360 ಡಿಗ್ರಿಯಲ್ಲಿ ದೇಹದ ಮೈಮಾಟ ಶೋ ಮಾಡಿದ ಜಾನ್ವಿ, ಟಾಪ್ ಸೌಂದರ್ಯದ ಮೂಲಕ ಮೈಂಡ್ ಬ್ಲಾಕ್ ಮಾಡಿದ ಬ್ಯೂಟಿ…..!

Follow Us :

ಬಾಲಿವುಡ್ ಸಿನಿರಂಗದಲ್ಲಿ ಅಭಿನಯಕ್ಕಿಂದ ಗ್ಲಾಮರ್‍ ಗೆ ಹೆಚ್ಚು ಪ್ರಾಧಾನ್ಯತೆಯಿರುತ್ತದೆ ಎಂದು ಹೇಳಲಾಗುತ್ತದೆ. ಈ ಕಾರಣದಿಂದಲೇ ಬಾಲಿವುಡ್ ನಲ್ಲಿ ವಯಸ್ಸಾದರೂ ಸಹ ಅನೇಕ ನಟಿಯರು ಗ್ಲಾಮರ್‍ ಮೂಲಕವೇ ಕೆರಿಯರ್‍ ಸಾಗಿಸುತ್ತಿದ್ದಾರೆ. ಅತಿಲೋಕ ಸುಂದರಿ ಶ್ರೀದೇವಿ ಪುತ್ರಿ ಜಾನ್ವಿಕಪೂರ್‍ ಸಹ ಗ್ಲಾಮರ್‍ ಅನ್ನು ಅಸ್ತ್ರವಾಗಿಟ್ಟುಕೊಂಡು ಎಲ್ಲರನ್ನೂ ತನ್ನತ್ತ ಸೆಳೆಯುತ್ತಿರುತ್ತಾರೆ. ಸಿನೆಮಾಗಳಿಗಿಂತಲೂ ಆಕೆ ಸೋಷಿಯಲ್ ಮಿಡಿಯಾ ಮೂಲಕವೇ ಭಾರಿ ಕ್ರೇಜ್ ಪಡೆದುಕೊಂಡಿರುತ್ತಾರೆ. ಇದೀಗ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಆಕೆ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದು, ಪೊಟೋಗಳು ಸಖತ್ ವೈರಲ್ ಆಗುತ್ತಿವೆ.

ಯಂಗ್ ಬ್ಯೂಟಿ ಜಾನ್ವಿ ಕಪೂರ್‍ ಇತ್ತೀಚಿಗೆ ಮುಂಬೈನಲ್ಲಿ ನಡೆದ HT ಇಂಡಿಯಾಸ್ ಮೋಸ್ಟ್ ಸ್ಟೈಲಿಷ್ ಅವಾರ್ಡ್ ಎಂಬ ಈವೆಂಟ್ ನಲ್ಲಿ ಜಾನ್ವಿ ಹಾಜರಾಗಿದ್ದಾರೆ. ರೆಡ್ ಕಾರ್ಪೆಟ್ ಮೇಲೆ ನಡೆಯುತ್ತಾ ಜಾನ್ವಿ ಕಪೂರ್‍ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಗ್ಲಾಮರಸ್ ಲುಕ್ಸ್ ಮೂಲಕ ಇಡೀ ಈವೆಂಟ್ ನಲ್ಲೇ ಹೈಲೈಟ್ ಆಗಿದ್ದಾರೆ. ಗ್ಲಾಮರಸ್ ಲುಕ್ಸ್ ಮೂಲಕ ಕಾರ್ಯಕ್ರಮದಲ್ಲಿದ್ದ ಅನೇಕರ ಮೈಂಡ್ ಬ್ಲಾಕ್ ಆಗುವಂತೆ ಮಾಡಿದ್ದಾರೆ. ಸ್ಲೀವ್ ಲೆಸ್ ಗೌನ್ ನಲ್ಲಿ ಒಪೆನ್ ಶೋಲ್ಡರ್ಸ್ ಮೂಲಕ ಟಾಪ್ ಸೌಂದರ್ಯ ಪ್ರದರ್ಶನ ಮಾಡಿದ್ದಾರೆ. ಸೂಪರ್‍ ಹಾಟ್ ಆಗಿರುವಂತಹ ಔಟ್ ಫಿಟ್ ನಲ್ಲಿ ಮಾದಕ ನೋಟ ಬೀರಿದ್ದಾರೆ. ಬ್ಲಾಕ್ ಡ್ರೆಸ್ ನಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಗುಲಾಬಿ ಬಣ್ಣದ ತುಟಿಗಳೊಂದಿಗೆ ಮಾದಕ ನೋಟ ಬೀರಿದ್ದಾರೆ. ಒಟ್ಟಾರೆಯಾಗಿ 360 ಡಿಗ್ರಿಯಲ್ಲಿ ಆಕೆ ಸ್ಟನ್ನಿಂಗ್ ಪೋಸ್ ಗಳನ್ನು ಕೊಟ್ಟಿದ್ದಾರೆ.

