Film News

ಬಾಡಿಕಾನ್ ಬ್ಯಾಕ್ ಲೆಸ್ ಔಟ್ ಫಿಟ್ ನಲ್ಲಿ ಮೈಂಡ್ ಬ್ಲಾಕ್ ಪೋಸ್ ಕೊಟ್ಟ ಹಾಟ್ ಬ್ಯೂಟಿ ವಾಣಿ ಕಪೂರ್, ವೈರಲ್ ಆದ ಕಿಲ್ಲಿಂಗ್ ಪೋಸ್….!

ಹಿಂದಿ ಸಿನಿರಂಗದ ಯಂಗ್ ಅಂಡ್ ಕ್ರೇಜಿ ಹಿರೋಯಿನ್ ವಾಣಿ ಕಪೂರ್‍ ಶುದ್ದ ದೇಶಿ ರೊಮ್ಯಾನ್ಸ್ ಸಿನೆಮಾ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟ ನಟಿ ವಾಣಿ ಕಪೂರ್‍ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುತ್ತಾರೆ. ಅವರ ಹಾಟ್ ಹಾಟ್ ಪೊಟೋಗಳ ಮೂಲಕ ವಿಡಿಯೋಗಳ ಮೂಲಕ ಅಭಿಮಾನಿಗಳಿಗೆ ರಸದೌತಣ ನೀಡುತ್ತಿರುತ್ತಾರೆ. ಇದೀಗ ಆಕೆ ಅವಾರ್ಡ್ ಕಾರ್ಯಕ್ರಮವೊಂದರಲ್ಲಿ ತುಂಬಾನೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಆಕೆಯ ಫ್ಯಾಷನ್ ಸೆನ್ಸ್ ಹಾಗೂ ಗ್ಲಾಮರ್‍ ಮೂಲಕ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದ್ದಾರೆ. ಈ ಪೊಟೋಗಳು ಇದೀಗ ಸಖತ್ ವೈರಲ್ ಆಗುತ್ತಿವೆ.

ಕ್ರೇಜಿ ಬ್ಯೂಟಿ ವಾಣಿ ಕಪೂರ್‍ ಮೂಲತಃ ದೆಹಲಿಯವರು. ಅಲ್ಲೇ ವಿದ್ಯಾಭ್ಯಾಸ ಮುಗಗಿಸಿ ಟೂರಿಸಂ ನಲ್ಲಿ ಪದವಿ ಪಡೆದುಕೊಂಡಿದ್ದಾರೆ. ಬಳಿಕ ಸಿನೆಮಾಗಳ ಮೇಲಿನ ಆಸಕ್ತಿಯಿಂದ ಮಾಡಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟರು. ಬಳಿಕ ಶುದ್ದ ದೇಶಿ ರೋಮ್ಯಾನ್ಸ್ ಸಿನೆಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು.  ಶುದ್ದ ದೇಶಿ ರೊಮ್ಯಾನ್ಸ್ ಸಿನೆಮಾದಲ್ಲಿ ಸುಶಾಂತ್ ಸಿಂಗ್, ಪ್ರಣಿತಿ ಚೋಪ್ರಾ ರವರ ಜೊತೆ ನಟಿಸಿದ್ದಾರೆ. ಬಳಿಕ ಸಿನೆಮಾ ಸಕ್ಸಸ್ ಆದ ಬಳಿಕ ಬ್ಯಾಂಡ್ ಬಾಜಾ ಬರಾತ್ ಸಿನೆಮಾದ ತಮಿಳು ವರ್ಷನ್ ನಲ್ಲಿ ನಾನಿ ಜೊತೆ ವಾಣಿ ಕಪೂರ್‍ ಕಾಣಿಸಿಕೊಂಡರು. ಆಹಾ ಕಲ್ಯಾಣಂ ಎಂಬ ಶೀರ್ಷಿಕೆಯಲ್ಲಿ ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಸಿನೆಮಾ ಬಿಡುಗಡೆಯಾಗಿತ್ತು.  ಇನ್ನೂ ಸೋಷಿಯಲ್ ಮಿಡಿಯಾದಲ್ಲೂ ಸಹ ವಾಣಿ ಕಪೂರ್‍ ಪುಲ್ ಆಕ್ಟೀವ್ ಆಗಿರುತ್ತಾರೆ. ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ.

