Film News

ಟೈಟ್ ಫಿಟ್ ಬಾಡಿಕಾನ್ ಡ್ರೆಸ್ ನಲ್ಲಿ ಪಡ್ಡೆ ಹುಡುಗರು ಟೈಟ್ ಆಗುವಂತಹ ಪೋಸ್ ಕೊಟ್ಟ ಜಾನ್ವಿ, ವೈರಲ್ ಆದ ಟೆಂಪ್ಟಿಂಗ್ ಪೋಸ್ ಗಳು….!

ಸೋಷಿಯಲ್ ಮಿಡಿಯಾದಲ್ಲಿ ಸದಾ ಹಾಟ್ ಪೊಟೋಗಳ ಮೂಲಕ ಸದಾ ಸದ್ದು ಮಾಡುವ ಬಾಲಿವುಡ್ ನಟಿಯರ ಪೈಕಿ ದಿವಂಗತ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್‍ ಮುಂದೆ ಇರುತ್ತಾರೆ. ನಿರಂತರವಾಗಿ ಟೆಂಪ್ಟಿಂಗ್ ಪೋಸ್ ಗಳನ್ನು ಕೊಡುತ್ತಾ ಯುವಕರ ನಿದ್ದೆಗೆಡಿಸುವಂತಹ ಪೋಸ್ ಕೊಡುತ್ತಿರುತ್ತಾರೆ. ಇನ್ನೂ ಆಕೆ ಎಲ್ಲಿ ಹೋದರೂ ಸಹ ಆಕೆಯ ಹಿಂದೆಯೇ ಕ್ಯಾಮೆರಾಮೆನ್ ಗಳು ಹೋಗುತ್ತಿರುತ್ತಾರೆ. ಸದಾ ಆಕೆ ಸೋಷಿಯಲ್ ಮಿಡಿಯಾದಲ್ಲಿ ಬಿಸಿಯನ್ನೇರಿಸುತ್ತಾ ಫ್ಯಾನ್ ಫಾಲೋಯಿಂಗ್ ಬೆಳೆಸಿಕೊಳ್ಳುತ್ತಿದ್ದಾರೆ. ಇದೀಗ ಆಕೆ ಟೈಟ್ ಫಿಟ್ ಬಾಡಿ ಕಾನ್ ಡ್ರೆಸ್ ನಲ್ಲಿ ಹಾಟ್ ಪೋಸ್ ಕೊಡುವ ಮೂಲಕ ನೆಟ್ಟಿಗರನ್ನು ಆಕರ್ಷಣೆ ಮಾಡಿದ್ದಾರೆ.

ಬಾಲಿವುಡ್ ಯಂಗ್ ಅಂಡ್ ಹಾಟ್ ಬ್ಯೂಟಿ ಜಾನ್ವಿ ಕಪೂರ್‍ ಸದಾ ತಮ್ಮ ಅಭಿಮಾನಿಗಳಿಗೆ ಹಾಟ್ ಟ್ರೀಟ್ ನೀಡುತ್ತಲೇ ಇರುತ್ತಾರೆ. ಆಕೆ ಯಾವುದೇ ಡ್ರೆಸ್ ನಲ್ಲಿ ಕಾಣಿಸಿಕೊಂಡರೂ ಸಹ ಹಾಟ್ ಆಗಿಯೇ ಪೋಸ್ ಕೊಡುವುದು ಆಕೆಗೆ ತಿಳಿದೇ ಇದೆ. ಸೌಂದರ್ಯ ಪ್ರದರ್ಶನದಲ್ಲಿ ಆಕೆ ತಾಯಿಯನ್ನು ಸಹ ಮೀರಿಸುತ್ತಿದ್ದಾರೆ. ಆಕೆ ಸಿನೆಮಾಗಳಲ್ಲಿ ಹೆಚ್ಚು ಫೇಮಸ್ ಆಗಿದ್ದಕ್ಕಿಂತ ಸೋಷಿಯಲ್ ಮಿಡಿಯಾದಲ್ಲಿ ಹೆಚ್ಚು ಫೇಮಸ್ ಆಗಿದ್ದಾರೆ ಎನ್ನಬಹುದಾಗಿದೆ.  ಬಾಲಿವುಡ್ ನಲ್ಲಿ ಗ್ಲಾಮರ್‍ ಗೆ ತುಂಬಾನೆ ಪ್ರಾಧಾನ್ಯತೆ ಇದೆ. ಈ ಕಾರಣದಿಂದಲೇ ಆಕೆ ಸದಾ ಗ್ಲಾಮರಸ್ ಪೋಸ್ ಗಳ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಇನ್ನೂ ಜಾನ್ವಿ ಕಪೂರ್‍ ಅಭಿನಯದ ಬವಾಲ್ ಸಿನೆಮಾ ಜು.21 ರಿಂದ ಸ್ಟ್ರೀಮಿಂಗ್ ಸಹ ಆಗಲಿದೆ. ಈ ಹಾದಿಯಲ್ಲೆ ಆಕೆ ಪ್ರಮೋಷನ್ ನಲ್ಲೂ ಸಹ ಪುಲ್ ಬ್ಯುಸಿಯಾಗಿರುತ್ತಾರೆ.

