Film News

ರೆಡ್ ಸೀರೆಯಲ್ಲಿ, ಟೈಟ್ ಬ್ಲೌಜ್ ನಲ್ಲಿ ಹುಚ್ಚೆಬ್ಬಿಸುವಂತಹ ಪೋಸ್ ಕೊಟ್ಟ ಪೂಜಾ, ವೈರಲ್ ಆದ ರೆಡ್ ಮಿರ್ಚಿ ಪೋಸ್ ಗಳು…..!

ಡಸ್ಕಿ ‌ಬ್ಯೂಟಿ ಪೂಜಾ ಹೆಗ್ಡೆ ಕೆಲವೊಂದು ಸೂಪರ್‍ ಹಿಟ್ ಸಿನೆಮಾಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಪಡೆದುಕೊಂಡರು. ಗ್ಲಾಮರ್‍ ಜೊತೆಗೆ ಅದೃಷ್ಟ ಸಹ ಆಕೆಗೆ ಪ್ಲಸ್ ಪಾಯಿಂಟ್ ಆಗಿ ಅನೇಕ ಸೂಪರ್‍ ಹಿಟ್ ಸಿನೆಮಾಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡರು. ಸದ್ಯ ಸಿನೆಮಾಗಳಲ್ಲಿ ಜೋರು ಕಡಿಮೆಯಾದರೂ ಸಹ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿರುತ್ತಾರೆ. ಬ್ಯಾಕ್ ಟು ಬ್ಯಾಕ್ ಅಪ್ಡೇಟ್ ಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಇದೀಗ ಆಕೆ ರೆಡ್ ಕಲರ್‍ ಸೀರೆಯಲ್ಲಿ ಸ್ಟನ್ನಿಂಗ್ ಪೋಸ್ ಗಳನ್ನು ಕೊಟ್ಟಿದ್ದು, ಪೊಟೋಗಳು ಸಖತ್ ವೈರಲ್ ಆಗುತ್ತಿವೆ.

ನಟಿ ಪೂಜಾ ಹೆಗ್ಡೆ ಸದ್ಯ ಸಿನೆಮಾಗಳಲ್ಲಿ ಜೋರು ಕಡಿಮೆಯಾಗಿದೆ ಎನ್ನಬಹುದಾಗಿದೆ. ಕಳೆದ ವರ್ಷ ಆಕೆ ಬ್ಯಾಕ್ ಟು ಬ್ಯಾಕ್ ಫ್ಲಾಪ್ ಗಳನ್ನು ಪಡೆದುಕೊಂಡರು. ಕಳೆದ ವರ್ಷ ಆಕೆ ನಟಿಸಿದ ಎಲ್ಲಾ ಸಿನೆಮಾಗಳು ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದೆ ಎಂದರೇ ತಪ್ಪಾಗಲಾರದು. ಆದರೂ ಸಹ ಪೂಜಾ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ ಎನ್ನಬಹುದಾಗಿದೆ. ಇನ್ನೂ ಸೋಷಿಯಲ್ ಮಿಡಿಯಾ ಮೂಲಕ ಮತಷ್ಟು ಫ್ಯಾನ್ ಫಾಲೋಯಿಂಗ್ ಪಡೆದುಕೊಂಡಿದ್ದಾರೆ. ಇನ್ನೂ ಆಕೆಯ ಕ್ಯೂಟ್ ಅಂಡ್ ಹಾಟ್ ಲುಕ್ಸ್ ಗೆ ಅನೇಕ ಯುವಕರು ನಿದ್ದೆಗೆಡುತ್ತಿದ್ದಾರೆ. ಜೊತೆಗೆ ಅನೇಕ ಯುವಕರ ಕನಸಿನ ರಾಣಿಯಾಗಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಂತೂ ಆಕೆ ಹಂಚಿಕೊಳ್ಳುವ ಪೊಟೋಗಳು ಕಡಿಮೆ ಸಮಯದಲ್ಲೇ ವೈರಲ್ ಆಗುತ್ತಿರುತ್ತವೆ.

ಇನ್ನೂ ಪೂಜಾ ಕಳೆದರಡು ದಿನಗಳ ಹಿಂದೆಯಷ್ಟೆ ಮುಂಬೈನಲ್ಲಿ ಕಾರ್ಯಕ್ರಮವೊಂದರಲ್ಲಿ ಮಿಂಚಿದ್ದಾರೆ. ಖ್ಯಾತ ಇಂಡಿಯನ್ ಡಿಸೈನರ್‍ ಮನಿಷ್ ಮೆಲ್ಹೋತ್ರಾ ಆಯೋಜಿಸಿದ್ದ ದಿಪಾವಳಿ ಭಾಷ್ ಎಂಬ ಕಾರ್ಯಕ್ರಮದಲ್ಲಿ ಪೂಜಾ ಮಿಂಚಿದ್ದಾರೆ. ಸಿನಿರಂಗದ ಅನೇಕ ಪ್ರಮುಖರು ಭಾಗವಹಿಸಿದ್ದಾರೆ. ಅನೇಕ ನಟಿಯರು ಈ ವೇಳೆ ಹಾಜರಿದ್ದರು. ಮನಿಷ್ ಮೆಲ್ಹೋತ್ರಾ ಡಿಸೈನ್ ಮಾಡಿದ ವಸ್ತ್ರಗಳನ್ನೇ ಬಹುತೇಕ ನಟಿಯರು ಧರಿಸುತ್ತಿರುತ್ತಾರೆ. ಈ ಹಾದಿಯಲ್ಲೇ ಅನೇಕ ನಟಿಯರಿಗೂ ಹಾಗೂ ಮನಿಷ್ ಮೆಲ್ಹೋತ್ರಾ ರವರಿಗೆ ಕ್ಲೋಜ್ ರಿಲೇಷನ್ ಶಿಪ್ ಇದೆ ಎಂದು ಸಹ ಹೇಳಲಾಗುತ್ತಿದೆ. ಈ ಕಾರಣದಿಂದಲೇ ಅವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೆಚ್ಚು ನಟಿಯರು ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಪೂಜಾ ಹೆಗ್ಡೆ ರೆಡ್ ಸೀರೆಯಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡು ಕಾರ್ಯಕ್ರಮದಲ್ಲಿ ಹೈಲೈಟ್ ಆಗಿದ್ದರು. ರೆಡ್ ಸೀರೆಯಲ್ಲಿ ಮಿರ್ಚಿಯಂತೆ ಖಾರವಾದ ಹಾಟ್ ಪೋಸ್ ಕೊಟ್ಟಿದ್ದಾರೆ. ಟೈಟ್ ಫಿಟ್ ಬ್ಲೌಜ್ ನಲ್ಲಿ, ತೆಳುವಾದ ರೆಡ್ ಕಲರ್‍ ಸೀರೆಯಲ್ಲಿ ಡಸ್ಕಿ ಬ್ಯೂಟಿ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಇನ್ನೂ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಅಭಿಮಾನಿಗಳು ಹಾಗೂ ನೆಟ್ಟಿಗರು ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಪೂಜಾ ಹೆಗ್ಡೆ ಲೇಟೆಸ್ಟ್ ಸಿನೆಮಾ ಅಪ್ಡೇಟ್ ಬಗ್ಗೆ ಅಷ್ಟೊಂದು ಮಾಹಿತಿ ಇಲ್ಲ. ಆದರೆ ಕೆಲವೊಂದು ಸಿನೆಮಾಗಳಲ್ಲಿ ಆಕೆ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ನಟ ಸಾಯಿಧರಮ್ ತೇಜ್ ಗಂಜಾ ಶಂಕರ್‍ ಸಿನೆಮಾದಲ್ಲಿ ಪೂಜಾ ನಟಿಸುತ್ತಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ಹಿಂದಿಯಲ್ಲಿ ಷಾಹಿದ್ ಕಪೂರ್‍ ಜೊತೆಗೆ ಒಂದು ಸಿನೆಮಾ, ತೆಲುಗಿನಲ್ಲಿ ಎರಡು ಸಿನೆಮಾ ಹಾಗೂ ಹಿಂದಿಯಲ್ಲಿ ಒಂದು ಸಿನೆಮಾಗಳು ಚರ್ಚೆಯ ಹಂತದಲ್ಲಿದೆ ಎನ್ನಲಾಗಿದೆ. ಕೆಲವು ದಿನಗಳಿಂದ ಪೂಜಾ ವಿದೇಶಗಳಲ್ಲಿ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ. ವೆಕೇಷನ್ ಪೊಟೋಗಳೂ ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

Most Popular

To Top