ನೆವರ್ ಬಿಪೋರ್ ಎಂಬಂತೆ ಬೋಲ್ಡ್ ಲುಕ್ಸ್ ಕೊಟ್ಟ ವಾಣಿ ಕಪೂರ್, no titles, just vibes ಎಂದು ಕ್ರೇಜಿ ಟೈಟಲ್ ಕೊಟ್ಟ ನಟಿ…..!

ಬಾಲಿವುಡ್ ನ ಯಂಗ್ ಅಂಡ್ ಟಾಲ್ ಬ್ಯೂಟಿ ವಾಣಿ ಕಪೂರ್‍ ಶುದ್ದ ದೇಶಿ ರೊಮ್ಯಾನ್ಸ್ ಸಿನೆಮಾ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟರು. ನ್ಯಾಚುರಲ್ ಸ್ಟಾರ್‍ ನಾನಿ ಜೊತೆಗೆ ಆಹಾ ಕಲ್ಯಾಣಂ ಎಂಬ ಸಿನೆಮಾದಲ್ಲೂ…

ಬಾಲಿವುಡ್ ನ ಯಂಗ್ ಅಂಡ್ ಟಾಲ್ ಬ್ಯೂಟಿ ವಾಣಿ ಕಪೂರ್‍ ಶುದ್ದ ದೇಶಿ ರೊಮ್ಯಾನ್ಸ್ ಸಿನೆಮಾ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟರು. ನ್ಯಾಚುರಲ್ ಸ್ಟಾರ್‍ ನಾನಿ ಜೊತೆಗೆ ಆಹಾ ಕಲ್ಯಾಣಂ ಎಂಬ ಸಿನೆಮಾದಲ್ಲೂ ನಟಿಸಿ ಸೌತ್ ಸಿನಿ ಪ್ರೇಕ್ಷಕರಿಗೆ ಹತ್ತಿರವಾಗಿದ್ದರು. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಹಾಟ್ ಪೊಟೋಗಳ ಮೂಲಕ ವಿಡಿಯೋಗಳ ಮೂಲಕ ಅಭಿಮಾನಿಗಳಿಗೆ ರಸದೌತಣ ನೀಡುತ್ತಿರುತ್ತಾರೆ. ಇದೀಗ ಆಕೆ ಸೋಷಿಯಲ್ ಮಿಡಿಯಾಗೆ ಬೆಂಕಿ ಹಚ್ಚುವಂತಹ ಬೋಲ್ಡ್ ಪೊಟೋಗಳ ಜೊತೆಗೆ ಕ್ರೇಜಿ ಟೈಟಲ್ ಹಾಕಿದ್ದು, ಪೊಟೋಗಳು ಸಖತ್ ವೈರಲ್ ಆಗುತ್ತಿವೆ.

ಬಾಲಿವುಡ್ ಟಾಲ್ ಬ್ಯೂಟಿ ವಾಣಿ ಕಪೂರ್‍ ಮೂಲತಃ ದೆಹಲಿಯವರು. ಅಲ್ಲೇ ವಿದ್ಯಾಭ್ಯಾಸ ಮುಗಗಿಸಿ ಟೂರಿಸಂ ನಲ್ಲಿ ಪದವಿ ಪಡೆದುಕೊಂಡಿದ್ದಾರೆ. ಬಳಿಕ ಸಿನೆಮಾಗಳ ಮೇಲಿನ ಆಸಕ್ತಿಯಿಂದ ಮಾಡಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟರು. ಬಳಿಕ ಶುದ್ದ ದೇಶಿ ರೋಮ್ಯಾನ್ಸ್ ಸಿನೆಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು.  ಶುದ್ದ ದೇಶಿ ರೊಮ್ಯಾನ್ಸ್ ಸಿನೆಮಾದಲ್ಲಿ ಸುಶಾಂತ್ ಸಿಂಗ್, ಪ್ರಣಿತಿ ಚೋಪ್ರಾ ರವರ ಜೊತೆ ನಟಿಸಿದ್ದರು. ಹೃತಿಕ್ ರೋಷನ್ ಜೊತೆಗೆ ವಾರ್‍ ಸಿನೆಮಾದಲ್ಲಿ ಬಿಕಿನಿಯಲ್ಲಿ, ಮಾದಕ ನೃತ್ಯದ ಮೂಲಕ ಯುವಕರನ್ನು ಫಿದಾ ಮಾಡಿದ್ದರು. ಜೊತೆಗೆ ರಣಬೀರ್‍ ಜೊತೆಗೆ ಷಂಷೇರಾ ಸಿನೆಮಾದಲ್ಲೂ ಸಹ ಆಕೆ ನಟಿಸಿದ್ದರು. ಸೌಂದರ್ಯ ಅಭಿನಯ ಎರಡೂ ಇದ್ದರೂ ಸಹ ಆಕೆ ಸ್ಟಾರ್‍ ಡಂ ಗಿಟ್ಟಿಸಿಕೊಳ್ಳಲು ವಿಫಲರಾಗಿದ್ದಾರೆ. ಸದ್ಯ ಆಕೆ ಕ್ರೇಜ್ ಪಡೆದುಕೊಳ್ಳಲು ಭಾರಿ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆಕೆ ಸೋಷಿಯಲ್ ಮಿಡಿಯಾದಲ್ಲಿ ಸದಾ ಹಾಟ್ ಅಂಡ್ ಬೋಲ್ಡ್ ಪೊಟೋಶೂಟ್ಸ್ ಮೂಲಕ ಮೇಕರ್ಸ್ ಗಮನ ಸೆಳೆಯುತ್ತಿರುತ್ತಾರೆ.

