Film News

ಪುರುಷರು ಅಲ್ಲಿ ಕೈ ಹಾಕಿದರೇ ಎಂಜಾಯ್ ಮಾಡಬೇಕು ಎಂದು ವಿವಾದಾತ್ಮಕ ಕಾಮೆಂಟ್ ಮಾಡಿದ ಬಿಗ್ ಬಾಸ್ ನಟಿ ರೇಖಾ ನಾಯರ್……..!

ಸಿನಿರಂಗದ ಕಲಾವಿದರು ಆಗಾಗ ಕೆಲವೊಂದು ಹೇಳಿಕೆಗಳನ್ನು ನೀಡುತ್ತಾ ವಿವಾದಗಳಿಗೆ ಕಾರಣರಾಗುತ್ತಿರುತ್ತಾರೆ. ಸಾಮಾನ್ಯವಾಗಿ ಪುರುಷರು ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟರೇ ಅದು ಜೋರಾಗಿ ಚರ್ಚೆ ನಡೆಯುತ್ತದೆ. ಆದರೆ ಮಹಿಳೆಯರ ಬಗ್ಗೆ ಮಹಿಳೆಯರು ಕಾಮೆಂಟ್ಸ್ ಮಾಡುವುದು ತುಂಬಾನೆ ವಿರಳ ಎನ್ನಬಹುದು. ಇದೀಗ ಬಿಗ್ ಬಾಸ್ ಫೇಂ ರೇಖಾ ನಾಯರ್‍ ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪುರುಷರು ಆ ಭಾಗಕ್ಕೆ ಕೈ ಹಾಕಿದರೆ ಎಂಜಾಯ್ ಮಾಡಬೇಕು ಎಂದು ಕಾಮೆಂಟ್ ಮಾಡಿ ಚರ್ಚೆಗೆ ಎಡೆ ಮಾಡಿಕೊಟ್ಟಿದ್ದಾರೆ.

ಕಿರುತೆರೆ ನಟಿ ರೇಖಾ ನಾಯರ್‍ ಅನೇಖ ಟಿವಿ ಸೀರಿಯಲ್ಸ್ ಮೂಲಕ ಒಳ್ಳೆಯ ಕ್ರೇಜ್ ಪಡೆದುಕೊಂಡಿದ್ದಾರೆ. ಜೊತೆಗೆ ತಮಿಳಿನ ಬಿಗ್ ಬಾಸ್ ನಲ್ಲೂ ಸಹ ಭಾಗಿಯಾಗಿ ಸಾಕಷ್ಟು ಖ್ಯಾತಿ ಪಡೆದುಕೊಂಡರು. ಇನ್ನೂ ರೇಖಾ ನಾಯರ್‍ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಆಕೆ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ನಟಿ ರೇಖಾ ನಾಯರ್‍ ಸಂದರ್ಶನದಲ್ಲಿ ನೀಡಿದ ಹೇಳಿಕೆಗಳು ಇದೀಗ ಸೋಷಿಯಲ್ ಮಿಡಿಯಾ ಸೇರಿದಂತೆ ಅನೇಕ ಕಡೆ ಚರ್ಚೆಗೆ ಗ್ರಾಸವಾಗಿದೆ. ಸಂದರ್ಶನದಲ್ಲಿ ಆಂಕರ್‍ ಪ್ರಶ್ನೆ ಕೇಳುತ್ತಾ ಯುವತಿಯರು ಸೆಕ್ಸಿಯಾಗಿರುವಂತಹ ವಸ್ತ್ರಗಳನ್ನು ಧರಿಸುತ್ತಿರುವ ಕಾರಣದಿಂದಲೇ ಯುವಕರು ಅತಿಯಾಗಿ ವರ್ತನೆ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ರೇಖಾ ನಾಯರ್‍ ಗೆ ಪ್ರಶ್ನೆ ಎದುರಾಗಿದೆ. ಅದಕ್ಕೆ ರೇಖಾ ಶಾಕಿಂಗ್ ಉತ್ತರ ಕೊಟ್ಟಿದ್ದಾರೆ.

ಸಂದರ್ಶನದಲ್ಲಿ ಎದುರಾದ ಪ್ರಶ್ನೆಗೆ ರೇಖಾ ನಾಯರ್‍ ಬೋಲ್ಡ್ ಆಗಿ ಉತ್ತರ ನೀಡಿದ್ದಾರೆ. ಹುಡುಗರು ಹುಡುಗಿಯರ ಸೊಂಟದ ಮೇಲೆ ಕೈ ಹಾಕಿದರೇ ಎಂಜಾಯ್ ಮಾಡಬೇಕು. ಅದು ಬಿಟ್ಟು ಏನೋ ನಡೆದು ಹೋಯಿತು ಎಂದು ರಾದ್ದಾಂತ ಮಾಡಬಾರದು. ಅನೇಕ ಯುವತಿಯರು ತಮ್ಮ ವೈಯುಕ್ತಿಕ ಸ್ವತಂತ್ರವನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ನಾನು ಸೀರೆಯನ್ನು ಉಟ್ಟರೇ ಸೊಂಟ ಕಾಣಿಸುತ್ತದೆ. ಎಂತಹ ಡ್ರೆಸ್ ಹಾಕಿದರೂ ಸೊಂಟ ಕಾಣಿಸುವಂತೆ ಹಾಕಿಕೊಳ್ಳುತ್ತೇನೆ. ಅಂತಹುದರಲ್ಲಿ ಸೊಂಟದ ಮೇಲೆ ಹುಡುಗರು ಕೈ ಹಾಕಿದರೇ ನಾನು ಕೋಪಗೊಳ್ಳುವುದಿಲ್ಲ. ಬದಲಿಗೆ ಎಂಜಾಯ್ ಮಾಡುತ್ತೇನೆ. ಬಸ್ ಗಳಲ್ಲಿ ಹೋಗುವಾಗ ಯುವಕರ ಆ ರೀತಿ ಮಾಡಿದರೇ ಯಾವುದೇ ಫೀಲ್ ಬರೊಲ್ಲ. ಮಹಿಳೆಯರು ತಮ್ಮ ಮನಃಸ್ಥಿತಿಯನ್ನು ಬದಲಿಸಿಕೊಳ್ಳಬೇಕು ಎಂದು ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ.

ಇನ್ನೂ ