Film News

ಟೂಪೀಸ್ ಬಿಕಿನಿಯಲ್ಲಿ ಇಂಟರ್ ನೆಟ್ ಶೇಕ್ ಮಾಡಿದ ಲೈಗರ್ ಬ್ಯೂಟಿ ಅನನ್ಯಾ ಪಾಂಡೆ……!

ಬಾಲಿವುಡ್ ನ ಯಂಗ್ ಬ್ಯೂಟಿ ಅನನ್ಯಾ ಪಾಂಡೆ ಸೌಂದರ್ಯ ಪ್ರದರ್ಶನದಲ್ಲಿ ತೆರೆದ ಪುಸ್ತಕದಂತೆ ಹಾಟ್ ಟ್ರೀಟ್ ನೀಡುತ್ತಿರುತ್ತಾರೆ.  ಸದಾ ಹಾಟ್ ಪೊಟೋಶೂಟ್ ಮೂಲಕ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸುತ್ತಿದ್ದಾರೆ. ಬಿಕಿನಿ, ಶಾರ್ಟ್ ಡ್ರೆಸ್ ಸೇರಿದಂತೆ ಮಾರ್ಡನ್ ಡ್ರೆಸ್ ಗಳಲ್ಲಿ ಆಕೆ ಮೈಂಡ್ ಬ್ಲಾಕ್ ಆಗುವಂತಹ ಪೊಸ್ ಗಳನ್ನು ನೀಡುತ್ತಿದ್ದಾರೆ. ಇದೀಗ ಆಕೆ ಬಿಕಿನಿಯಲ್ಲಿ ಹಾಟ್ ಪೋಸ್ ಗಳನ್ನು ಕೊಟ್ಟಿದ್ದು, ಕಡಿಮೆ ಸಮಯದಲ್ಲೇ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದೆ.

ನಟಿ ಅನನ್ಯಾ ಪಾಂಡೆ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ತಮ್ಮ ಸಿನೆಮಾಗಳ ಬಗ್ಗೆ, ವೈಯುಕ್ತಿಕ ವಿಚಾರಗಳ ಕುರಿತು ಅಭಿಮಾನಿಗಳೊಂದಿಗೆ ಸೋಷಿಯಲ್ ಮಿಡಿಯಾ ಮೂಲಕವೇ ಹಂಚಿಕೊಳ್ಳುತ್ತಿರುತ್ತಾರೆ. ಜೊತೆಗೆ ಆಕೆ ಪೊಟೋಶೂಟ್, ವಿಡಿಯೋಗಳ ಮೂಲಕ ಸಹ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಗ್ಲಾಮರ್‍ ಶೋ ನಲ್ಲಿ ಯಾವುದೇ ಅಡ್ಡಿಯಿಲ್ಲ ಎಂಬಂತೆ ಹಾಟ್ ಟ್ರೀಟ್ ನೀಡುತ್ತಾ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಕಡಲ ತೀರದಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಕೊಟ್ಟಿದ್ದಾರೆ. ಹೊಸ ವರ್ಷದ ಆಚರಣೆಗಾಗಿ ಥೈಲ್ಯಾಂಡ್ ಗೆ ಹಾರಿದ ಅನನ್ಯಾ ಬೀಚ್ ನಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಟೂಪಿಸ್ ಬಿಕಿನಿಯಲ್ಲಿ ಪುಸ್ತಕವನ್ನು ಓದುತ್ತಾ ಸ್ಕಿನ್ ಶೋ ಮಾಡಿದ್ದಾರೆ. ಇನ್ನೂ ಅನನ್ಯಾ ಹಾಟ್ ನೆಸ್ ಗೆ ಇಂಟರ್‍ ನೆಟ್ ಬ್ರೇಕ್ ಆಗುತ್ತಿದೆ. ಅನನ್ಯ ಹಂಚಿಕೊಂಡ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಇನ್ನೂ ನಟಿ ಅನನ್ಯ ಹಂಚಿಕೊಂಡ ಈ ಪೊಟೋಗಳು ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದ್ದು, ಆಕೆಯ ಅಭಿಮಾನಿಗಳೂ ಸಹ ಹಾಟ್ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕ್ರೇಜಿ ಕಾಮೆಂಟ್ ಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಕೆಲವರು ಅನನ್ಯ ಈ ರೀತಿ ಓದಿದರೇ ಮಾತ್ರ ಅರ್ಥವಾಗುತ್ತಾ ಎಂದರೇ ಮತ್ತೆ ಕೆಲವರು ಆಕೆಯ ದೇಹದ ಮೈಮಾಟವನ್ನು ಮನಸಾರೆ ಹೊಗಳಿದ್ದಾರೆ. ಮತ್ತಷ್ಟು ಮಂದಿ ಹೊಸ ವರ್ಷದ ಟ್ರೀಟ್ ಎಂತಲೂ, ಆಕೆಯ ಫಿಟ್ ನೆಸ್ ಅನ್ನು ಹೊಗಳುತ್ತಿದ್ದಾರೆ. ಹಾಟ್ ಅಂಡ್ ಫೈರಿಂಗ್ ಎಮೋಜಿಗಳ ಮೂಲಕವೂ ಸಹ ಆಕೆಯ ಪೊಟೋಗಳನ್ನು ವೈರಲ್ ಮಾಡುತ್ತಿದ್ದಾರೆ.

ಇನ್ನೂ ನಟಿ ಅನನ್ಯಾ ಪಾಂಡೆ ಈ ವರ್ಷದಲ್ಲಿ ಪೂರಿಜಗನ್ನಾಧ್ ನಿರ್ದೇಶನದಲ್ಲಿ ಮೂಡಿಬಂದ ಲೈಗರ್‍ ಸಿನೆಮಾದಲ್ಲಿ ವಿಜಯ್ ದೇವರಕೊಂಡ ಜೊತೆಗೆ ನಟಿಸಿದ್ದರು. ಈ ಸಿನೆಮಾದ ತುಂಬಾನೆ ದೊಡ್ಡ ಮಟ್ಟದ ನಿರೀಕ್ಷೆಯೊಂದಿಗೆ ತೆರೆಗೆ ಬಂತು. ಈ ಸಿನೆಮಾದ ಮೇಲೆ ತುಂಬಾ ನಿರೀಕ್ಷೆಯನ್ನು ಸಹ ಪೂರಿ, ವಿಜಯ್, ಚಾರ್ಮಿ ಹಾಗೂ ಅನನ್ಯಾ ಸಹ ಇಟ್ಟುಕೊಂಡಿದ್ದರು. ಆದರೆ ಈ ಸಿನೆಮಾ ಮಾತ್ರ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತ್ತು. ಇನ್ನೂ ಸೋಲಿಗೂ ಆಕೆಗೂ ಏನು ಸಂಬಂಧವಿಲ್ಲ ಎಂದು ಸೋಷಿಯಲ್ ಮಿಡಿಯಾದಲ್ಲಿ ಬ್ಯಾಕ್ ಟು ಬ್ಯಾಕ್ ಹಾಟ್ ಟ್ರೀಟ್ ನೀಡುತ್ತಿದ್ದಾರೆ.

Most Popular

To Top