Film News

ಆ ಜಾಗದಲ್ಲಿ ಹಾಟ್ ಟ್ಯಾಟು ಹಾಕಿಸಿಕೊಂಡ ದೃಶ್ಯಂ ಫೇಂ ಹುಡುಗಿ, ಧಾರುಣವಾಗಿ ಟ್ರೋಲ್ ಆಗುತ್ತಿದ್ದಾರೆ ಎಸ್ತರ್ ಅನೀಲ್….!

ಮಲಯಾಳಂ ಸಿನಿರಂಗದಲ್ಲಿ ಯಂಗ್ ನಟಿಯಾಗಿ ಕ್ರೇಜ್ ಪಡೆದುಕೊಳ್ಳುತ್ತಿರುವ ನಟಿ ಎಸ್ತರ್‍ ಅನಿಲ್ ಬಗ್ಗೆ ಹೆಚ್ಚಿನದಾಗಿ ಪರಿಚಯವಿಲ್ಲದೇ ಇರಬಹುದು ಆದರೆ ದೃಶ್ಯಂ ಸಿನೆಮಾದಲ್ಲಿ ನಟಿಸಿದ ಮುದ್ದಿನ ಹುಡುಗಿ ಎಂದರೇ ಸಾಕು ಎಲ್ಲರಿಗೂ ನೆನಪಿಗೆ ಬರುತ್ತದೆ. ದೃಶ್ಯಂ ಸಿನೆಮಾದಲ್ಲಿ ಆಕೆ ಸಾಂಪ್ರದಾಯಿಕವಾಗಿ ಕಾಣಿಸಿಕೊಂಡಿದ್ದು, ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇದೀಗ ಮತಷ್ಟು ಹಾಟ್ ಡೋಸ್ ಏರಿಸಿದ್ದಾರೆ. ಈ ಕಾರಣದಿಂದ ಆಕೆ ಸಿಕ್ಕಾಪಟ್ಟೆ ಟ್ರೋಲ್ ಸಹ ಆಗುತ್ತಿದ್ದಾರೆ.

ಮಲಯಾಳಂ ನಲ್ಲಿ ಮೋಹನ್ ಲಾಲ್ ಅಭಿನಯದ ದೃಶ್ಯಂ ಸಿನೆಮಾದಲ್ಲಿ ಆಕೆ ಮೋಹನ್ ಲಾಲ್ ರವರಿಗೆ ಚಿಕ್ಕ ಮಗಳಾಗಿ ನಟಿಸಿ ಎಲ್ಲರನ್ನೂ ರಂಜಿಸಿದ್ದರು. ಕೇವಲ ಮಲಯಾಳಂನಲ್ಲಿ ಮಾತ್ರವಲ್ಲದೇ ಆಕೆ ತೆಲುಗಿನಲ್ಲೂ ಸಹ ದೃಶ್ಯಂ ರಿಮೇಕ್ ನಲ್ಲಿ ವೆಂಕಟೇಶ್ ಸಣ್ಣ ಮಗಳಾಗಿ ಕಾಣಿಸಿಕೊಂಡು ತೆಲುಗು ಪ್ರೇಕ್ಷಕರನ್ನೂ ಸಹ ರಂಜಿಸಿದ್ದರು. ಇನ್ನೂ ಎಸ್ತರ್‍ ಅನೀಲ್ ಇತ್ತಿಚಿಗೆ ಸೋಷಿಯಲ್ ಮಿಡಿಯಾದಲ್ಲಿ ಓವರ್‍ ಆಗಿಯೇ ಸ್ಕಿನ್ ಶೋ ಮಾಡುತ್ತಿದ್ದಾರೆ. ಬರುತ್ತಾ ಬರುತ್ತಾ ಮತಷ್ಟು ಹಾಟ್ ಡೋಸ್ ಏರಿಸುತ್ತಿದ್ದಾರೆ. ಆದರೆ ಅದೇ ರೀತಿ ವಿಮರ್ಶೆಗಳಿಗೂ ಸಹ ಗುರಿಯಾಗುತ್ತಿದ್ದಾರೆ. ದೇಹದ ಆ ಭಾಗದಲ್ಲಿ ಟ್ಯಾಟು ಹಾಕಿಸಿಕೊಂಡು ಸುದ್ದಿಯಾಗುತ್ತಿದ್ದಾರೆ. ಈ ಪೊಟೋ ಸಖತ್ ವೈರಲ್ ಆಗುತ್ತಿದೆ ಜೊತೆಗೆ ಅಷ್ಟೆ ಟ್ರೋಲ್ ಸಹ ಆಗುತ್ತಿದೆ.

