Film News

ಮೀನಿನ ಬಲೆಯಂತ ಟಾಪ್ ಧರಿಸಿ, ಒಳಗಿನ ಸೌಂದರ್ಯ ಪ್ರದರ್ಶನ ಮಾಡಿದ ಬಾಲಿವುಡ್ ಹಾಟ್ ಬಾಂಬ್ ಪೂನಂ ಪಾಂಡೆ…..!

ಬಾಲಿವುಡ್ ನಲ್ಲಿ ಹಾಟ್ ಬಾಂಬ್ ಎಂದೇ ಕರೆಯಲಾಗುವ ನಟಿ ಪೂನಂ ಪಾಂಡೆ. ಈಕೆ ಕಾಣಿಸಿಕೊಂಡಿದ್ದು ಕಡಿಮೆ ಸಿನೆಮಾಗಳಲ್ಲಾದರೂ ಪಾಪ್ಯುಲಾರಿಟಿ ಮಾತ್ರ ತುಂಬಾನೇ ಜಾಸ್ತಿ. ವೈಯುಕ್ತಿಕ ವಿಚಾರಗಳಿಗೆ ಹಾಗೂ ವಿಭಿನ್ನ ಡ್ರೆಸ್ ಗಳನ್ನು ಧರಿಸಿ ಹಾಗೂ ವಿವಾದಗಳ ಮೂಲಕವೇ ಸುದ್ದಿಯಾಗುವಂತಹ ನಟಿಯರಲ್ಲಿ ಪೂನಂ ಟಾಪ್ ನಲ್ಲಿರುತ್ತಾರೆ ಎಂದರೇ ತಪ್ಪಾಗಲಾರದು. ಬೋಲ್ಡ್ ನೆಸ್ ಗೆ ಬ್ರಾಂಡ್ ಅಂಬಾಸಿಡರ್‍ ಎಂತಲೇ ಪೂನಂ ಪಾಂಡೆಯವರನ್ನು ಕರೆಯಲಾಗುತ್ತದೆ. ಇದೀಗ ಆಕೆಯ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ಬೆಂಕಿಯನ್ನಿಟ್ಟಿದೆ ಎನ್ನಲಾಗು‌ತ್ತಿದೆ.

ಬಾಲಿವುಡ್ ಹಾಟ್ ಬಾಂಬ್ ಪೂನಂ ಪಾಂಡೆ ಮ್ಯಾಗಜೈನ್, ಕವರ್‍ ಪೇಜ್ ಗಳಿಗಾಗಿ ನ್ಯೂಡ್ ಆಗಿ ಸಹ ಪೊಟೋಶೂಟ್ಸ್ ಮಾಡಿಸಿ ಸಂಚಲನ ಸೃಷ್ಟಿಸಿದ್ದರು. ಆಕೆಗೆ ಮೈ ಮೇಲೆ ಬಟ್ಟೆಗಳನ್ನು ಇಟ್ಟುಕೊಳ್ಳುವುದು ಇಷ್ಟವಿಲ್ಲವೇ ಎಂಬಂತಿರುತ್ತಾರೆ. ಡಸ್ಕಿ ಸೌಂದರ್ಯದ ಮೂಲಕ ಎಲ್ಲರನ್ನೂ ಶಾಕ್ ಆಗುವಂತೆ ಮಾಡುತ್ತಿರುತ್ತಾರೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲಂತೂ ಪೂನಂ ಸದಾ ನೆವರ್‍ ಬಿಪೋರ್‍ ಎಂಬಂತೆ ಬೋಲ್ಡ್ ಪೊಟೋಶೂಟ್ಸ್ ಮಾಡುತ್ತಿರುತ್ತಾರೆ. ಪೂನಂ ಪಾಂಡೆ ಮಾಡಲಿಂಗ್ ಮೂಲಕ ಕೆರಿಯರ್‍ ಪ್ರಾರಂಭಿಸಿದರು. ಬಳಿಕ ನಟಿಯಾಗಿ ಕಾಣಿಸಿಕೊಂಡರು. ಈ ಹಿಂದೆ ಆಕೆ ಅಶ್ಲೀಲ ಚಿತ್ರಗಳ ಮೂಲಕ ಸಖತ್ ಸದ್ದು ಮಾಡಿದ್ದರು. ಯಾರು ಏನೇ ಹೇಳಿದರೂ ನಾನು ಇಷ್ಟೆ ಎಂಬಂತೆ ಆಕೆ ಬೋಲ್ಡ್ ಆಗಿಯೇ ಅಶ್ಲೀಲ ಸಿನೆಮಾಗಳಲ್ಲಿ ನಟಿಸಿದ್ದರು. ಜೊತೆಗೆ ಆಕೆ ಒಂದು ಸ್ವಂತ ಆಪ್ ಅನ್ನು ಸಹ ಲಾಂಚ್ ಮಾಡಿಕೊಂಡಿದ್ದರು. ಇನ್ನೂ ಪೂನಂ ಎಲ್ಲಿ ಕಾಣಿಸಿಕೊಂಡರೂ ಸಹ ದೊಡ್ಡ ಮಟ್ಟದಲ್ಲೆ ಸದ್ದು ಮಾಡುತ್ತಿರುತ್ತಾರೆ. ಆಕೆಯ ವಿರುದ್ದ ಅನೇಕ ಟ್ರೋಲ್ ಗಳು ಎದುರಾದರೂ ಸಹ ಆಕೆ ಮಾತ್ರ ಅದ್ಯಾವುದಕ್ಕೂ ಕಿವಿಗೊಡದೇ ತನ್ನ ಕೆಲಸ ತನ್ನದು ಎಂಬಂತೆ ಸಾಗುತ್ತಿರುತ್ತಾರೆ.

