ಟಾಪ್ ಗ್ಲಾಮರ್ ಮೂಲಕ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಕೊಟ್ಟ ಜಾಕ್ವೆಲಿನ್, ಸೊಂಟದ ಬಗ್ಗೆ ಕ್ರೇಜಿ ಕಾಮೆಂಟ್ಸ್ ಮಾಡಿದ ಫ್ಯಾನ್ಸ್….!

ಬಾಲಿವುಡ್ ಸ್ಟಾರ್‍ ಹಾಟ್ ಬ್ಯೂಟಿ ಜಾಕ್ವೆಲಿನ್ ಫರ್ನಾಂಡೀಸ್ ಬೋಲ್ಡ್ ನೆಸ್ ಗೆ ಹೆಸರು ವಾಸಿ. ಆಕೆ ಸಿನೆಮಾಗಳಲ್ಲಾಗಲಿ, ಸ್ಪೇಷಲ್ ಸಾಂಗ್ಸ್ ಗಳಲ್ಲಾಗಲಿ ತನ್ನದೇ ಆದ ಶೈಲಿಯಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಶ್ರೀಲಂಕಾ ಮೂಲದ…

ಬಾಲಿವುಡ್ ಸ್ಟಾರ್‍ ಹಾಟ್ ಬ್ಯೂಟಿ ಜಾಕ್ವೆಲಿನ್ ಫರ್ನಾಂಡೀಸ್ ಬೋಲ್ಡ್ ನೆಸ್ ಗೆ ಹೆಸರು ವಾಸಿ. ಆಕೆ ಸಿನೆಮಾಗಳಲ್ಲಾಗಲಿ, ಸ್ಪೇಷಲ್ ಸಾಂಗ್ಸ್ ಗಳಲ್ಲಾಗಲಿ ತನ್ನದೇ ಆದ ಶೈಲಿಯಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಶ್ರೀಲಂಕಾ ಮೂಲದ ಈಕೆ ಕಳೆದ 2009 ರಲ್ಲೆ ಬಣ್ಣದ ಲೋಕಕ್ಕೆ ಕಾಲಿಟ್ಟರು. ಅನೇಕ ಸ್ಟಾರ್‍ ಗಳ ಜೊತೆಗೆ ತೆರೆಹಂಚಿಕೊಂಡ ಈಕೆ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಭಾರಿ ಕ್ರೇಜ್ ಪಡೆದುಕೊಂಡಿದ್ದಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಬಿಸಿಯನ್ನೇರಿಸಿದ್ದು, ಅಭಿಮಾನಿಗಳು ಕ್ರೇಜಿ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಾಗುವಂತಹ ಜಾಕ್ವೆಲಿನ್ ಫರ್ನಾಂಡಿಸ್ ಬಾಲಿವುಡ್ ನಲ್ಲಿ ಕ್ರೇಜಿ ಸಿನೆಮಾಗಳ ಮೂಲಕ ಒಳ್ಳೆಯ ಕ್ರೇಜ್ ಪಡೆದುಕೊಂಡರು. ಸಲ್ಮಾನ್ ಖಾನ್ ರವರ ಕಿಕ್, ಹೌಸ್ ಪುಲ್ -2 ಸಿನೆಮಾಗಳಲ್ಲಿ ನಟಿಸಿ ದೊಡ್ಡ ಮಟ್ಟದ ಪ್ಯಾಪುಲಾರಿಟಿ ಸಹ ಗಳಿಸಿಕೊಂಡರು. ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಜಾಕ್ವೇಲಿನ್ ತೆರೆದ ಪುಸ್ತಕದಂತೆ ಹಾಟ್ ಶೋ ಮಾಡುತ್ತಿರುತ್ತಾರೆ. ಬಿಕಿನಿ, ಶಾರ್ಟ್ ಡ್ರೆಸ್ ಗಳಲ್ಲಿ ಕಾಣಿಸುತ್ತಾ ಸೋಷಿಯಲ್ ಮಿಡಿಯಾದಲ್ಲಿ ಬಿಸಿಯನ್ನೇರಿಸುತ್ತಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ಒಂದು ರೇಂಜ್ ನಲ್ಲಿ ಗ್ಲಾಮರ್‍ ಮೂಲಕ ಸದ್ದು ಮಾಡುತ್ತಿರುವ ಜಾಕ್ವೇಲಿನ್ ಇತ್ತೀಚಿಗೆ ಮನಿ ಲಾಂಡರಿಂಗ್ ಕೇಸ್ ನಲ್ಲೂ ಸಹ ಸಿಕ್ಕಿಕೊಂಡಿದ್ದರು. ಇನ್ನೂರು ಕೋಟಿ ಮನಿ ಲಾಂಡರಿಂಗ್ ಪ್ರಕರಣದ ಆರೋಪಿ ಸುಖೇಶ್ ಚಂದ್ರಶೇಖರ್‍ ಜೊತೆಗೆ ಜಾಕ್ವೆಲಿನ್ ಗೆ ಸಂಬಂಧವಿದೆ ಎಂಬ ಸುದ್ದಿಗಳೂ ಸಹ ಬಂದವು, ಈ ಪ್ರಕರಣದಲ್ಲಿ ಆಕೆ ಇಡಿ ವಿಚಾರಣೆಗೂ ಸಹ ಹಾಜರಾಗಿದ್ದರು. ಈ ವಿಚಾರದಲ್ಲಿ ತನ್ನ ಬಗ್ಗೆ ಯಾವುದೇ ರೀತಿಯ ಸುದ್ದಿಯನ್ನು ವೈರಲ್ ಮಾಡಬೇಡಿ ಎಂತಲೂ ಆಕೆ ಮನವಿ ಮಾಡಿದ್ದರು.

