Film News

ಬಿಕಿನಿಯಂತಿರುವ ಡ್ರೆಸ್ ನಲ್ಲಿ ಹಾಟ್ ಪೋಸ್ ಕೊಟ್ಟ ದಿಶಾ ಪಟಾನಿ, ತುಂಬಾ ಚೀಪ್ ಆಗಿದೆ ಎಂದು ಟ್ರೋಲ್ಸ್…..!

ನಟಿ ದಿಶಾ ಪಟಾನಿ ಡೈನಾಮಿಕ್ ಡೈರೆಕ್ಟರ್‍ ಪೂರಿ ಜಗನ್ನಾಧ್ ನಿರ್ದೇಶನ ಲೋಫರ್‍ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು. ದಿಶಾ ಪಟಾನಿ ಮೈಂಡ್ ಬ್ಲಾಕ್ ಆಗುವಂತಹ ಪೊಸ್ ಗಳನ್ನು ಕೊಡುತ್ತಾ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಾರೆ. ಆಕೆಯ ಮಾದಕ ನೋಟ, ದೇಹದ ಮೈಮಾಟಕ್ಕೆ ಮನಸೋಲದೇ ಇರು ಸಾಧ್ಯವೇ ಇಲ್ಲ ಎನ್ನಲಾಗುತ್ತದೆ. ಅದರಲ್ಲೂ ಆಕೆಯ ಅಭಿಮಾನಿಗಳು ಆಕೆ ಯಾವಾಗ ಪೋಸ್ಟ್ ಮಾಡುತ್ತಾರೆ ಎಂದು ಕಾಯುತ್ತಿರುತ್ತಾರಂತೆ. ಜೊತೆಗೆ ಆಗಾಗ ಆಕೆ ತನ್ನ ಪೊಟೋಶೂಟ್ಸ್ ಕಾರಣದಿಂದ ಸಿಕ್ಕಾಪಟ್ಟೆ ಟ್ರೋಲ್ ಸಹ ಆಗುತ್ತಿರುತ್ತಾರೆ.

ನಟಿ ದಿಶಾ ಪಟಾನಿ ಸೋಲು ಗೆಲುವು ಎಂಬ ಸಂಬಂಧ ಇಲ್ಲದಂತೆ ಬ್ಲಾಸ್ಟಿಂಗ್ ಸೌಂದರ್ಯದ ಟ್ರೀಟ್ ಮೂಲಕ ಎಲ್ಲರನ್ನೂ ಮಂತ್ರಮುಗ್ದರನ್ನಾಗಿ ಮಾಡುತ್ತಿದ್ದಾರೆ. ಸೌಂದರ್ಯ ಪ್ರದರ್ಶನಕ್ಕೆ ಯಾವುದೇ ಅಡ್ಡಿಯಿಲ್ಲ ಎಂಬಂತೆ ಹಾಟ್ ಪೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಮತ್ತೊಮ್ಮೆ ಮೈಂಡ್ ಬ್ಲೋಯಿಂಗ್ ಪೋಸ್ ಕೊಟ್ಟಿದ್ದಾರೆ. ಇದರಲ್ಲಿ ಬ್ರಾ ಲೆಹಂಗಾ ಧರಿಸಿ, ಬ್ರಾ ನಲ್ಲಿ ಎದೆಯ ಸೌಂದರ್ಯ ತೋರಿಸಿದ್ದಾರೆ. ಜೊತೆಗೆ ಲೆಹಂಗಾದಲ್ಲಿ ಥಂಡರ್‍ ಥೈಸ್ ಶೋ ಮಾಡಿದ್ದಾರೆ. ಸೊಂಟದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಮಿರರ್‍ ಮುಂದೆ ಸೆಲ್ಫಿ ತೆಗೆದು ಇನ್ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದಾರೆ. ಟೈಟ್ ಫಿಟ್ ಬ್ರಾ ನಲ್ಲಿ ಎದೆ ಸೌಂದರ್ಯ ಕ್ಲೋಜಪ್ ನಲ್ಲಿ ಶೋ ಮಾಡಿದ್ದಾರೆ. ಆದರೆ ಇವು ಹೊಸ ಪೊಟೋಗಳಲ್ಲ ಬದಲಿಗೆ ಹಳೆಯ ಪೊಟೋಗಳನ್ನು ಹೊಸದಾಗಿ ಪೋಸ್ಟ್ ಮಾಡಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆಯಷ್ಟೆ ಆಕೆ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದರು. ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಶೇಕ್ ಮಾಡುತ್ತಿದೆ. ಅದರಲ್ಲಿನ ಮತ್ತೊಂದು ವರ್ಷನ್ ಎಂಬಂತೆ ಗ್ಲಾಮರ್‍ ಟ್ರೀಟ್ ನೀಡಿದ್ದಾರೆ. ಇನ್ನೂ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಯುವಕರ ಹೃದಯ ಕದಿಯುವಂತಿದೆ. ಬೇಸಿಗೆಯಲ್ಲಿ ಮತಷ್ಟು ಬಿಸಿಯನ್ನೇರಿಸುತ್ತಿದ್ದಾರೆ ದಿಶಾ ಪಟಾನಿ. ಇನ್ನೂ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಟ್ರೆಂಡಿಂಗ್ ಆಗಿದೆ. ಜೊತೆಗೆ ಆಕೆಯ ಪೊಟೋಗಳು ವೈರಲ್ ಆಗುತ್ತಿವೆ. ಈ ಹಿಂದೆ ಇದೇ ಡ್ರೆಸ್ ಧರಿಸಿ ಆಕೆ ಈವೆಂಟ್ ಒಂದರಲ್ಲಿ ಭರ್ಜರಿಯಾಗಿ ಕುಣಿದಿದ್ದಾರೆ. ಇದೀಗ ಈ ವಿಡಿಯೋ ಹಾಗೂ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಇನ್ನೂ ಈ ವಿಡಿಯೋ ನೋಡಿದ ಕೆಲವರು ಹಾಟ್ ಕಾಮೆಂಟ್ ಗಳನ್ನು ಮಾಡುತ್ತಿದ್ದರೇ, ಮತ್ತೆ ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಓರ್ವ ಸ್ಟಾರ್‍ ಹಿರೋಯಿನ್ ಈ ರೀತಿಯಲ್ಲಿ ಡ್ಯಾನ್ಸ್ ಮಾಡಿದ್ದು ಸರಿಯಲ್ಲ. ಬಾರ್‍ ಗರ್ಲ್‌ನಂತೆ ಚೀಪ್ ಆಗಿ ಡ್ಯಾನ್ಸ್ ಮಾಡಿದ್ದಾರೆ ಅದು ಸರಿಯಲ್ಲ ಎಂದು ಟ್ರೋಲ್ ಸಹ ಮಾಡುತ್ತಿದ್ದಾರೆ. ಸದ್ಯ ದಿಶಾ ಯೋಧ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಪ್ಯಾನ್ ವರ್ಲ್ಡ್ ಸಿನೆಮಾ ಎಂದೇ ಕರೆಯಲಾಗುತ್ತಿರುವ ಪ್ರಾಜೆಕ್ಟ್-ಕೆ ನಲ್ಲೂ ಸಹ ದಿಶಾ ನಟಿಸಿದ್ದಾರೆ.

Most Popular

To Top