Film News

ಬಾಲಿವುಡ್ ಹಾಟ್ ಬ್ಯೂಟಿ ಸೆನ್ಸಾರ್ ಕಟ್ ಇಲ್ಲದೇ ಹಾಟ್ ಶೋ, ತೆರೆದ ಪುಸ್ತಕದಂತೆ ಹಾಟ್ ಪೋಸ್ ಕೊಟ್ಟ ದಿಶಾ ಪಟಾನಿ….!

ಸಿನಿರಂಗದಲ್ಲಿ ಸೌಂದರ್ಯದ ಮೂಲಕ ಸದಾ ಸಂಚಲನ ಸೃಷ್ಟಿಸುವ ನಟಿಯರ ಪೈಕಿ ಟಾಪ್ ಸ್ಥಾನದಲ್ಲಿ ಬಾಲಿವುಡ್ ಹಾಟ್ ಬ್ಯೂಟಿ ದಿಶಾ ಪಟಾನಿ ಸದಾ ಮುಂದಿರುತ್ತಾರೆ. ಬಿಕಿನಿ, ಶಾರ್ಟ್ ಡ್ರೆಸ್, ಮಾರ್ಡನ್ ಡ್ರೆಸ್ ಗಳನ್ನು ಧರಿಸಿ ದೇಹದ ಮೈಮಾಟ ಪ್ರದರ್ಶನ ಮಾಡುತ್ತಾ, ಆಗಿದ್ದಾಂಗೆ ವಿಜುಯಲ್ ಟ್ರೀಟ್ ನೀಡುತ್ತಿರುತ್ತಾರೆ. ಇದೀಗ ಆಕೆ ಸೆನ್ಸಾರ್‍ ಇಲ್ಲದಂತಹ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೊಟೋಗಳಲ್ಲಿ ಆಕೆ ಫರ್ಪೆಕ್ಟ್ ಬಾಡಿ ಶೇಪ್ ನೊಂದಿಗೆ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.

ನಟಿ ದಿಶಾ ಪಟಾನಿ ಸಿನೆಮಾಗಳಿಗಿಂತ ಹೆಚ್ಚು ಸೋಷಿಯಲ್ ಮಿಡಿಯಾ ಮೂಲಕ ಕ್ರೇಜ್ ಪಡೆದುಕೊಂಡ ಬ್ಯೂಟಿ ಎಂದರೇ ತಪ್ಪಾಗಲಾರದು. ಅದರಲ್ಲೂ ಆಕೆ ಇತ್ತಿಚಿಗೆ ಬಿಕಿನಿಯಲ್ಲಿ ದೇಹದ ಮೈಮಾಟ ಪ್ರದರ್ಶನ ಮಾಡುತ್ತಾ ಯುವಕರ ಹೃದಯ ಗಾಯಗೊಳಿಸಿದ್ದರು. ಆಕೆ ತನ್ನ ಸೋಷಿಯಲ್ ಮಿಡಿಯಾ ಖಾತೆಯ ಮೂಲಕವೇ ಸಿನೆಮಾಗಳ ಅಪ್ಡೇಟ್ ಗಳ ಜೊತೆಗೆ  ಹಾಟ್ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳೊಂದಿಗೆ ಸದಾ ಟಚ್ ನಲ್ಲೇ ಇರುತ್ತಾರೆ. ಈ ಹಾದಿಯಲ್ಲೇ ಆಕೆ ಶಾರ್ಟ್ ಸ್ಕರ್ಟ್ ಧರಿಸಿ ಹಾಟ್ ಪೋಸ್ ಕೊಟ್ಟಿದ್ದಾರೆ. ತನ್ನ ಹಾಟ್ ಥೈಸ್, ಕ್ಲೀವೇಜ್ ಮೂಲಕ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದ್ದಾರೆ.  ಇನ್ನೂ ತನ್ನ ಬಾಡಿ ಕರ್ವ್ ಮೂಲಕ ಯುವಕರ ನಿದ್ದೆ ಕದ್ದಿದ್ದಾರೆ. ಇನ್ನೂ ಆಕೆ ತನ್ನ ದೇಹದ ಮೈಮಾಟದ ಮೂಲಕ ಎಲ್ಲರನ್ನೂ ಮಸ್ಮರೈಜ್ ಮಾಡುತ್ತಿದ್ದಾರೆ. ಆಕೆಯ ಪೊಟೋಗಳಿಗೆ ಯಾವುದೇ ಸೆನ್ಸಾರ್‍ ಇಲ್ಲ ಎಂಬಂತೆ ದೇಹದ ಮೈಮಾಟ ಶೋ ಮಾಡಿದ್ದಾರೆ. ಇನ್ನೂ ಆಕೆಯ ಪೊಟೋಗಳಿಗೆ ಅಭಿಮಾನಿಗಳೂ ಸೇರಿದಂತೆ ಅನೇಕರು ಹಾಟ್ ಹಾಟ್ ಕಾಮೆಂಟ್ ಗಳ ಮೂಲಕ ಪೊಟೋಗಳನ್ನು ವೈರಲ್ ಮಾಡುತ್ತಿದ್ದಾರೆ.