ನಟಿ ಎಸ್ತರ್‍ ಅನೀಲ್ ಇದೀಗ ಹಾಟ್ ಟ್ಯಾಟೋ ಹಾಕಿಸಿಕೊಂಡು ಸುದ್ದಿಯಾಗಿದ್ದಾರೆ.  ಸೊಂಟದ ಹಿಂಭಾಗ ರೊಮ್ಯಾಂಟಿಕ್ ಪ್ಲೇಸ್ ನಲ್ಲಿ ಗ್ರೋಯಂಗ್ ಎಂದು ಟ್ಯಾಟು ಹಾಕಿಸಿಕೊಂಡಿದ್ದಾರೆ. ಜೊತೆಗೆ ಟ್ಯಾಟೂ ಹಾಕಿಸಿಕೊಳ್ಳುವಂತಹ ವಿಡಿಯೋ ಒಂದನ್ನು ಸಹ ಸೋಷಿಯಲ್ ಮಿಡಿಯಾದಲ್ಲಿ ಶೇರ್‍ ಮಾಡಿದ್ದಾರೆ. ಇನ್ನೂ ಈ ವಿಡಿಯೋ ನೋಡಿದ ನೆಟ್ಟಿಗರು ಆಕೆಯ ವಿರುದ್ದ ಆಕ್ರೋಷ ಹೊರಹಾಕುತ್ತಿದ್ದಾರೆ. ಈ ವಯಸ್ಸಿನಲ್ಲಿ ಇದೆಲ್ಲಾ ಬೇಕಿತ್ತಾ ಎಂದು ಆಕೆಯ ಟ್ಯಾಟು ಬಗ್ಗೆ ಕಿಡಿಕಾರುತ್ತಿದ್ದಾರೆ. ಜೊತೆಗೆ ಆಕೆಯನ್ನು ಧಾರುಣವಾಗಿ ಟ್ರೋಲ್ ಸಹ ಮಾಡುತ್ತಿದ್ದಾರೆ. ಇನ್ನೂ ಎಸ್ತರ್‍ ಗೆ ಇಂತಹ ಟ್ರೋಲ್ ಗಳು ಹೊಸದೇನಲ್ಲ. ಆಕೆ ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳುವ ಹಾಟ್ ಪೊಟೋಗಳ ಕಾರಣದಿಂದ ಟ್ರೋಲ್ ಆಗುತ್ತಲೇ ಇರುತ್ತಾರೆ. ಇದೀಗ ಟ್ಯಾಟೂ ಕಾರಣದಿಂದ ಟ್ರೋಲ್ ಆಗಿದ್ದಾರೆ.

ಮಾಲಿವುಡ್ ನಲ್ಲಿ ಬಾಲ ನಟಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಎಸ್ತರ್‍ ಅನೀಲ್ ಇದೀಗ ನಟಿಯಾಗಿದ್ದಾರೆ. ಒಂದು ಕಡೆ ವಿದ್ಯಾಭ್ಯಾಸ ಮಾಡುತ್ತಾ ನಟಿಯಾಗಿಯೂ ಸಹ ಸಕ್ಸಸ್ ಕಾಣಲು ಪ್ರಯತ್ನ ಮಾಡುತ್ತಿದ್ದಾರೆ. ದೃಶ್ಯಂ, ದೃಶ್ಯಂ-2 ಹಾಗೂ ಜೋಹರ್‍ ಎಂಬ ಸಿನೆಮಾಗಳಲ್ಲೂ ಸಹ ನಟಿಸಿದ್ದರು. ಸಿನೆಮಾಗಳಲ್ಲಿ ಪದ್ದತಿಯಾಗಿ ಕಾಣಿಸಿಕೊಂಡ ಈಕೆ ಸೋಷಿಯಲ್ ಮಿಡಿಯಾದಲ್ಲಂತೂ ನೆವರ್‍ ಬಿಪೋರ್‍ ಅನ್ನೋ ಹಾಗೆ ಹಾಟ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿದ್ದಾರೆ.

Most Popular

To Top