Film News

ಸ್ಲೀವ್ ಲೆಸ್ ಟಾಪ್ ನಲ್ಲಿ ಎದೆಯ ಸೌಂದರ್ಯದ ಮೂಲಕ ಮೈಂಡ್ ಬ್ಲೋಯಿಂಗ್ ಪೋಸ್ ಕೊಟ್ಟ ದಿಶಾ ಪಟಾನಿ….!

ನಟಿ ದಿಶಾ ಪಟಾನಿ ಡೈನಾಮಿಕ್ ಡೈರೆಕ್ಟರ್‍ ಪೂರಿ ಜಗನ್ನಾಧ್ ನಿರ್ದೇಶನ ಲೋಫರ್‍ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು. ದಿಶಾ ಪಟಾನಿ ಮೈಂಡ್ ಬ್ಲಾಕ್ ಆಗುವಂತಹ ಪೊಸ್ ಗಳನ್ನು ಕೊಡುತ್ತಾ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಾರೆ. ಆಕೆಯ ಮಾದಕ ನೋಟ, ದೇಹದ ಮೈಮಾಟಕ್ಕೆ ಮನಸೋಲದೇ ಇರು ಸಾಧ್ಯವೇ ಇಲ್ಲ ಎನ್ನಲಾಗುತ್ತದೆ. ಸದಾ ಬೋಲ್ಡ್ ಪೊಟೋಗಳ ಮೂಲಕ ಸದ್ದು ಮಾಡುವಂತಹ ದಿಶಾ ಪಟಾನಿ ಇದೀಗ ಬ್ಲಾಕ್ ಡ್ರೆಸ್ ನಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಕೊಟ್ಟಿದ್ದಾರೆ.

ನಟಿ ದಿಶಾ ಪಟಾನಿ ಸೋಲು ಗೆಲುವು ಎಂಬ ಸಂಬಂಧ ಇಲ್ಲದಂತೆ ಬ್ಲಾಸ್ಟಿಂಗ್ ಸೌಂದರ್ಯದ ಟ್ರೀಟ್ ಮೂಲಕ ಎಲ್ಲರನ್ನೂ ಮಂತ್ರಮುಗ್ದರನ್ನಾಗಿ ಮಾಡುತ್ತಿದ್ದಾರೆ. ಸೌಂದರ್ಯ ಪ್ರದರ್ಶನಕ್ಕೆ ಯಾವುದೇ ಅಡ್ಡಿಯಿಲ್ಲ ಎಂಬಂತೆ ಹಾಟ್ ಪೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಲೋಫರ್‍ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಆದರೆ ಆಕೆಗೆ ಸಕ್ಸಸ್ ಸಿಕ್ಕಿದ್ದು ಮಾತ್ರ ದಿವಂಗತ ಸುಶಾಂತ್ ಸಿಂಗ್ ರಾಜ್ ಪೂತ್ ಜತೆ ನಟಿಸಿದ್ದ ಎಂ.ಎಸ್.ಧೋನಿ ಸಿನೆಮಾ ಎಂದು ಹೇಳಬಹುದು. ಬಳಿಕ ಆಕೆ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಗ್ಲಾಮರಸ್ ಪಾತ್ರಗಳ ಜೊತೆಗೆ ಆಕ್ಷನ್ ಸಿನೆಮಾಗಳಲ್ಲೂ ಸಹ ನಟಿಸುತ್ತಾ ಫ್ಯಾನ್ ಫಾಲೋಯಿಂಗ್ ಬೆಳೆಸಿಕೊಳ್ಳುತ್ತಿದ್ದಾರೆ. ಸದ್ಯ ಆಕೆ ದಿ ನೈಟ್‌ ಮ್ಯಾನೇಜರ್‍ 2 ಸಿರೀಸ್ ನಲ್ಲಿ ನಟಿಸಿದ್ದು, ಈ ಸಿರೀಸ್ ಪ್ರಮೋಷನ್ ನಲ್ಲಿ ಪುಲ್ ಬ್ಯುಸಿಯಾಗಿದ್ದಾರೆ.

ಜೂ.30 ರಿಂದ ದಿ ನೈಟ್ ಮ್ಯಾನೇಜರ್‍ 2 ಸಿರೀಸ್ ಡಿಸ್ನಿ ಪ್ಲಸ್ ಹಾಟ್ ಸ್ಟಾರ್‍ ಸಿರೀಸ್ ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಇನ್ನೂ ಈ ಸಿರೀಸ್ ಪ್ರಮೋಷನ್ ಈವೆಂಟ್ ನಲ್ಲಿ ದಿಶಾ ಪಟಾನಿ ಸ್ಟನ್ನಿಂಗ್ ಲುಕ್ಸ್ ಕೊಟ್ಟಿದ್ದಾರೆ. ಎಲ್ಲರ ಮೈಂಡ್ ಬ್ಲಾಕ್ ಆಗುವಂತಹ ಟ್ರೆಂಡಿ ಔಟ್ ಫಿಟ್ ನಲ್ಲಿ ಕಿಲ್ಲಿಂಗ್ ಲುಕ್ಸ್ ಕೊಟ್ಟಿದ್ದಾರೆ. ತೆಳುವಾದ ಸ್ಲೀವ್ ಲೆಸ್ ಟಾಪ್ ನಲ್ಲಿ ಎದೆಯ ಸೌಂದರ್ಯ ಶೋ ಮಾಡುವ ಮೂಲಕ ಎಲ್ಲರಿಗೂ ಸೌಂದರ್ಯದ ರಸದೌತಣ ನೀಡಿದ್ದಾರೆ. ಟೈಟ್ ಜೀನ್ಸ್ ನಲ್ಲಿ ಗ್ಲಾಮರ್‍ ಬಾಂಬ್ ಸಿಡಿಸಿದ್ದಾರೆ. ಇಡೀ ಈವೆಂಟ್ ಗೆ ದಿಶಾ ಪಟಾನಿ ಹೈಲೈಟ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಜೊತೆಗೆ ಅಭಿಮಾನಿಗಳು ಕಾಮೆಂಟ್ ಗಳು, ಲೈಕ್ ಗಳನ್ನು ಹರಿಬಿಡುತ್ತಿದ್ದಾರೆ.

ಸದ್ಯ ದಿಶಾ ಪಟಾನಿ ಪ್ಯಾನ್ ವರ್ಲ್ಡ್‌ ಸಿನೆಮಾ ಪ್ರಾಜೆಕ್ಟ್ ಕೆ ಸಿನೆಮಾದಲ್ಲಿ ಪ್ರಭಾಸ್ ಜೊತೆಗೆ ನಟಿಸುತ್ತಿದ್ದಾರೆ. ಆಕೆಯ ಹುಟ್ಟುಹಬ್ಬದ ಅಂಗವಾಗಿ ಚಿತ್ರತಂಡ ಫಸ್ಟ್ ಲುಕ್ ಸಹ ರಿಲೀಸ್ ಮಾಡಿದ್ದರು. ಜೊತೆಗೆ ತಮಿಳಿನಲ್ಲಿ ಕಂಗುವಾ ಸಿನೆಮಾದಲ್ಲಿ ಸೂರ್ಯ ಜೊತೆಗೆ ಹಾಗೂ ಹಿಂದಿಯಲ್ಲಿ ಯೋಧಾ ಎಂಬ ಸಿನೆಮಾದಲ್ಲಿ ಆಕೆ ಬ್ಯುಸಿಯಾಗಿದ್ದಾರೆ.

Most Popular

To Top