Film News

ಮೊದಲ ಬಾರಿಗೆ ಬೀಚ್ ನಲ್ಲಿ ಸ್ಟನ್ನಿಂಗ್ ಪೋಸ್ ಕೊಟ್ಟ ಡಸ್ಕಿ ಬ್ಯೂಟಿ ಐಶ್ವರ್ಯ, ಬೀಚ್ ಬಳಿ ಮೈಂಡ್ ಬ್ಲಾಕ್ ಪೋಸ್ ಕೊಟ್ಟ ಬ್ಯೂಟಿ…..!

ಸಿನಿರಂಗದಲ್ಲಿ ನಟಿಯರು ತಮ್ಮದೇ ಆದ ಶೈಲಿಯಲ್ಲಿ ಯುವಕರನ್ನು ಟೆಂಪ್ಟ್ ಮಾಡುತ್ತಿರುತ್ತಾರೆ. ಬಿಕಿನಿ, ಶಾರ್ಟ್ ಡ್ರೆಸ್, ಮಾರ್ಡನ್ ಡ್ರೆಸ್ ಗಳಲ್ಲಿ ಟೆಂಪ್ಟ್ ಮಾಡುವುದನ್ನು ನೋಡಿರುತ್ತೇವೆ. ಟ್ರೆಂಡಿ ವೇರ್‍ ನಲ್ಲೂ ಸಹ ಟೆಂಪ್ಟ್ ಮಾಡುವುದು ಹೇಗೆ ಎಂಬುದನ್ನು ಡಸ್ಕಿ ಬ್ಯೂಟಿ ಐಶ್ವರ್ಯ ರಾಜೇಶ್ ತೋರಿಸಿಕೊಟ್ಟಿದ್ದಾರೆ. ಇದೀಗ ಮೊದಲ ಬಾರಿಗೆ ಐಶ್ವರ್ಯ ರಾಜೇಶ್ ಬೀಚ್ ಬಳಿ ಸ್ಟನ್ನಿಂಗ್ ಪೋಸ್ ಗಳನ್ನು ಕೊಟ್ಟಿದ್ದಾರೆ. ಜೊತೆಗೆ ಮೊದಲ ಬಾರಿಗೆ ಬೀಚ್ ಬಳಿ ಟೆಂಪ್ಟ್ ಮಾಡುವಂತ ಲುಕ್ಸ್ ಕೊಟ್ಟಿದ್ದು, ವಿಡಿಯೋ ಗಳು ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದೆ.

ಯಂಗ್ ಬ್ಯೂಟಿ ಐಶ್ವರ್ಯ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಾಗಿನಿಂದ ಗ್ಲಾಮರ ಶೋ ಮಾಡದೇ ಸಿನೆಮಾಗಳಲ್ಲಿ ನಟಿಸುತ್ತಾ ಭಾರಿ ಫಾಲೋಯಿಂಗ್ ಪಡೆದುಕೊಂಡಿದ್ದಾರೆ. ಡಸ್ಕಿ ಬ್ಯೂಟಿ ಐಶ್ವರ್ಯ ರಾಜೇಶ್ ತೆಲುಗು ಮೂಲದ ನಟಿಯಾದರೂ ಸಹ ಆಕೆ ಹೆಚ್ಚಾಗಿ ತಮಿಳು ಸಿನೆಮಾಗಳಲ್ಲಿ ನಟಿಸಿದ್ದಾರೆ. ಕಾಲಿವುಡ್ ನಲ್ಲಿಯೇ ಸ್ಟಾರ್‍ ಇಮೇಜ್ ಅನ್ನು ಸ್ವಂತ ಮಾಡಿಕೊಂಡಿದ್ದಾರೆ ಇನ್ನೂ ಆಕೆ ಮೊದಲಿಗಿಂತಲೂ ಕೊಂಚ ಗ್ಲಾಮರ್‍ ಡೋಸ್ ಹೆಚ್ಚಿಸಿದ್ದಾರೆ. ತಾನು ಸಹ ಗ್ಲಾಮರ್‍ ಪ್ರದರ್ಶನ ಮಾಡಬಲ್ಲೆ ಎಂಬುದನ್ನು ಸಾರುವ ನಿಟ್ಟಿನಲ್ಲಿ ಆಕೆ ಹಾಟ್ ಪೊಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ ಮೊದಲ ಬಾರಿಗೆ ಐಶ್ವರ್ಯ ರಾಜೇಶ್ ಬೀಚ್ ಬಳಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಇದೀಗ ಆಕೆಯ ಈ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಂಚಲನವನ್ನು ಸೃಷ್ಟಿಸಿದೆ.

ಸಿನೆಮಾಗಳ ಜೊತೆಗೆ ಐಶ್ವರ್ಯ ಸೋಷಿಯಲ್ ಮಿಡಿಯಾದಲ್ಲೂ ಸಹ ಬ್ಯುಸಿಯಾಗಿರುತ್ತಾರೆ. ಆಗಿದ್ದಾಂಗೆ ತಮ್ಮ ಸಿನೆಮಾಗಳ ಅಪ್ಡೇಟ್ ಗಳ ಜೊತೆಗೆ ವೈಯುಕ್ತಿಕ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಜೊತೆಗೆ ಟ್ರೆಡಿಷನ್ ವೇರ್‍ ಗಳಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಎಂದೂ ಸಹ ಆಕೆ ಓವರ್‍ ಗ್ಲಾಮರ್‍ ಶೋ ಮಾಡಿರಲಿಲ್ಲ. ಇದೀಗ ಮೊದಲ ಬಾರಿಗೆ ಆಕೆ ಬೀಚ್ ಬಳಿ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಥಂಡರ್‍ ಥೈಸ್ ಕಾಣಿಸುವಂತೆ ಶಾರ್ಟ್ ಡ್ರೆಸ್ ನಲ್ಲಿ ಹಾಟ್ ಸ್ಟ್ರಕ್ಚರ್‍ ಶೋ ಮಾಡಿದ್ದಾರೆ. ಮತ್ತೊಂದು ಕಣ್ಣು ಕುಕ್ಕುವಂತೆ ಮಾದಕ ನೋಡ ಬೀರಿದ್ದಾರೆ. ಆಕೆ ನೆವರ್‍ ಬಿಪೋರ್‍ ಎಂಬಂತೆ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಟ್ಟಿದ್ದು, ಪೊಟೋಗಳು ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿವೆ. ಮೊದಲ ಬಾರಿಗೆ ಐಶ್ವರ್ಯ ರಾಜೇಶ್ ರನ್ನು ಈ ಮಾದರಿಯಲ್ಲಿ ನೋಡಿದ ಅನೇಕರು ಶಾಕ್ ಆಗಿ ವಿವಿಧ ರೀತಿಯ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಇನ್ನೂ ಐಶ್ವರ್ಯ ರಾಜೇಶ್ ಕೊನೆಯದಾಗಿ ರಿಪಬ್ಲಿಕ್ ಎಂಬ ಸಿನೆಮಾದಲ್ಲಿ ಕಾಣಿಸಿಕೊಂಡರು. ಬಳಿಕ ಆಕೆ ತಮಿಳು ಹಾಗೂ ಮಲಯಾಳಂ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಆಕೆಯ ಕೈಯಲ್ಲಿ ಐದಾರು ಸಿನೆಮಾಗಳಿವೆ. ಕೆಲವು ದಿನಗಳ ಹಿಂದೆ ಸ್ಟಾರ್‍ ನಟರು ಹಿರೋಯಿನ್ ಗಳನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದರು.

Most Popular

To Top