Film News

ಬಾಲಿವುಡ್ ಹಾಟ್ ಬಾಂಬ್ ನೋರಾ ಫತೇಹಿ ಕಿಲ್ಲಿಂಗ್ ಪೋಸ್, ವೈರಲ್ ಆದ ಮೈಂಡ್ ಬ್ಲಾಕ್ ಪೊಟೋಗಳು…..!

ನಟಿ ನೋರಾ ಫತೇಹಿ ಬಾಲಿವುಡ್ ನ ಅನೇಕ ಸಿನೆಮಾ ಗಳಲ್ಲಿ ಹಾಟ್ ಹಾಡುಗಳ ಮೂಲಕ ಕ್ರೇಜ್ ದಕ್ಕಿಸಿಕೊಂಡ ನಟಿ. ಅತೀ ಕಡಿಮೆ ಸಮಯದಲ್ಲೆ ದೊಡ್ಡ ಖ್ಯಾತಿ ಗಳಿಸಿಕೊಂಡ ಈಕೆ ಬಾಹುಬಲಿ ಸಿನೆಮಾದಲ್ಲಿ ಮನೋಹರಿ ಎಂಬ ಐಟಂ ಸಾಂಗ್ ನಲ್ಲಿ ಕಾಣಿಸಿಕೊಂಡು ಎಲ್ಲರನ್ನೂ ರಂಜಿಸಿದ್ದರು. ಇದೀಗ ಹರಿಹರ ವೀರಮಲ್ಲು, NBK108 ಸಿನೆಮಾದಲ್ಲಿ ಸಹ ಆಕೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಗಳು ಕೇಳಿಬಂದಿವೆ. ಇನ್ನೂ ಸೊಷಿಯಲ್ ಮಿಡಿಯಾದಲ್ಲೂ ಸಹ ಆಕೆ ಪುಲ್ ಆಕ್ಟೀವ್ ಆಗಿದ್ದು, ಕೆಲವೊಂದು ಹಾಟ್ ಪೊಟೋಗಳನ್ನು ಹಂಚಿಕೊಂಡಿದ್ದಾರೆ.

ಬಾಲಿವುಡ್ ಹಾಟ್ ಬ್ಯೂಟಿ ನೋರಾ ಫತೇಹಿ Roar: Tigers of the Sundarbans ಎಂಬ ಸಿನೆಮಾದ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಆದರೆ ಆಕೆ ಅನೇಕ ಸಿನೆಮಾಗಳಲ್ಲಿ ಐಟಂ ಸಾಂಗ್ ಗಳ ಮೂಲಕ ತುಂಬಾನೇ ಫೇಂ ಪಡೆದುಕೊಂಡರು. ಹಿಂದಿ ಸಿನೆಮಾಗಳ ಜೊತೆಗೆ ಕೆಲವೊಂದು ಸೌತ್ ಸಿನೆಮಾಗಳಲ್ಲೂ ಸಹ ಕೆಲವೊಂದು ಐಟಂ ಸಾಂಗ್ ಗಳಲ್ಲಿ ನೃತ್ಯ ಮಾಡಿ ಸೌತ್ ನಲ್ಲೂ ಫೇಂ ಸಂಪಾದಿಸಿಕೊಂಡರು.  ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯದಲ್ಲೂ ಸಹ ಆಕೆ ಬ್ಯುಸಿಯಾಗಿದ್ದು, ಸದಾ ಹಾಟ್ ಪೊಟೋಗಳ ಮೂಲಕ ಸದ್ದು ಮಾಡುತ್ತಿರುತ್ತಾರೆ. ಸೋಷಿಯಲ್ ಮಿಡಿಯಾದ ಮೂಲಕವೇ ವೈಯುಕ್ತಿಕ ವಿಚಾರಗಳ ಜೊತೆಗೆ ಪೊಟೋಗಳೂ ವಿಡಿಯೋಗಳ ಮೂಲಕವೂ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ.

ಸೋಷಿಯಲ್ ಮಿಡಿಯಾದಲ್ಲಿ ನೋರಾ ಫತೇಹಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ವಿಭಿನ್ನವಾದ ಡ್ರೆಸ್ ಗಳಲ್ಲಿ ನೆವರ್‍ ಬಿಪೋರ್‍ ಅನ್ನೋ ಹಾಗೆ ಹಾಟ್ ಟ್ರೀಟ್ ನೀಡುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಕೆಲವೊಂದು ಪೊಟೋಗಳ ಮೂಲಕ ಸೋಷಿಯಲ್ ಮಿಡಿಯಾದಲ್ಲಿ ಬೆಂಕಿ ಹಚ್ಚಿದ್ದಾರೆ. ಆಕೆಯ ಪೊಟೋಗಳನ್ನು ಒಮ್ಮೆ ನೋಡಿದರೇ ಮತ್ತೆ ಮತ್ತೇ ನೋಡಬೇಕೆಂಬಂತಿದೆ ಎನ್ನಲಾಗಿದೆ. ಮಿನಿ ಡೆನಿಮ್ ಶಾರ್ಟ್ ನಲ್ಲಿ ಬ್ಲಾಕ್ ಬ್ರಾ ಧರಿಸಿ ಮೈತುಂಭಾ ಟ್ರಾನ್ಸಫರೆಂಟ್ ಔಟ್ ಫಿಟ್ ನಲ್ಲಿ ದರ್ಶನ ಕೊಟ್ಟಿದ್ದಾರೆ. ಎದೆಯ ಸೌಂದರ್ಯ, ಥೈಸ್ ಶೋ ಜೊತೆಗೆ ಕಿಲ್ಲಿಂಗ್ ಲುಕ್ಸ್ ಸಹ ಕೊಟ್ಟು ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಇನ್ನೂ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಲೈಕ್ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ನೋರಾ ಫತೇಹಿ ತೆಲುಗಿನಲ್ಲಿ ಅನೇಕ ಐಟಂ ಸಾಂಗ್ಸ್ ಮಾಡಿದ್ದಾರೆ. ಟೆಂಪರ್‍ ಸಿನೆಮಾದ ಮೂಲಕ ಮೊದಲ ಬಾರಿಗೆ ತೆಲುಗು ಪ್ರೇಕ್ಷಕರ ಮುಂದೆ ಬಂದರು. ಬಳಿಕ ಬಾಹುಬಲಿ, ಕಿಕ್-2, ಲೋಫರ್‍ ಮೊದಲಾದ ಸಿನೆಮಾಗಳಲ್ಲಿ ಆಕೆಯ ಐಟಂ ಸಾಂಗ್ ಗಳಲ್ಲಿ ನಟಿಸಿದ್ದು, ಇದೀಗ ಹರಿಹರ ವೀರಮಲ್ಲು ಸಿನೆಮಾದ ಮೂಲಕ ಮತ್ತೊಮ್ಮೆ ತೆಲುಗು ಸಿನಿರಸಿಕರನ್ನು ರಂಜಿಸಲಿದ್ದಾರೆ. ಜೊತೆಗೆ NBK108 ಸಿನೆಮಾದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಹೊರಬಂದಿಲ್ಲ.

Most Popular

To Top