ಸೋಷಿಯಲ್ ಮಿಡಿಯಾಗೆ ಬೆಂಕಿ ಹಚ್ಚಿದ ಟಾಲ್ ಬ್ಯೂಟಿ ವಾಣಿ ಕಪೂರ್, ವೈರಲ್ ಆದ ಬೋಲ್ಡ್ ಪೊಟೋಸ್…..!

ಬಾಲಿವುಡ್ ನ ಯಂಗ್ ಅಂಡ್ ಟಾಲ್ ಬ್ಯೂಟಿ ವಾಣಿ ಕಪೂರ್‍ ಶುದ್ದ ದೇಶಿ ರೊಮ್ಯಾನ್ಸ್ ಸಿನೆಮಾ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟ ನಟಿ ವಾಣಿ ಕಪೂರ್‍ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುತ್ತಾರೆ.…

ಬಾಲಿವುಡ್ ನ ಯಂಗ್ ಅಂಡ್ ಟಾಲ್ ಬ್ಯೂಟಿ ವಾಣಿ ಕಪೂರ್‍ ಶುದ್ದ ದೇಶಿ ರೊಮ್ಯಾನ್ಸ್ ಸಿನೆಮಾ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟ ನಟಿ ವಾಣಿ ಕಪೂರ್‍ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುತ್ತಾರೆ. ಅವರ ಹಾಟ್ ಹಾಟ್ ಪೊಟೋಗಳ ಮೂಲಕ ವಿಡಿಯೋಗಳ ಮೂಲಕ ಅಭಿಮಾನಿಗಳಿಗೆ ರಸದೌತಣ ನೀಡುತ್ತಿರುತ್ತಾರೆ. ಇದೀಗ ಆಕೆ ಸೋಷಿಯಲ್ ಮಿಡಿಯಾಗೆ ಬೆಂಕಿ ಹಚ್ಚುವಂತಹ ಬೋಲ್ಡ್ ಪೊಟೋಗಳ ಮೂಲಕ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.

ಟಾಲ್ ಬ್ಯೂಟಿ ವಾಣಿ ಕಪೂರ್‍ ಮೂಲತಃ ದೆಹಲಿಯವರು. ಅಲ್ಲೇ ವಿದ್ಯಾಭ್ಯಾಸ ಮುಗಗಿಸಿ ಟೂರಿಸಂ ನಲ್ಲಿ ಪದವಿ ಪಡೆದುಕೊಂಡಿದ್ದಾರೆ. ಬಳಿಕ ಸಿನೆಮಾಗಳ ಮೇಲಿನ ಆಸಕ್ತಿಯಿಂದ ಮಾಡಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟರು. ಬಳಿಕ ಶುದ್ದ ದೇಶಿ ರೋಮ್ಯಾನ್ಸ್ ಸಿನೆಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು.  ಶುದ್ದ ದೇಶಿ ರೊಮ್ಯಾನ್ಸ್ ಸಿನೆಮಾದಲ್ಲಿ ಸುಶಾಂತ್ ಸಿಂಗ್, ಪ್ರಣಿತಿ ಚೋಪ್ರಾ ರವರ ಜೊತೆ ನಟಿಸಿದ್ದರು. ಹೃತಿಕ್ ರೋಷನ್ ಜೊತೆಗೆ ವಾರ್‍ ಸಿನೆಮಾದಲ್ಲಿ ಬಿಕಿನಿಯಲ್ಲಿ, ಮಾದಕ ನೃತ್ಯದ ಮೂಲಕ ಯುವಕರನ್ನು ಫಿದಾ ಮಾಡಿದ್ದರು. ಜೊತೆಗೆ ರಣಬೀರ್‍ ಜೊತೆಗೆ ಷಂಷೇರಾ ಸಿನೆಮಾದಲ್ಲೂ ಸಹ ಆಕೆ ನಟಿಸಿದ್ದರು. ಸೌಂದರ್ಯ ಅಭಿನಯ ಎರಡೂ ಇದ್ದರೂ ಸಹ ಆಕೆ ಸ್ಟಾರ್‍ ಡಂ ಗಿಟ್ಟಿಸಿಕೊಳ್ಳಲು ವಿಫಲರಾಗಿದ್ದಾರೆ. ಸರಿಯಾದ ಹಿಟ್ ಆಕೆಗೆ ಸಿಕ್ಕಿಲ್ಲ ಎನ್ನಲಾಗುತ್ತಿದೆ.

ಇನ್ನೂ ವಾಣಿ ಕಪೂರ್‍ ಸೋಷಿಯಲ್ ಮಿಡಿಯಾದಲ್ಲೂ ಸಹ ಭಾರಿ ಸದ್ದು ಮಾಡುತ್ತಿರುತ್ತಾರೆ. ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಇದೀಗ ಯುವಕರ ಮೈಂಡ್ ಬ್ಲಾಕ್ ಆಗುವಂತಹ ಹಾಟ್ ಪೋಸ್ ಕೊಟ್ಟಿದ್ದಾರೆ. ಯುವಕರಿಗೆ ಮತ್ತೇರಿಸುವಂತಹ ಲುಕ್ಸ್ ಕೊಟ್ಟಿದ್ದಾರೆ. ಬ್ರಾ ನಲ್ಲಿ ಎದೆಯ ಸೌಂದರ್ಯದ ಮೂಲಕ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಅದರಲ್ಲೂ ಪ್ಯಾಂಟ್ ಬಿಚ್ಚುತ್ತಾ ಇಂಟರ್‍ ನೆಟ್ ಗೆ ಬೆಂಕಿ ಹಚ್ಚಿದ್ದಾರೆ. ಒಟ್ಟಾರೆಯಾಗಿ ವಾಣಿ ಕಪೂರ್‍ ಎದೆ, ಸೊಂಟ ಹಾಗೂ ನಾವೆಲ್ ಶೋ ಮಾಡುತ್ತಾ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ಇನ್ನೂ ಆಕೆಯ ಪೊಟೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಬೆಂಕಿಯನ್ನು ಹಚ್ಚಿವೆ ಎನ್ನಲಾಗುತ್ತಿದೆ.

ಇನ್ನೂ ಟಾಲ್ ಸುಂದರಿ ವಾಣಿ ಕಪೂರ್‍ ಹಂಚಿಕೊಂಡ ಈ ಲೇಟೆಸ್ಟ್ ಪೊಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಜೊತೆಗೆ ವಿವಿಧ ರೀತಿಯ ಕಾಮೆಂಟ್ ಗಳೂ ಸಹ ಹರಿದು ಬರುತ್ತಿವೆ. ವಾಣಿ ಕಪೂರ್‍ ಮೋಸ್ಟ್ ರೇಟೆಡ್ ಹಿರೋಯಿನ್, ಬೋಲ್ಡ್ ಬ್ಯೂಟಿ, ಹಾಟ್ ಬ್ಯೂಟಿ ಎಂಬೆಲ್ಲಾ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಆಕೆ ಮುಂದಿನ ಸಿನೆಮಾಗಳ ಮೂಲಕ ಸ್ಟಾರ್‍ ಡಂ ಪಡೆದುಕೊಳ್ಳಬೇಕೆಂದು ಅಭಿಮಾನಿಗಳು ಕೋರುತ್ತಿದ್ದಾರೆ.