Film News

ಕಣ್ಣು ಕುಕ್ಕುವಂತಹ ಮಾದಕ ಪೋಸ್ ಗಳನ್ನು ಕೊಟ್ಟ ಭೂಮಿ ಪಡ್ನೇಕರ್, ಬಟ್ಟೆ ಇದ್ದರೂ ಇಲ್ಲದಂತೆ ಎಂಬಂತೆ ಪೋಸ್ ಕೊಟ್ಟ ಹಾಟ್ ಬ್ಯೂಟಿ….!

ಬಾಲಿವುಡ್ ನಲ್ಲಿರುವ ಬೋಲ್ಡ್ ನಟಿಯರಲ್ಲಿ ಭೂಮಿ ಪಡ್ನೇಕರ್‍ ಸಹ ಒಬ್ಬರಾಗಿದ್ದಾರೆ. ಭೂಮಿ ಪಡ್ನೇಕರ್‍ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಪುಲ್ ಬ್ಯುಸಿಯಾಗಿರುತ್ತಾರೆ. ಆಕೆ ಯಾವುದೇ ಡ್ರೆಸ್ ಹಾಕಿದರೂ ಹಾಟ್ ಆಗಿಯೇ ಕಾಣಿಸಿಕೊಳ್ಳುತ್ತಾರೆ. ದಿನೇ ದಿನೇ ಆಕೆ ತನ್ನ ಗ್ಲಾಮರ್‍ ಡೋಸ್ ಏರಿಸುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿವೆ.

ಹಾಟ್ ಬ್ಯೂಟಿ ಭೂಮಿ ಪಡ್ನೇಕರ್‍ ಕಳೆದ 2015 ರಿಂದಲೇ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಆಕೆ ಕಡಿಮೆ ಸಮಯದಲ್ಲೆ ದೊಡ್ಡ ಕ್ರೇಜ್ ಸಂಪಾದಿಸಿಕೊಂಡರು. ಟಾಯಲೆಟ್ ಏಕ್ ಪ್ರೇಮ್ ಕಥ, ಶುಭ ಮಂಗಳ್ ಸಾವಧಾನ್, ಬದಾಯಿ ಹೋ ಸೇರಿದಂತೆ ಅನೇಕ ಸಿನೆಮಾಗಳ ಮೂಲಕ ಭೂಮಿ ಪಡ್ನೇಕರ್‍ ಭಾರಿ ಕ್ರೇಜ್ ಪಡೆದುಕೊಂಡರು. ಇನ್ನೂ ಯಾವುದೇ ವಿಚಾರವಿದ್ದರೂ ಸಹ ನೇರವಾಗಿಯೇ ಮಾತನಾಡುವಂತಹ ವ್ಯಕ್ತಿತ್ವವುಳ್ಳ ಭೂಮಿ ಪಡ್ನೇಕರ್‍ ಸಿನಿರಂಗದಲ್ಲಿ ಮಹಿಳೆಯರು ಎದುರಿಸುವ ಸಮಸ್ಯೆಗಳ ಬಗ್ಗೆ ಸದಾ ಮಾತನಾಡುತ್ತಾ ಇರುತ್ತಾರೆ. ಇನ್ನೂ ಸಿನೆಮಾಗಳಲ್ಲಿ ಆಕೆಯ ಪಾತ್ರಗಳು ಬೋಲ್ಡ್ ಆಗಿದ್ದರೂ ಸಹ ಅದರಲ್ಲಿ ವಿಭಿನ್ನತೆ, ವೈವಿದ್ಯತೆ ಇರಬೇಕೆಂದು ಆಕೆ ಭಾವಿಸುತ್ತಿರುತ್ತಾರೆ. ಇದೀಗ ಆಕೆಯ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿ ಮಾಡಿದೆ.

ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ಭೂಮಿ ಪಡ್ನೇಕರ್‍ ಗ್ಲಾಮರ್‍ ಪೋಸ್ ಗಳನ್ನು ನೀಡುತ್ತಾ ತನ್ನ ಫಾಲೋಯಿಂಗ್ ಬೆಳೆಸಿಕೊಳ್ಳುತ್ತಿದ್ದಾರೆ. ಆಕೆಯ ಇನ್ಸ್ಟಾ ಖಾತೆ ತೆರೆದರೇ ಆಕೆ ಎಷ್ಟು ಹಾಟ್ ಎಂಬುದನ್ನು ನಾವು ತಿಳಿದುಕೊಳ್ಳಬಹುದಾಗಿದೆ. ಈ ಹಾದಿಯಲ್ಲೇ ಆಕೆ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಬಜಾರ್‍ ಎಂಬ ಮ್ಯಾಗ್‌ ಜೈನ್ ಗಾಗಿ ಆಕೆ ಹಾಟ್ ಪೊಟೋಶೂಟ್ಸ್ ಮಾಡಿಸಿದ್ದಾರೆ. ಈ ಪೊಟೋಗಳನ್ನು ನೋಡಿದರೇ ಆಕೆ ಎಷ್ಟೊಂದು ಹಾಟ್ ಎಂಬುದನ್ನು ತಿಳಿಯಬಹುದಾಗಿದೆ. ಬಾಟಮ್ ನಲ್ಲಿ ಧರಿಸಿದ ಪ್ಯಾಂಟ್ ಬಿಟ್ಟರೇ ಮೇಲೆ ಧರಿಸಿದ ಬಟ್ಟೆಗಳು ಇದ್ದು ಇಲ್ಲದಂತೆ ಎಂಬಂತೆ ಆಕೆ ಕಾಣಿಸಿಕೊಂಡಿದ್ದಾರೆ. ಎದೆಯನ್ನು ಅರ್ಧಬರ್ಧ ಮುಚ್ಚಿಕೊಂಡು ಬ್ರಾ ನಂತಿರುವ ಬ್ಲೌಜ್ ನಲ್ಲಿ ಹಾಟ್ ಆಗಿ ಪೋಸ್ ಕೊಟ್ಟಿದ್ದಾರೆ. ಇನ್ನೂ ಭೂಮಿ ಪಡ್ನೇಕರ್‍ ಈ ಹಾಟ್ ಪೋಸ್ ಗಳಿಗೆ ಅಭಿಮಾನಿಗಳು ಸೇರಿದಂತೆ ನೆಟ್ಟಿಗರೂ ಸಹ ಶಾಕ್ ಆಗಿದ್ದಾರೆ. ಕೆಲವರಂತೂ ಆಕೆಯ ಪೊಟೋಗಳಿಗೆ ವಿಮರ್ಶೆ ಮಾಡುತ್ತಿದ್ದಾರೆ.

ಇನ್ನೂ ಭೂಮಿ ಪಡ್ನೇಕರ್‍ ಈ ಹಿಂದೆ ಎಂದೂ ಸಹ ಈ ರೀತಿಯ ಹಾಟ್ ಪೊಟೋಶೂಟ್ಸ್ ನಲ್ಲಿ ಕಾಣಿಸಿಕೊಂಡಿಲ್ಲ ಎನ್ನಬಹುದಾಗಿದೆ. ಆಕೆಯ ಸೌಂದರ್ಯಕ್ಕೆ ಫಿದಾ ಆದ ಅನೇಕರು ಹಾಟ್ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಮತ್ತೆ ಕೆಲವರು ವಿಮರ್ಶೆ ಮಾಡುತ್ತಿದ್ದಾರೆ. ಅದರಲ್ಲೂ ಕೆಲವರಂತೂ ಗ್ಲಾಮರ್‍ ಶೋ ನಲ್ಲಿ ಭೂಮಿ ಪಡ್ನೇಕರ್‍ ಬಿಟ್ಟರೇ ಬೇರೆ ಯಾರೂ ಇಲ್ಲ ಎಂಬ ಕಾಮೆಂಟ್ ಗಳನ್ನೂ ಸಹ ಹಂಚಿಕೊಳ್ಳುತ್ತಿದ್ದಾರೆ. ಅದು ಏನೇ ಇರಲಿ ಭೂಮಿ ಪಡ್ನೇಕರ್‍ ಈ ಪೊಟೋಗಳು ಮಾತ್ರ ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

Most Popular

To Top