ತಾಯಿಯಾದರೂ ಸಹ ಹದಿಹರೆಯದ ಯುವತಿಯಂತೆ ಬ್ಯೂಟಿಪುಲ್ ಆಗಿ ಕಾಣಿಸಿಕೊಂಡ ಬಾಲಿವುಡ್ ನಟಿ ಆಲಿಯಾ ಭಟ್….!

Follow Us :

ಬಾಲಿವುಡ್ ನಲ್ಲಿ ಕ್ಯೂಟ್ ಅಂಡ್ ಹಾಟ್ ಬ್ಯೂಟಿ ಎಂದೇ ಖ್ಯಾತಿ ಪಡೆದುಕೊಂಡ ಆಲಿಯಾ ಕಳೆದ ವರ್ಷ ಏಪ್ರಿಲ್ 14 ರಂದು ರಣಬೀರ್‍ ಕಪೂರ್‍ ಜೊತೆಗೆ ಅದ್ದೂರಿಯಾಗಿ ಸಪ್ತಪದಿ ತುಳಿದರು. ಮುಂಬೈನಲ್ಲಿ ಇವರ ವಿವಾಹ ಮಹೋತ್ಸವ ಅದ್ದೂರಿಯಾಗಿ ನಡೆದಿತ್ತು. ನಟಿ ಆಲಿಯಾ ಭಟ್ ಕಳೆದ ನವೆಂಬರ್‍ 6 ರಂದು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ಕೊಟ್ಟರು. ಸದ್ಯ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಯಂಗ್ ನಟಿಯರನ್ನೂ ಸಹ ನಾಚಿಸುವಂತೆ ಪೋಸ್ ಕೊಡುತ್ತಿರುತ್ತಾರೆ. ಇದೀಗ ಆಕೆ ಆರೆಂಜ್ ಕಲರ್‍ ಸೀರೆಯಲ್ಲಿ ಸ್ಟನ್ನಿಂಗ್ ಪೋಸ್ ಗಳನ್ನು ಕೊಟ್ಟಿದ್ದಾರೆ.

ಬಾಲಿವುಡ್ ಸಿನಿರಂಗದ ಕ್ಯೂಟ್ ಬ್ಯೂಟಿ ಎಂತಲೇ ಕ್ರೇಜ್ ಪಡೆದುಕೊಂಡಿರುವ ಸ್ಟಾರ್‍ ನಟಿ ಆಲಿಯಾ ಮದುವೆಯಾಗಿ ತಾಯಿಯಾದರೂ ಸಹ ಯಂಗ್ ನಟಿಯರನ್ನೂ ಸಹ ಮೀರಿಸುವಂತಹ ದೇಹದ ಮೈಮಾಟ ಹೊಂದಿದ್ದಾರೆ. ಆಕೆಯ ಪೊಟೋಗಳನ್ನು ನೋಡಿದರೇ ಆಕೆಯನ್ನು ತಾಯಿಯ ಮಗು ಎನ್ನಲು ಸಾಧ್ಯವೇ ಇಲ್ಲ ಎಂದು ಹೇಳಬಹುದಾಗಿದೆ. ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಅಂಡ್ ಬೋಲ್ಡ್ ಪೊಟೋಶೂಟ್ಸ್ ಮೂಲಕ ಮತಷ್ಟು ಸದ್ದು ಮಾಡುತ್ತಿರುತ್ತಾರೆ. ಇನ್ನೂ ಆಕೆ ಮಗು ಜನಿಸುವುದಕ್ಕೂ ಮುಂಚೆ RRR ಹಾಗೂ ಬ್ರಹ್ಮಾಸ್ತ್ರ ಸಿನೆಮಾದ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದರು. ತಾಯಿಯಾದ ಬಳಿಕ ರಣ್ಬಿರ್‍ ಸಿಂಗ್ ಜೊತೆಗೆ ರಾಖಿ ಔರ್‍ ರಾಣಿಕಿ ಪ್ರೇಮ್ ಕಹಾನಿ ಎಂಬ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾ ಜು.28 ರಂದು ತೆರೆಗೆ ಬಂದಿದ್ದು ಒಳ್ಳೆಯ  ಸಕ್ಸಸ್ ಕಂಡುಕೊಂಡಿತ್ತು.

ಇದೀಗ ಮುಂಬೈನಲ್ಲಿ ಅಂಬಾನಿ ಮನೆಯಲ್ಲಿ ನಡೆದ ಗಣೇಶ ಉತ್ಸವದಲ್ಲಿ ಆಲಿಯಾ ಭಟ್ ಸಹ ಭಾಗಿಯಾಗಿದ್ದರು. ಆರೆಂಜ್ ಕಲರ್‍ ಮಾದರಿಯ ಸೀರೆಯಲ್ಲಿ ಆಲಿಯಾ ಬ್ಯೂಟಿಪುಲ್ ಅಂಡ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಆಕೆಯ ಸೌಂದರ್ಯ ನೋಡಲು ಎರಡು ಕಣ್ಣು ಸಾಲದು ಎಂಬಂತೆ ಕಾಣಿಸಿಕೊಂಡಿ‌ದ್ದಾರೆ. ಸ್ಲೀವ್ ಲೆಸ್ ಬ್ಲೌಜ್ ನಲ್ಲಿ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡುತ್ತಾ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಮದುವೆಯಾದರೂ ಸಹ ಆಲಿಯಾ ಭಟ್ ತುಂಬಾ ಕ್ಯೂಟ್ ಅಂಡ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಾ ಯಂಗ್ ಬ್ಯೂಟಿಯರನ್ನೂ ಸಹ ನಾಚಿಸುವಂತೆ ಮಾಡುತ್ತಿದ್ದಾರೆ. ಇನ್ನೂ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ವಿವಿಧ ರೀತಿಯ ಕಾಮೆಂಟ್ ಗಳು ಹರಿದು ಬರುತ್ತಿವೆ.

ಇನ್ನೂ ನಟಿ ಆಲಿಯಾ ಭಟ್ ಮದುವೆಯಾದರೂ ಸಹ ತಗ್ಗೇದೇ ಲೇ ಎಂಬಂತೆ ಮತಷ್ಟು ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕ್ರೇಜಿ ಆಫರ್‍ ಗಳನ್ನು ಪಡೆದುಕೊಳ್ಳುತ್ತಾ ತನ್ನ ಹವಾ ಮುಂದುವರೆಸುತ್ತಿದ್ದಾರೆ. ಹಾಲಿವುಡ್ ನ ಹಾರ್ಟ್ ಆಫ್ ಸ್ಟೋನ್ಸ್ ಸಿನೆಮಾದಲ್ಲಿ ನಟಿಸಿ ಹಾಲಿವುಡ್ ಗೂ ಸಹ ಎಂಟ್ರಿ ಕೊಟ್ಟರು.