Film News

ಹದಿಹರೆಯದ ಹುಡುಗಿಯಂತೆ ಪೋಸ್ ಕೊಟ್ಟ ಕತ್ರಿನಾ ಕೈಫ್, ಬ್ಲೂ ಶರ್ಟ್ ಧರಿಸಿ ಯಂಗ್ ಬ್ಯೂಟಿಯಂತೆ ಹಾಟ್ ಪೋಸ್ ಕೊಟ್ಟ ನಟಿ……!

ಸಿನಿರಂಗದಲ್ಲಿ ಅನೇಕ ನಟಿಯರು ಮದುವೆಯಾದ ಬಳಿಕ ಸಿನೆಮಾಗಳಿಂದ ದೂರವೇ ಉಳಿಯುತ್ತಾರೆ. ಕೆಲವರು ಮಾತ್ರ ಮದುವೆಯಾದರೂ ಭರ್ಜರಿ ಆಫರ್‍ ಗಳನ್ನು ಪಡೆದುಕೊಳ್ಳುವುದರ ಜೊತೆಗೆ ಅವರು ನೀಡುವಂತಹ ಹಾಟ್ ಟ್ರೀಟ್ ಗೆ ಆಕೆ ಮದುವೆಯಾದರೂ ಸಹ ಯಂಗ್ ಬ್ಯೂಟಿಯರಿಗಿಂತ ಕಡಿಮೆಯಿಲ್ಲ ಎಂಬಂತೆ ಸದ್ದು ಮಾಡುತ್ತಿರುತ್ತಾರೆ. ಈ ಸಾಲಿಗೆ ಬಾಲಿವುಡ್ ಬ್ಯೂಟಿ ಕತ್ರಿನಾ ಕೈಫ್ ಸಹ ಸೇರುತ್ತಾರೆ. ಆಕೆ ಮದುವೆಯಾದರೂ ಸಹ ಸಾಲು ಸಾಲು ಸಿನೆಮಾಗಳಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾ ಮೂಲಕವೂ ಸಹ ಸದ್ದು ಮಾಡುತ್ತಿದ್ದಾರೆ.

ಬಾಲಿವುಡ್ ಸಿನಿರಂಗದ ಸ್ಟಾರ್‍ ನಟಿಯರಲ್ಲಿ ಕತ್ರಿನಾ ಕೈಫ್ ಸಹ ಒಬ್ಬರಾಗಿದ್ದಾರೆ. ಆಕೆಗೆ ವಯಸ್ಸಾಗುತ್ತಿದ್ದಂತೆ ಮತಷ್ಟು ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮದುವೆಯಾದರೂ ಸಹ ಆಕೆ ಅದೇ ಗ್ಲಾಮರ್‍ ಕಾಪಾಡಿಕೊಂಡು ಬರುತ್ತಿದ್ದಾರೆ. ಇನ್ನೂ ನಟಿ ಕತ್ರಿಕಾ ನಟ ವಿಕ್ಕಿ ಕೌಶಲ್ ರನ್ನು ಕಳೆದ 2021 ರಲ್ಲಿ ಮದುವೆಯಾದರು. ವಿಕ್ಕಿ ಕೌಶಲ್ ಕತ್ರಿನಾ ರವರಿಗಿಂತ ಐದು ವರ್ಷ ಚಿಕ್ಕವನಾಗಿದ್ದು, ಇಬ್ಬರೂ ಸುಮಾರು ವರ್ಷಗಳ ಕಾಲ ಪ್ರೀತಿಸಿ ಮದುವೆಯಾದರು. ಸದ್ಯ ಇಬ್ಬರೂ ಮದುವೆ ಜೀವನವನ್ನು ಸಂತೋಷದಿಂದ ಸಾಗಿಸುತ್ತಿದ್ದಾರೆ. ಸಮಯ ಸಿಕ್ಕಾಗ ವೆಕೇಷನ್ ಗೆ ಹಾರುತ್ತಾ ಸಖತ್ ಎಂಜಾಯ್ ಮಾಡುತ್ತಿರುತ್ತಾರೆ.

ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಆಕೆ ಕೆಲವೊಂದು ಪೊಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಯಂಗ್ ನಟಿಯರನ್ನೂ ಸಹ ನಾಚಿಸುವಂತೆ ಮಾದಕತೆ ತುಂಬಿದ ಪೊಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಬ್ಲೂ ಲೈನ್ಸ್ ಶರ್ಟ್ ನಲ್ಲಿ ಕಾಲೇಜಿ ಸ್ಟುಡೆಂಟ್ ಎಂಬಂತೆ ಪೋಸ್ ಕೊಟ್ಟಿದ್ದಾರೆ. ಈ ಸೆಲ್ಫಿಗೆ ಆಕೆ ಕ್ರೇಜಿ ಕಾಮೆಂಟ್ ಸಹ ಮಾಡಿದ್ದಾರೆ. ಸಮ್ಮರ್‍ ಬ್ಲೂಸ್ ಎಂದು ಕ್ಯಾಪ್ಷನ್ ಹಾಕಿ ಈ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಇನ್ನೂ ಈ ಪೊಟೋ ಆಕೆ ಮುಂಬೈನಲ್ಲಿರುವ ಮನೆಯಲ್ಲಿ ತೆಗೆಯಲಾಗಿದೆ ಎಂದು ಹೇಳಲಾಗಿದೆ. ಇನ್ನೂ ಕ್ಯೂಟ್ ಸ್ಮೈಲ್ ಮೂಲಕ ಆಕೆ ಅಭಿಮಾನಿಗಳನ್ನು ತನ್ನತ್ತ ಸೆಳೆದಿದ್ದಾರೆ. ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ವಿವಿಧ ರೀತಿಯ ಕಾಮೆಂಟ್ ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಇನ್ನೂ ಕತ್ರಿನಾ ಮೊದಲ ಮಗುವಿನ ಗುಡ್ ನ್ಯೂಸ್ ಯಾವಾಗ ನೀಡುತ್ತಾರೆ ಎಂಬ ಸುದ್ದಿಯ ಬಗ್ಗೆ ಅಭಿಮಾನಿಗಳು ಕಾಯುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಸುದ್ದಿಯೊಂದು ಸಹ ವೈರಲ್ ಆಗುತ್ತಿದೆ. ಸದ್ಯ ಕತ್ರಿನಾ ಕೈಯಲ್ಲಿ ಮೆರಿ ಕ್ರಿಸ್ ಮಸ್, ಟೈಗರ್‍-3 ಸಿನೆಮಾಗಳಿದ್ದು, ಈ ಸಿನೆಮಾಗಳು ಪೂರ್ಣಗೊಂಡ ಬಳಿಕ ತಾಯಿಯಾಗಲಿದ್ದಾರೆ ಎಂದ ಕತ್ರಿನಾ ತನ್ನ ಸ್ನೇಹಿತರ ಬಳಿ ಹೇಳಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

Most Popular

To Top