ಇನ್ನೂ ವಾಣಿ ಕಪೂರ್‍ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ. ಸಿನೆಮಾಗಳು, ಸಿನೆಮಾ ಫಂಕ್ಷನ್ ಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲೂ ಸಹ ಆಕೆ ಭಾಗಿಯಾಗುತ್ತಿರುತ್ತಾರೆ. ಇತ್ತಿಚಿಗೆ ಮುಂಬೈನಲ್ಲಿ ನಡೆದ ಫೆಮಿನಾ ಇಂಡಿಯಾ 2023 ಅವಾರ್ಡ್ ಈವೆಂಟ್ ನಲ್ಲಿ ವಾಣಿ ಕಪೂರ್‍ ಭಾಗಿಯಾಗಿದ್ದಾರೆ. ಈ ವೇಳೆ ಆಕೆ ಸ್ಟನ್ನಿಂಗ್ ಲುಕ್ಸ್ ಕೊಟ್ಟಿದ್ದಾರೆ. ಗೋಲ್ಡನ್ ಬ್ಲಾಕ್ ಡ್ರೆಸ್ ನಲ್ಲಿ ಮೈಂಡ್ ಬ್ಲಾಕ್ ಪೋಸ್ ಕೊಟ್ಟಿದ್ದಾರೆ. ಈ ಕಾರ್ಯಕ್ರಮದಲ್ಲಿ ಆಕೆ ಸಿಲ್ವರ್‍ ಅವಾರ್ಡ್ ಸಹ ಪಡೆದುಕೊಂಡಿದ್ದಾರೆ. ಜೊತೆಗೆ ತನ್ನ ಮಾದಕ ನೋಟದ ಮೂಲಕ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಬ್ಯಾಕ್ ಲೆಸ್ ಟೈಟ್ ಔಟ್ ಫಿಟ್ ನಲ್ಲಿ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಇನ್ನೂ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಆಕೆಯ ಅಭಿಮಾನಿಗಳು ಸೇರಿದಂತೆ  ಅನೇಕರು ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಇನ್ನೂ ವಾಣಿ ಕಪೂರ್‍ ಹೃತಿಕ್ ರೋಷನ್ ಜೊತೆಗೆ ವಾರ್‍ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾ ಒಳ್ಳೆಯ ಸಕ್ಸಸ್ ಕಂಡಿದೆ. ಇನ್ನೂ ಇದೀಗ ವಾರ್‍-2 ಸಿನೆಮಾ ಸಹ ತೆರೆಗೆ ಬರಲಿದೆ. ಈ ಸಿನೆಮಾದಲ್ಲಿ ವಾಣಿ ಕಪೂರ್‍ ಇರುತ್ತಾರಾ ಇಲ್ಲವೇ ಎಂಬುದು ಇನ್ನೂ ತಿಳಿದುಬಂದಿಲ್ಲ. ಇನ್ನೂ ಈ ಸಿನೆಮಾದ ಶೂಟಿಂಗ್ ನವೆಂಬರ್‍ ಮಾಹೆಯಿಂದ ಶುರುವಾಗಲಿದೆ. ಈ ಸಿನೆಮಾದಲ್ಲಿ ಟಾಲಿವುಡ್ ಯಂಗ್ ಟೈಗರ್‍ ಎನ್.ಟಿ.ಆರ್‍ ಸಹ ನಟಿಸಲಿದ್ದಾರೆ. ಈ ಸಿನೆಮಾದ ಮೇಲೆ ಭಾರಿ ನಿರೀಕ್ಷೆ ಸಹ ಮೂಡಿದೆ.

Most Popular

To Top