ಇದೀಗ ಪೂನಂ ಸೋಷಿಯಲ್ ಮಿಡಿಯಾದಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಟ್ಟಿದ್ದಾರೆ. ಮೇಲೆ ಬಲೆಯಂತೆ ಟಾಪ್ ಧರಿಸಿದ್ದಾರೆ. ಒಳಗೆ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಕಡಲ ತೀರದಲ್ಲಿ ವಿವಿಧ ಭಂಗಿಮಗಳಲ್ಲಿ ಹಾಟ್ ಪೋಸ್ ಕೊಟ್ಟಿದ್ದಾರೆ. ಬೀಚ್ ಬಳಿ ಅದರಲ್ಲೂ ಮಳೆ ಎರಡರ ಕಾಂಬಿನೇಷನ್ ನಲ್ಲಿ ಮೈಂಡ್ ಬ್ಲಾಕ್ ಮಾಡಿದ್ದಾರೆ. ಈ ಪೊಟೋಗಳಲ್ಲಿ ಪೂನಂ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಬಿಕಿನಿಯಲ್ಲಿ ಪೂನಂ ಮೈಂಡ್ ಬ್ಲೋಯಿಂಗ್ ಪೋಸ್ ಕೊಟ್ಟಿದ್ದಾರೆ. ಇನ್ನೂ ಆಕೆಯ ಮಾದಕ ನೋಟಕ್ಕೆ ಫಿದಾ ಆದ ಯುವಕರು ನಿದ್ದೆಗೆಡಿಸಿಕೊಂಡಿದ್ದಾರೆ. ಆಕೆ ತನ್ನ ಈ ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದೆ.

ಇನ್ನೂ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗತ್ತಿವೆ. ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳು ಹರಿದುಬರುತ್ತಿವೆ. ನಷಾ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಪೂನಂ ಅಷ್ಟೊಂದು ಸಕ್ಸಸ್ ಕಾಣಲಿಲ್ಲ. ಆದರೆ ಈ ಸಿನೆಮಾದಲ್ಲಿ ಆಕೆ ನ್ಯೂಡ್ ಆಗಿ ಕಾಣಿಸಿಕೊಂಡು ಫೇಂ ಪಡೆದುಕೊಂಡರು.  ಸಿನೆಮಾಗಳಲ್ಲಿ ಅಷ್ಟೊಂದು ಸಕ್ಸಸ್ ಕಾಣದೇ ಇದ್ದರೂ ಸಹ ಆಕೆ ಬೋಲ್ಡ್ ಪೊಟೋಶೂಟ್ಸ್ ಮೂಲಕ ಸಖತ್ ಪಾಪ್ಯುರ್‍ ಆಗಿದ್ದಾರೆ ಎನ್ನಬಹುದಾಗಿದೆ.

Most Popular

To Top