ಇನ್ನೂ ಜಾನ್ವಿ ಕಪೂರ್‍ ರವರ ಈ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳು, ನೆಟ್ಟಿಗರೂ ಸೇರಿದಂತೆ ಅನೇಕರು ಕಾಮೆಂಟ್ ಗಳನ್ನು ಲೈಕ್ ಗಳನ್ನು ಹರಿಬಿಡುತ್ತಿದ್ದಾರೆ. ಆಕೆಯ ಫ್ಯಾಷನ್ ಸೆನ್ಸ್ ಅನ್ನು ಎಲ್ಲರೂ ಮೆಚ್ಚುತ್ತಿದ್ದಾರೆ. ಇನ್ನೂ ಆಕೆಯ ಸೌಂದರ್ಯವನ್ನು ಹೊಗಳುತ್ತಾ ಆಕೆಯನ್ನು ಆಕಾಶಕ್ಕೇರಿಸಿದ್ದಾರೆ. ಇನ್ನೂ ಅನೇಕ ವರ್ಷಗಳ ಹಿಂದೆಯಷ್ಟೆ ಜಾನ್ವಿ ಕಪೂರ್‍ ಸಿನೆಮಾಗಳಲ್ಲಿ ಎಂಟ್ರಿ ಕೊಟ್ಟರೂ ಸಹ ಆಕೆಗೆ ಬಿಗ್ ಬ್ರೇಕ್ ನೀಡುವಂತಹ ಸಿನೆಮಾ ಇನ್ನೂ ಸಿಗಲಿಲ್ಲ ಎಂದೇ ಹೇಳಬಹುದಾಗಿದೆ. ಆಕೆಯ ಅಭಿನಯದ ಸಿನೆಮಾಗಳು ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿದೆ. ಆಕೆ ಅಂದುಕೊಂಡಂತೆ ಸಕ್ಸಸ್ ಕಂಡುಕೊಂಡರೇ ಆಕೆ ಪಕ್ಕಾ ಸ್ಟಾರ್‍ ನಟಿಯಾಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.

ಇನ್ನೂ ಜಾನ್ವಿ ಕಪೂರ್‍ ರವರನ್ನು ಸೌತ್ ಸಿನೆಮಾಗಳಲ್ಲಿ ಕಾಣಲು ಸೌತ್ ಪ್ರೇಕ್ಷಕರು ಕಾಯುತ್ತಿದ್ದರು. ಇದು ಸಹ ಇದೀಗ ಈಡೇರಿದೆ. ಕೊರಟಾಲ ಶಿವ ಹಾಗೂ ಜೂನಿಯರ್‍ ಎನ್.ಟಿ.ಆರ್‍ ಕಾಂಬಿನೇಷನ್ ನಲ್ಲಿ ಸೆಟ್ಟೇರಿರುವಂತಹ NTR30 ಸಿನೆಮಾದಲ್ಲಿ ಹಿರೋಯಿನ್ ಆಗಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಮತ್ತೊಂದು ಸ್ಟಾರ್‍ ನಟನ ಸಿಎನಮಾಗೆ ಆಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಲಭ್ಯವಿಲ್ಲ.