ಕ್ಯೂಟ್ ಸ್ಮೈಲ್, ಕಿಲ್ಲಿಂಗ್ ಲುಕ್ಸ್ ಮೂಲಕ ಯುವಕರ ಹೃದಯ ಕದ್ದ ಕತ್ರಿನಾ, ಬ್ಯೂಟಿಪುಲ್ ಪಿಕ್ಸ್ ವೈರಲ್…..!

ಸಿನಿರಂಗದಲ್ಲಿ ಅನೇಕ ನಟಿಯರು ಮದುವೆಯಾದ ಬಳಿಕ ಸಿನೆಮಾಗಳಿಂದ ದೂರವೇ ಉಳಿಯುತ್ತಾರೆ. ಕೆಲವರು ಮಾತ್ರ ಮದುವೆಯಾದರೂ ಭರ್ಜರಿ ಆಫರ್‍ ಗಳನ್ನು ಪಡೆದುಕೊಳ್ಳುವುದರ ಜೊತೆಗೆ ಅವರು ನೀಡುವಂತಹ ಹಾಟ್ ಟ್ರೀಟ್ ಗೆ ಆಕೆ ಮದುವೆಯಾದರೂ ಸಹ ಯಂಗ್…

ಸಿನಿರಂಗದಲ್ಲಿ ಅನೇಕ ನಟಿಯರು ಮದುವೆಯಾದ ಬಳಿಕ ಸಿನೆಮಾಗಳಿಂದ ದೂರವೇ ಉಳಿಯುತ್ತಾರೆ. ಕೆಲವರು ಮಾತ್ರ ಮದುವೆಯಾದರೂ ಭರ್ಜರಿ ಆಫರ್‍ ಗಳನ್ನು ಪಡೆದುಕೊಳ್ಳುವುದರ ಜೊತೆಗೆ ಅವರು ನೀಡುವಂತಹ ಹಾಟ್ ಟ್ರೀಟ್ ಗೆ ಆಕೆ ಮದುವೆಯಾದರೂ ಸಹ ಯಂಗ್ ಬ್ಯೂಟಿಯರಿಗಿಂತ ಕಡಿಮೆಯಿಲ್ಲ ಎಂಬಂತೆ ಸದ್ದು ಮಾಡುತ್ತಿರುತ್ತಾರೆ. ಈ ಸಾಲಿಗೆ ಬಾಲಿವುಡ್ ಬ್ಯೂಟಿ ಕತ್ರಿನಾ ಕೈಫ್ ಸಹ ಸೇರುತ್ತಾರೆ. ಸಿನೆಮಾಗಳ ಜೊತೆಗೆ ಆಕೆ ಸೋಷಿಯಲ್  ಮಿಡಿಯಾದಲ್ಲೂ ಸಹ ಭಾರಿ ಕ್ರೇಜ್ ಪಡೆದುಕೊಂಡಿದ್ದಾರೆ. ಸದ್ಯ ಆಕೆಯ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ಹಲ್ ಚಲ್ ಸೃಷ್ಟಿಸಿದೆ.

ಬಾಲಿವುಡ್ ಹಾಟ್ ಬ್ಯೂಟಿ ಕತ್ರಿನಾ ಕೈಫ್ ಅನೇಕ ಸೂಪರ್‍ ಹಿಟ್ ಸಿನೆಮಾಗಳ ಮೂಲಕ ಭಾರಿ ಕ್ರೇಜ್ ಪಡೆದುಕೊಂಡಿದ್ದಾರೆ. ಕೆಲವರು ನಟಿಯರಂತೂ ಭಾಷೆಗೆ ಸಂಬಂಧ ಇಲ್ಲದಂತೆ ಭಾರಿ ಫಾಲೋಯಿಂಗ್ ಪಡೆದುಕೊಂಡಿರುತ್ತಾರೆ. ಕತ್ರಿನಾ ಕೈಫ್ ಸಹ ಸೌತ್ ಅಂಡ್ ನಾರ್ತ್ ನಲ್ಲಿ ಭಾರಿ ಫಾಲೋಯಿಂಗ್ ಪಡೆದುಕೊಂಡಿದ್ದಾರೆ. ಆಕೆಗೆ ವಯಸ್ಸಾಗುತ್ತಿದ್ದಂತೆ ಮತಷ್ಟು ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮದುವೆಯಾದರೂ ಸಹ ಆಕೆ ಅದೇ ಗ್ಲಾಮರ್‍ ಕಾಪಾಡಿಕೊಂಡು ಬರುತ್ತಿದ್ದಾರೆ. ಇನ್ನೂ ನಟಿ ಕತ್ರಿಕಾ ನಟ ವಿಕ್ಕಿ ಕೌಶಲ್ ನನ್ನು ಕೆಲವು ತಿಂಗಳುಗಳ ಹಿಂದೆಯಷ್ಟೆ ಮದುವೆಯಾದರು. ಮದುವೆಯಾದರು ಸಹ ಆಕೆ ಮತಷ್ಟು ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಆಕೆ ಹಂಚಿಕೊಂಡ ಕೆಲವೊಂದು ಬ್ಯೂಟಿಪುಲ್ ಪೊಟೋಗಳು ಇಂಟರ್‍ ನೆಟ್ ಶೇಕ್ ಮಾಡುತ್ತಿವೆ.