ಇನ್ನೂ ಬೋಲ್ಡ್ ಪೊಟೋಗಳ ಮೂಲಕ ಸುದ್ದಿಯಾಗುವ ದಿಶಾ ಪಟಾನಿ ವೈಯುಕ್ತಿಕ ವಿಚಾರಗಳಿಂದಲೂ ಸಹ ಸಖತ್ ಸುದ್ದಿಯಾಗುತ್ತಿರುತ್ತಾರೆ. ನಟಿ ದಿಶಾ ಪಟಾನಿ ಮಾಜಿ ಪ್ರಿಯಕರ ಟೈಗರ್‍ ಷ್ರಾಫ್ ನೊಂದಿಗೆ ಬೇರೆಯಾದ ಬಳಿಕ ನಟ ಕಂ ಮಾಡಲ್ ಅಲೆಕ್ಸಾಂಡರ್‍ ಜೊತೆಗೆ ದಿಶಾ ಸುತ್ತಾಡುತ್ತಿದ್ದಾರೆ. ಅವರಿಬ್ಬರ ನಡುವೆ ಬಲವಾದ ಪ್ರೀತಿ ಹುಟ್ಟಿದೆ. ಇಬ್ಬರೂ ಅನೇಕ ಪಾರ್ಟಿಗಳಿಗೆ ವೆಕೇಷನ್ ಗಳಿಗೆ ಹಾರುತ್ತಿದ್ದಾರೆ. ಇನ್ನೂ ಸುಮಾರು ದಿನಗಳಿಂದ ಟೈಗರ್‍ ಷ್ರಾಫ್ ಹಾಗೂ ದಿಶಾ ಪಟಾನಿ ಡೆಟಿಂಗ್ ಮಾಡುತ್ತಿದ್ದರು. ಆದರೆ ಕೆಲವೊಂದು ಕಾರಣಗಳಿಂದ ಇಬ್ಬರೂ ಬೇರೆಯಾಗಿದ್ದಾರೆ. ಇದೀಗ ದಿಶಾ ಪಟಾನಿ ನಟ ಅಲೆಕ್ಸಾಂಡರ್‍ ಜೊತೆಗೆ ಪ್ರೇಮ ಪಯಣ ಸಾಗಿಸುತ್ತಿದ್ದಾರೆ ಎಂಬ ಸುದ್ದಿಗಳು ಕೇಳಿಬರುತ್ತಿವೆ.

ಇನ್ನೂ ದಿಶಾ ಪಟಾನಿ ಟಾಲಿವುಡ್ ಡೈನಾಮಿಕ ಡೈರೆಕ್ಟರ್‍ ಪೂರಿ ಜಗನ್ನಾಥ್ ಆಕೆಯನ್ನು ಲೋಫರ್‍ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಪರಿಚಯಿಸಿದರು. ಈ ಸಿನೆಮಾ ಅಷ್ಟೊಂದು ಸಕ್ಸಸ್ ಕಾಣಲಿಲ್ಲ. ಕೂಡಲೇ ಆಕೆ ಬಾಲಿವುಡ್ ಗೆ ಹಾರಿದರು. ಬಾಲಿವುಡ್ ನಲ್ಲಿ ಎಂ.ಎಸ್.ಧೋನಿ, ಭಾಗಿ-2, ಭರತ್ ಎಂಬ ಸಿನೆಮಾಗಳು ಆಕೆಗೆ ಬಿಗ್ ಬ್ರೇಕ್ ನೀಡಿದೆ. ಇನ್ನೂ ಸದ್ಯ ಆಕೆ ಯೋಧ ಸಿನೆಮಾದಲ್ಲಿ ಸಿದ್ದಾರ್ಥ್ ಮೆಲ್ಹೋತ್ರಾ ಜೊತೆಗೆ ನಟಿಸಿದ್ದು ಈ ಸಿನೆಮಾ ಜುಲೈ ಮಾಹೆಯಲ್ಲಿ ಬಿಡುಗಡೆಯಾಗಲಿದೆ. ಇದರ ಜೊತೆಗೆ ಬಿಗ್ ಬಜೆಟ್ ಸಿನೆಮಾ ಆದ ಪ್ರಾಜೆಕ್ಟ್ ಕೆ ಸಿನೆಮಾದಲ್ಲೂ ಸಹ ದಿಶಾ ನಟಿಸುತ್ತಿದ್ದಾರೆ.

Most Popular

To Top