ಶಾರ್ಟ್ ಗೌನ್ ನಲ್ಲಿ ಸ್ಟನ್ನಿಂಗ್ ಪೋಸ್ ಕೊಟ್ಟ ಆಲಿಯಾ, ಜಿಪ್ ಕಳಚಿ ಸಮಸ್ಯೆ ಅನುಭವಿಸಿದ ಕ್ಯೂಟ್ ನಟಿ…..!

Follow Us :

ಬಾಲಿವುಡ್ ನ ಕ್ಯೂಟ್ ಬ್ಯೂಟಿ ಎಂತಲೇ ಕ್ರೇಜ್ ಪಡೆದುಕೊಂಡಿರುವ ಸ್ಟಾರ್‍ ನಟಿ ಆಲಿಯಾ ಮದುವೆಯಾಗಿ ತಾಯಿಯಾದರೂ ಸಹ ಯಂಗ್ ನಟಿಯರನ್ನೂ ಸಹ ಮೀರಿಸುವಂತಹ ದೇಹದ ಮೈಮಾಟ ಹೊಂದಿದ್ದಾರೆ. ಆಕೆಯ ಪೊಟೋಗಳನ್ನು ನೋಡಿದರೇ ಆಕೆಯನ್ನು ತಾಯಿಯ ಮಗು ಎನ್ನಲು ಸಾಧ್ಯವೇ ಇಲ್ಲ ಎಂದು ಹೇಳಬಹುದಾಗಿದೆ. RRR ಸಿನೆಮಾದ ಮೂಲಕ ತೆಲುಗು ಪ್ರೇಕ್ಷಕರಿಗೂ ಸಹ ತುಂಬಾ ಹತ್ತಿರವಾಗಿದ್ದಾರೆ. ಇದೀಗ ಆಕೆ ಈವೆಂಟ್ ಒಂದರಲ್ಲಿ ಪುಲ್ ಹಾಟ್ ಆಗಿ ಕಾಣಿಸಿಕೊಂಡಿದ್ದು, ಆಕೆಯ ಪೊಟೋಗಳು ಇಂಟರ್‍ ನೆಟ್ ಶೇಕ್ ಮಾಡುತ್ತಿವೆ.

ಕಳೆದ ವರ್ಷ ಆಲಿಯಾ ಹಾಗೂ ಆಕೆಯ ಪ್ರಿಯಕರ ಬಾಲಿವುಡ್ ನಟ ರಣಬೀರ್‍ ಕಪೂರ್‍ ಜೊತೆಗೆ ಸಪ್ತಪದಿ ತುಳಿದರು. ಅವರಿಗೆ ಮಗಳು ಸಹ ಜನಿಸಿದ್ದಾರೆ. ಸದ್ಯ ಆಲಿಯಾ ತಾಯ್ತನವನ್ನು ಅನುಭವಿಸುತ್ತಲೇ ಸಿನೆಮಾಗಳಲ್ಲಿ ನಟಿಸಲು ಮುಂದಾಗುತ್ತಿದ್ದಾರೆ. ಮದುವೆಗೂ ಮುಂಚೆ ಆಲಿಯಾ RRR ಹಾಗೂ ಪತಿಯೊಂದಿಗೆ ಬ್ರಹ್ಮಾಸ್ತ್ರ ಸಿನೆಮಾದಲ್ಲಿ ನಟಿಸಿದ್ದರು. ಮದುವೆ, ತಾಯಿಯಾದ ಕಾರಣದಿಂದ ಆಲಿಯಾ ಸಿನೆಮಾಗಳಿಂದ ದೂರ ಉಳಿದಿದ್ದರು. ಇದೀಗ ಆಲಿಯಾ ಮತ್ತೆ ಸಿನೆಮಾಗಳಲ್ಲಿ ನಟಿಸಲು ಸಿದ್ದವಾಗುತ್ತಿದ್ದಾರೆ. ಜೊತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಸಖತ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆಕೆಯ ಹಾಟ್ ನೆಸ್ ಕಂಡರೇ ಮಗುವಿನ ತಾಯಿ ಎನ್ನಲು ಸಾಧ್ಯವಿಲ್ಲ ಎಂಬಂತಿದ್ದಾರೆ ಎನ್ನಲಾಗುತ್ತಿದೆ.

ಇನ್ನೂ ಆಲಿಯಾ ಇತ್ತೀಚಿಗೆ ನಡೆದ GQ ಮ್ಯಾಗ್ ಜೈನ್ ಈವೆಂಟ್ ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಯಾರೂ ಊಹಿಸಿದ ಮಾದರಿಯಲ್ಲಿ ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದಾರೆ. ರೆಡ್ ಕಲರ ಶಾರ್ಟ್ ಸ್ಯೂಟ್ ಧರಿಸಿ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಅದರಲ್ಲೂ ಆಕೆ ಧರಿಸಿದ ಶಾರ್ಟ್ ಡ್ರೆಸ್ ನ ಹಿಂಬದಿಯ ಜಿಪ್ ಸಂಪೂರ್ಣವಾಗಿ ಬಿಚ್ಚಿದ್ದು, ಇದರಿಂದಾಗಿ ಈವೆಂಟ್ ನಲ್ಲಿ ಆಕೆ ಕೊಂಚ ಕಿರಿಕಿರಿ ಅನುಭವಿಸಿ, ಡ್ರೆಸ್ ಸರಿಪಡಿಸಿಕೊಳ್ಳುತ್ತಾ ಕಾಣಿಸಿಕೊಂಡರು. ಇನ್ನೂ ಆಕೆ ಥೈಸ್, ಕ್ಲೀವೇಜ್ ಶೋ ಮಾಡುತ್ತಾ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ಆಕೆಯ ಸ್ಕಿನ್ ಗ್ಲೋ ಕಂಡ ಯುವಕರು ಫಿದಾ ಆಗಿದ್ದಾರೆ. ಆಕೆಯ ಈ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ವೈರಲ್ ಆಗುತ್ತಿವೆ.

ಕ್ಯೂಟ್ ಬ್ಯೂಟಿ ಆಲಿಯಾ ತಾಯಿಯಾದರೂ ಸಹ ಆಕೆಯ ಜೋರು ಮಾತ್ರ ಕಡಿಮೆಯಾಗಿಲ್ಲ ಎಂದೇ ಹೇಳಬಹುದಾಗಿದೆ. ಇದೀಗ ಆಕೆಯ ಈ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ವೈರಲ್ ಆಗುತ್ತಿದೆ. ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಮದುವೆಯಾದರೂ ಸಹ ಆಕೆಯ ಗ್ಲಾಮರ್‍ ಕೊಂಚವೂ ಸಹ ಕಡಿಮೆಯಾಗಲಿಲ್ಲ ಎಂದು ಹೇಳಲಾಗುತ್ತಿದೆ.