರುತ್ತಾರೆ.

ಇನ್ನೂ ಪ್ರಿಯಾಂಕಾ ತಮಗಿಂತ 10 ವರ್ಷ ಚಿಕ್ಕವನಾದ ಹಾಲಿವುಡ್ ಸಿಂಗರ್‍ ಕಂ ಆಕ್ಟರ್‍ ನಿಕ್ ಜೋನಸ್ ಜೊತೆಗೆ ಪ್ರೇಮ ಪಯಣ ಸಾಗಿಸಿ, ಸುಮಾರು ವರ್ಷಗಳ ಕಾಲ ಡೇಟಿಂಗ್ ನಡೆಸಿ, ಕಳೆದ 2018ರಲ್ಲಿ ಮದುವೆಯಾದರು. ಮದುವೆಯಾದ ಬಳಿಕ ಆಕೆ ನ್ಯೂಯಾರ್ಕ್ ನಲ್ಲೇ ಸೆಟಲ್ ಆಗಿದ್ದಾರೆ. ಅಲ್ಲೇ ದುಬಾರಿ ಮನೆಯೊಂದನ್ನು ಸಹ ಖರೀದಿಸಿ ಸೆಟಲ್ ಆಗಿದ್ದಾರೆ. ಇನ್ನೂ ಆಕೆಯ ಬಗೆಗಿನ ಯಾವುದೇ ಸುದ್ದಿ ಹೊರಬಂದರೂ ಸಹ ಆ ಸುದ್ದಿ ವರ್ಲ್ಡ್ ವೈಡ್ ಹರಿದಾಡುತ್ತಿದೆ.

Most Popular

To Top