ಬಾಲಿವುಡ್ ಹಾಟ್ ಬ್ಯೂಟಿ ಕತ್ರಿನಾ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಸಖತ್ ವೈರಲ್ ಆಗುತ್ತಿವೆ. ಈ ಪೊಟೋಗಳಲ್ಲಿ ಆಕೆ ಕ್ಯೂಟ್ ಸ್ಮೈಲ್ ಕೊಟ್ಟಿದ್ದಾರೆ. ಅದರ ಜೊತೆಗೆ ಕಿಲ್ಲಿಂಗ್ ಲುಕ್ಸ್ ಸಹ ಕೊಟ್ಟಿದ್ದಾರೆ. ಈ ಪೊಟೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿ ಮಾಡುತ್ತಿವೆ. ಆಕೆಯ ಈ ಪೋಸ್ ಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಜೊತೆಗೆ ವಿವಿಧ ರೀತಿಯ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲಿ 72 ಮಿಲಿಯನ್ ಗೂ ಅಧಿಕ ಹಿಂಬಾಲಕರನ್ನು ಹೊಂದಿರುವ ಕತ್ರಿನಾ ಕೈಫ್ ಏನೆ ಹಂಚಿಕೊಂಡರು ಆ ಪೋಸ್ಟ್ ಗಳು ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿರುತ್ತವೆ.

ಇನ್ನೂ ಕತ್ರಿನಾ ಕಳೆದ 2021 ರಲ್ಲಿ ಲಾಕ್ ಡೌನ್ ಸಮಯದಲ್ಲೇ ಕತ್ರಿನಾ ಕೈಫ್ ಹಾಗೂ ಬಾಲಿವುಡ್ ನಟ ವಿಕ್ಕಿ ಕೌಶಲ್ ಮದುವೆಯಾದರು. ವಿಕ್ಕಿ ಕೌಶಲ್ ಕತ್ರಿನಾ ರವರಿಗಿಂತ ಐದು ವರ್ಷ ಚಿಕ್ಕವನಾಗಿದ್ದು, ಇಬ್ಬರೂ ಸುಮಾರು ವರ್ಷಗಳ ಕಾಲ ಪ್ರೀತಿಸಿ ಮದುವೆಯಾದರು. ಅಷ್ಟೇಅಲ್ಲದೇ ವಿಕ್ಕಿಗೂ ಮುಂಚೆ ಕತ್ರಿನಾ ಸಲ್ಮಾನ್ ಖಾನ್ ಹಾಗೂ ರಣಬೀರ್‍ ಕಪೂರ್‍ ಜೊತೆಗೂ ಡೇಟಿಂಗ್ ಮಾಡಿದ್ದರು ಎಂದು ಹೇಳಲಾಗುತ್ತಿದೆ. ಆದರೆ ವಿಕ್ಕಿ ಕೌಶಲ್ ರನ್ನು ಪ್ರೀತಿಸಿ ಮದುವೆಯಾದರು. ಇನ್ನೂ ಇತ್ತೀಚಿಗೆ ಕತ್ರಿನಾ ಕೈಫ್ ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿಯೊಂದು ಸಹ ವೈರಲ್ ಆಗುತ್ತಿದೆ. ಈ ಬಗ್ಗೆ ಯಾವುದೇ ಅಧಿಕೃತ ಪ್ರಕಟನೆ ಸಹ ಇಲ್ಲ. ಇನ್ನೂ ಕತ್ರಿನಾ ಹಾಗೂ ವಿಕ್ಕಿ ತಮ್ಮ ತಮ್ಮ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.