Film News

ಸ್ವಿಮ್ಮಿಂಗ್ ಪೂಲ್ ಬಳಿ ನೆವರ್ ಬಿಪೋರ್ ಎಂಬಂತೆ ಪೋಸ್ ಕೊಟ್ಟ ಮಲೈಕಾ, ಬಿಕಿನಿಯಲ್ಲಿ ದೇಹದ ಮೈಮಾಟ ಪ್ರದರ್ಶನ ಮಾಡಿದ ಹಾಟ್ ಬಾಂಬ್…..!

ಬಾಲಿವುಡ್ ಸಿನಿರಂಗದಲ್ಲಿ ಗ್ಲಾಮರ್‍ ಪ್ರದರ್ಶನಕ್ಕೆ ಮೊದಲ ಆದ್ಯತೆ ಎನ್ನಬಹುದಾಗಿದೆ. ವಯಸ್ಸಾದರೂ ಸಹ ಗ್ಲಾಮರ್‍ ಮೂಲಕ ಅನೇಕ ನಟಿಯರು ಅವಕಾಶಗಳನ್ನು ಪಡೆದುಕೊಳ್ಳುತ್ತಿರುತ್ತಾರೆ. ಸಿನೆಮಾಗಳಲ್ಲಿ ಓವರ್‍ ಆಗಿಯೇ ಕಾಣಿಸಿಕೊಳ್ಳುತ್ತಿರುತ್ತಾರೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲಂತೂ ಯಾವುದೇ ಅಡ್ಡಿಯಿಲ್ಲ ಎಂಬಂತೆ ಬೋಲ್ಡ್ ಪೊಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಮಲೈಕಾ ವಿಚಾರದಲ್ಲಿ ಏಜ್ ಎಂಬುದು ಕೇವಲ ನಂಬರ್‍ ಮಾತ್ರ ಎಂದು ಹೇಳಬಹುದಾಗಿದೆ. ಸದಾ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ. ಇದೀಗ ಆಕೆ ಸ್ವಿಮ್ಮಿಂಗ್ ಪೂಲ್ ಬಳಿ ವಿರಹ ವೇದನೆ ಅನುಭವಿಸುವಂತೆ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ.

ಬಾಲಿವುಡ್ ಸಿನಿರಂಗದಲ್ಲಿ ಹಾಟ್ ಬಾಂಬ್ ಎಂದೇ ಮಲೈಕಾ ಅರೋರಾ ಖ್ಯಾತಿ ಪಡೆದುಕೊಂಡಿದ್ದಾರೆ. ಆಕೆಯ ಹಾಟ್ ನೆಸ್ ನೋಡಿ ಯಂಗ್ ಬ್ಯೂಟಿಯರೂ ಸಹ ಅಸೂಯೆ ಪಡುತ್ತಿರುತ್ತಾರೆ. ಐಟಂ ಸಾಂಗ್ ಗಳ ಮೂಲಕ ಸಿನಿರಂಗದಲ್ಲಿ ಸಖತ್ ಸದ್ದು ಮಾಡಿದ್ದರು. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕೆ ಪುಲ್ ಆಕ್ಟಿವ್ ಆಗಿರುತ್ತಾರೆ. 49 ರ ವಯಸ್ಸಿನ ಈಕೆ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಸದಾ ಫಿಟ್ ನೆಸ್ ಗಾಗಿ ಜಿಮ್ ನಲ್ಲಿ ಕಸರತ್ತು ಮಾಡುತ್ತಿರುತ್ತಾರೆ. ಅನೇಕ ಬಾರಿ ಆಕೆ ಜಿಮ್ ಬಳಿ ಕಾಣಿಸಿಕೊಂಡಿದ್ದ ಪೊಟೋಗಳೂ ಸಹ ಸಖತ್ ವೈರಲ್ ಆಗುತ್ತಿರುತ್ತವೆ. ಇದೀಗ ಆಕೆ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದು, ಇಂಟರ್‍ ನೆಟ್ ನಲ್ಲಿ ಗ್ಲಾಮರ್‍ ಸುನಾಮಿಯನ್ನು ಹಬ್ಬಿಸಿದ್ದಾರೆ.

ಹಾಟ್ ಬ್ಯೂಟಿ ಮಲೈಕಾ ಅರೋರಾ ಸೋಷಿಯಲ್ ಮಿಡಿಯಾದಲ್ಲಿ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಸಮ್ಮರ್‍ ಸ್ಪೇಷಲ್ ಎಂಬಂತೆ ಸ್ವಿಮ್ಮಿಂಗ್ ಪೂಲ್ ನಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಟ್ಟಿದ್ದಾರೆ. ಅತೀ ಕಡಿಮೆಯಾಗಿರುವ ಬಿಕಿನಿಯಲ್ಲಿ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ವಿರಹ ವೇದನೆಯನ್ನು ಅನುಭವಿಸುತ್ತಿರುವಂತೆ ಕ್ಲೀವೇಜ್ ಶೋ ಮಾಡಿದ್ದಾರೆ. ಗ್ಲಾಮರ್‍ ಆಟಂ ಬಾಂಬ್ ಎಂದೇ ಕರೆಯಲಾಗುವ ಮಲೈಕಾ ವಿರಹ ವೇದನೆಯನ್ನು ಅನುಭವಿಸುವಂತೆ ಸ್ಟನ್ನಿಂಗ್ ಪೋಸ್ ಕೋಟ್ಟಿದ್ದಾರೆ. ಅದದರಲ್ಲೂ ಆಕೆ ಥೈಸ್ ಬಳಿ ಕೊಂಚ ಓವರ್‍ ಆಗಿಯೇ ಕಾಣಿಸಿಕೊಂಡಿದ್ದಾರೆ. ಇನ್ನೂ ಆಕೆಯ ಪೊಟೋಗಳು ಸಖತ್ ವೈರಲ್ ಆಗುತ್ತಿದ್ದು, ಮೆಚ್ಚುಗೆಯ ಕಾಮೆಂಟ್ ಗಳ ಜೊತೆಗೆ ಟ್ರೋಲ್ ಗಳಿಗೂ ಸಹ ಗುರಿಯಾಗಿದ್ದಾರೆ.

ಇನ್ನೂ ಮಲೈಕಾ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಆಕೆಯ ಪೊಟೋಗಳು ತುಂಬಾ ವಲ್ಗರ್‍ ಆಗಿದೆ. ಆಕೆ ಸೌಂದರ್ಯವತಿಯೆಂದು ಕರೆಸಿಕೊಳ್ಳಲು ಈ ರೀತಿಯ ಪೊಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ ಎಂದು ವಿಮರ್ಶೆ ಮಾಡುತ್ತಿದ್ದಾರೆ. ಇದರ ಜೊತೆಗೆ ಆಕೆ ತನಗಿಂತ 12 ವರ್ಷ ಚಿಕ್ಕವನಾದ ಅರ್ಜುನ್ ಕಪೂರ್‍ ಜೊತೆಗೆ ಬಹಿರಂಗವಾಗಿಯೇ ಡೇಟಿಂಗ್ ಮಾಡುತ್ತಿದ್ದಾರೆ.

Most Popular

To Top