ಇನ್ನೂ ಬವಾಲ್ ಸಿನೆಮಾದ ಪ್ರಮೋಷನ್ ನಿಮಿತ್ತ ಜಾನ್ವಿ ಕಪೂರ್‍ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ. ನಿತೇಶ್ ತಿವಾರಿ ನಿರ್ದೇಶನದಲ್ಲಿ ಮೂಡಿ ಬಂದ ರೊಮ್ಯಾಂಟಿಕ್ ಲವ್ ಎಂಟರ್‍ ಟ್ರೈನರ್‍ ಸಿನೆಮಾ ಆಗಿ ಬವಾಲ್ ನಿರ್ಮಾಣವಾಗಿದೆ. ಈ ಸಿನೆಮಾದ ಮೇಲೆ ಭಾರಿ ನಿರೀಕ್ಷೆ ಸಹ ಮೂಡಿದೆ. ಸಿನೆಮಾ ಪ್ರಮೋಷನ್ ಕೆಲಸಗಳೂ ಸಹ ಭರದಿಂದ ಸಾಗುತ್ತಿವೆ. ಈ ಹಾದಿಯಲ್ಲೇ ಆಕೆ ಸೋಷಿಯಲ್ ಮಿಡಿಯಾ ಮೂಲಕ ಸದ್ದು ಮಾಡುತ್ತಿದ್ದಾರೆ. ಇದೀಗ ಆಕೆ ಟೈಟ್ ಫಿಟ್ ಬಾಡಿಕಾನ್ ಡ್ರೆಸ್ ನಲ್ಲಿ ಸ್ಟನ್ನಿಂಗ್ ಪೋಸ್ ಕೊಟ್ಟಿದ್ದಾರೆ. ಈ ಪೊಟೋಗಳಲ್ಲಿ ಆಕೆ ತುಂಬಾನೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಎದೆಯ ಸೌಂದರ್ಯ ಮೂಲಕ ಎಲ್ಲರನ್ನೂ ಮಸ್ಮರೈಸ್ ಮಾಡಿದ್ದಾರೆ. ಇನ್ನೂ ಆಕೆಯ ಪೊಟೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಹಾಟ್ ಬೋಲ್ಡ್ ಕಾಮೆಂಟ್ ಗಳು, ಲೈಕ್ ಗಳು ಹರಿದು ಬರುತ್ತಿವೆ.

ಇನ್ನೂ ಜಾನ್ವಿ ಕಪೂರ್‍ ಜೂನಿಯರ್‍ ಎನ್.ಟಿ.ಆರ್‍ ಹಾಗೂ ಕೊರಟಾಲ ಶಿವ ಸಾರಥ್ಯದಲ್ಲಿ ಸೆಟ್ಟೇರಿದ ದೇವರ ಸಿನೆಮಾದ ಮೂಲಕ ಸೌತ್ ಸಿನಿರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ಇದರ ಜೊತೆಗೆ ಕಮಲ್ ಹಾಸನ್ ಸಹ ಆಕೆಯನ್ನು ತಮಿಳು ಸಿನೆಮಾಗೆ ಪರಿಚಯ ಮಾಡಲಿದ್ದಾರಂತೆ. ಇನ್ನೂ ಸೌತ್ ನಲ್ಲಿ ಆಕೆಗೆ ಬಿಗ್ ಬ್ರೇಕ್ ಸಿಕ್ಕರೇ ಪಕ್ಕಾ ಆಕೆ ಸ್ಟಾರ್‍ ನಟಿಯರ ಸಾಲಿಗೆ ಸೇರುವುದಂತೂ ಪಕ್ಕಾ ಎಂದು ಹೇಳಲಾಗುತ್ತಿದೆ.

Most Popular

To Top