ಇನ್ನೂ ನಟಿ ವಾಣಿ ಕಪೂರ್‍ ಸೋಷಿಯಲ್ ಮಿಡಿಯಾದಲ್ಲಿ ಬ್ಯಾಕ್ ಟು ಬ್ಯಾಕ್ ಪೊಟೊಶೂಟ್ಸ್ ಮೂಲಕ ಅಭಿಮಾನಿಗಳನ್ನು ಹಾಗೂ ನೆಟ್ಟಿಗರನ್ನು ರಂಜಿಸುತ್ತಿರುತ್ತಾರೆ. ಇದೀಗ ಆಕೆ ನೆವರ್‍ ಬಿಪೋರ್‍ ಎಂಬಂತೆ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಯುವಕರ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಟ್ಟಿದ್ದಾರೆ. ಬ್ರಾ ಮಾದರಿಯ ಟಾಪ್, ಜೀನ್ಸ್ ಪ್ಯಾಂಟ್ ಧರಿಸಿ ಬೋಲ್ಡ್ ಲುಕ್ಸ್ ಕೊಟ್ಟಿದ್ದಾರೆ. ಜೀನ್ಸ್ ಪ್ಯಾಂಟ್ ಬಿಚ್ಚುವಂತೆ ಆಕೆ ಪೋಸ್ ಕೊಟ್ಟಿದ್ದಾರೆ. ಈ ಬೋಲ್ಡ್ ಪೊಟೋಗಳ ಜೊತೆಗೆ ಆಕೆ ಕ್ರೇಜಿ ಕ್ಯಾಪ್ಷನ್ ಸಹ ಹಾಕಿದ್ದಾರೆ. ಈ ಪೊಟೋಗಳಿಗೆ no titles, just vibes ಎಂದು ಕ್ರೇಜಿ ಟೈಟಲ್ ಕೊಟ್ಟಿದ್ದಾರೆ. ಎದೆಯ ಸೌಂದರ್ಯದ ಜೊತೆಗೆ ಆಕೆ ಬ್ಯಾಕ್ ಸೌಂದರ್ಯವನ್ನು ಶೋ ಮಾಡುತ್ತಾ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.

ಸದ್ಯ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ. ಇನ್ನೂ ನಟಿ ವಾಣಿ ಕಪೂರ್‍ ಹಂಚಿಕೊಂಡ ಲೇಟೆಸ್ಟ್ ಪೊಟೋಗಳನ್ನು ಕಂಡ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಆಕೆಯ ಸೌಂದರ್ಯವನ್ನು ಹೊಗಳುತ್ತಾ ಪೊಟೋಗಳನ್ನು ಮತಷ್ಟು ಕಡೆ ವೈರಲ್ ಮಾಡುತ್ತಿದ್ದಾರೆ.