ಸದ್ಯ ಜಾಕ್ವೇಲಿನ್ ಸಿನೆಮಾಗಳ ಮೇಲೆ ಪೋಕಸ್ ಇಟ್ಟಿದ್ದಾರೆ. ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಎರೋಟಿಕ್ ಪೋಸ್ ಗಳ ಮೂಲಕ ಎಲ್ಲರನ್ನೂ ಮಸ್ಮರೈಜ್ ಮಾಡಿದ್ದಾರೆ. ಮೈ ಮುರಿಯುತ್ತಾ ಸೊಂಟ ಹಾಗೂ ಕ್ಲೀವೇಜ್ ಶೋ ಮಾಡುತ್ತಾ ಮತಷ್ಟು ಬೋಲ್ಡ್ ಆಗಿದ್ದಾರೆ. ಬ್ಲಾಕ್ ಕಲರ್‍ ಡ್ರೆಸ್ ನಲ್ಲಿ ಜಾಕ್ವೇಲಿನ್ ಬ್ಲೇಜರ್‍ ಓಪೆನ್ ಮಾಡಿ ಟಾಪ್ ಗ್ಲಾಮರ್‍ ಶೋ ಮಾಡಿದ್ದಾರೆ. ಬೋಲ್ಡ್ ಆಗಿ ಕ್ಲೀವೇಜ್ ಶೋ ಮಾಡುತ್ತಾ ಆಕೆ ಕೊಟ್ಟ ಮಾದಕ ನೋಟಕ್ಕೆ ಫಿದಾ ಆದ ನೆಟ್ಟಿಗರು ಹಾಗೂ ಅಭಿಮಾನಿಗಳು ಕ್ರೇಜಿ ಕಾಮೆಂಟ್ ಗಳನ್ನು ಹರಿಬಿಡುತ್ತಾ ಪೊಟೋಗಳನ್ನು ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಮಾಡುತ್ತಿದ್ದಾರೆ.

ಇನ್ನೂ ಜಾಕ್ವೆಲಿನ್ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಕ್ರೇಜ್ ಪಡೆದುಕೊಂಡಿದ್ದಾರೆ. ಸುಮಾರು 66 ಮಿಲಿಯನ್ ಗೂ ಅಧಿಕ ಹಿಂಬಾಲಕರನ್ನು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಆಕೆ ಹಂಚಿಕೊಳ್ಳುವಂತಹ ಪೊಟೋಗಳು ಕಡಿಮೆ ಸಮಯದಲ್ಲೇ ಎಲ್ಲಾ ಕಡೆ ಸಖತ್ ವೈರಲ್ ಆಗುತ್ತಿರುತ್ತವೆ.