Film News

ಥಂಡರ್ ಥೈಸ್ ಶೋ ಮೂಲಕ ಇಂಟರ್ ನೆಟ್ ನಲ್ಲಿ ಬಿಸಿಯನ್ನೇರಿಸಿದ ಸ್ಟಾರ್ ಕಿಡ್ ಸೋನಾಕ್ಷಿ, ವಿಭಿನ್ನವಾದ ಡ್ರೆಸ್ ನಲ್ಲಿ ಟೆಂಪ್ಟ್ ಮಾಡಿದ ಬ್ಯೂಟಿ…..!

ಬಾಲಿವುಡ್ ಸಿನಿರಂಗದ ಗ್ಲಾಮರ್‍ ಬ್ಯೂಟಿಗಳಲ್ಲಿ ಸ್ಟಾರ್‍ ಕಿಡ್ ಸೋನಾಕ್ಷಿ ಸಿನ್ಹಾ ಸಹ ಒಬ್ಬರಾಗಿದ್ದು, ಸದ್ಯ ವೆಬ್ ಸಿರೀಸ್ ಗಳ ಮೂಲಕ ಫೇಂ ಪಡೆದುಕೊಂಡಿದ್ದಾರೆ. ದಬಾಂಗ್ ಸಿನೆಮಾದಲ್ಲಿ ಸಲ್ಮಾನ್ ಖಾನ್ ಜೊತೆಗೆ ನಟಿಸಿ ಫೇಂ ಪಡೆದುಕೊಂಡ ಸೋನಾಕ್ಷಿ ಅನೇಕ ಸೂಪರ್‍ ಹಿಟ್ ಸಿನೆಮಾಗಳನ್ನು ಖಾತೆಗೆ ಹಾಕಿಕೊಂಡರು. ಬಾಲಿವುಡ್ ನಲ್ಲಿ ಗ್ಲಾಮರ್‍ ಗೆ ತುಂಬಾನೆ ಪ್ರಾಧಾನ್ಯತೆ ಇರುತ್ತದೆ. ಅದರಂತೆ ಸೋನಾಕ್ಷಿ ಸಹ ಮಾದಕ ನೋಟ ಬೀರುತ್ತಿರುತ್ತಾರೆ. ಕೊಂಚ ಚಬ್ಬಿಯಾಗಿರುವ ಈಕೆ ಹಾಟ್ ಪೋಸ್ ಗಳ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸುತ್ತಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದೆ.

ಬಾಲಿವುಡ್ ಸಿನಿರಂಗದ ಕ್ರೇಜಿ ನಟಿಯರ ಸಾಲಿನಲ್ಲಿ ಸೋನಾಕ್ಷಿ ಸಿನ್ಹಾ ಸಹ ಒಬ್ಬರಾಗಿದ್ದಾರೆ. ಸ್ಟಾರ್‍ ನಟಿಯಾಗಿ ಕ್ರೇಜ್ ಪಡೆದುಕೊಂಡು ಅನೇಕ ಸಿನೆಮಾಗಳಲ್ಲಿ ನಟಿಸಿದ್ದರು. ಆದರೆ ಇತ್ತೀಚಿಗೆ ಆಕೆಗೆ ಬಾಲಿವುಡ್ ನಲ್ಲಿ ಬೇಡಿಕೆ ಕಡಿಮೆಯಾಗಿದೆ ಎನ್ನಲಾಗುತ್ತಿದೆ. ಆದರೆ ಗ್ಲಾಮರ್‍ ಪರವಾಗಿ ಮಾತ್ರ ಸೋನಾಕ್ಷಿ ಇಂದಿಗೂ ಸಹ ಅನೇಕ ಯುವಕರ ಕನಸಿನ ರಾಣಿಯಾಗಿದ್ದಾರೆ ಎನ್ನಬಹುದಾಗಿದೆ. ಸೋಷಿಯಲ್ ಮಿಡಿಯಾದಲ್ಲಿ ನೆವರ್‍ ಬಿಪೋರ್‍ ಅನ್ನೋ ತರಹ ಹಾಟ್ ಪೊಟೋಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳನ್ನು ಮತಷ್ಟು ರಂಜಿಸುತ್ತಿದ್ದಾರೆ. ನಟಿ ಸೋನಾಕ್ಷಿ ತನ್ನ ಇನ್ಸ್ಟಾ ಖಾತೆಯಲ್ಲಿ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಇದೀಗ ಆಕೆ ಕ್ಯಾಜುವಲ್ ವೇರ್‍ ನಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಟ್ಟಿದ್ದು, ಪೊಟೋಗಳು ವೈರಲ್ ಆಗುತ್ತಿವೆ.

ನಟಿ ಸೋನಾಕ್ಷಿ ಕಲರ್‍ ಪುಲ್ ಟ್ರೆಂಡಿ ಡ್ರೆಸ್ ನಲ್ಲಿ ಸ್ಟನ್ನಿಂಗ್ ಪೋಸ್ ಗಳನ್ನು ಕೊಟ್ಟಿದ್ದಾರೆ. ಬೋಲ್ಡ್ ಪೋಸ್ ಗಳ ಮೂಲಕ ಯುವಕರನ್ನು ತನ್ನತ್ತ ಸೆಳೆದುಕೊಂಡಿದ್ದಾರೆ. ನಟಿ ಸೋನಾಕ್ಷಿ ಕೊಂಚ ದಪ್ಪವಾಗಿದ್ದು ಮತಷ್ಟು ಹಾಟ್ ಆಗಿ ಕಾಣಿಸಿಕೊಳ್ಳುತ್ತಾರೆ. ಗ್ರೀನ್ ನೇಚರ್‍ ನಲ್ಲಿ ಸೋನಾಕ್ಷಿ ತನ್ನ ಥೈಸ್ ಶೋ ಮಾಡಿದ್ದಾರೆ. ವಿಭಿನ್ನವಾದ ಡ್ರೆಸ್ ನಲ್ಲಿ ಆಕೆ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಥಂಡರ್‍ ಥೈಸ್ ಶೋ ಮಾಡುವ ಮೂಲಕ ಯುವಕರ ನಿದ್ದೆ ಕದ್ದಿದ್ದಾಳೆ. ಸದ್ಯ ಸೋನಾಕ್ಷಿ ಸಿನ್ಹಾ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಅನೇಕರನ್ನು ಟೆಂಪ್ಟ್ ಮಾಡುತ್ತಿವೆ. ಕೆರಿಯರ್‍ ಆರಂಭದಿಂದಲೂ ಸೋನಾಕ್ಷಿ ಗ್ಲಾಮರಸ್ ಆಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಾದಿಯಲ್ಲೇ ಸೋಷಿಯಲ್ ಮಿಡಿಯಾದಲ್ಲೂ ಸದಾ ಹಾಟ್ ಅಂಡ್ ಬೋಲ್ಡ್ ಆಗಿ ಪೋಸ್ ಗಳನ್ನು ಕೊಡುತ್ತಾ ಎಲ್ಲರನ್ನೂ ಮಸ್ಮರೈಜ್ ಮಾಡುತ್ತಿದ್ದಾರೆ.

ಇನ್ನೂ ಸೋನಾಕ್ಷಿ ಸಿಹ್ನಾ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆಕೆ ಸಲ್ಮಾನ್ ಖಾನ್ ಕುಟುಂಬದ ಸೊಸೆಯಾಗಲಿದ್ದಾರಂತೆ.  ಬಂಟಿ ಸಚ್ ದೇವ್ ಎಂಬ ವ್ಯಕ್ತಿಯನ್ನು ಸೋನಾಕ್ಷಿ ಮದುವೆಯಾಗಲಿದ್ದಾರಂತೆ. ಇತ್ತೀಚಿಗಷ್ಟೆ ಸೋನಾಕ್ಷಿ ದಹಾಡ್ ಎಂಬ ವೆಬ್ ಸಿರೀಸ್ ನಲ್ಲಿ ನಟಿಸಿದ್ದರು. ಈ ಸಿರೀಸ್ ನಲ್ಲಿ ಆಕೆ ಖಡಕ್ ಪೊಲೀಸ್ ಆಫಿಸರ್‍ ಆಗಿ ರಂಜಿಸಿದ್ದಾರೆ.

Most Popular

To Top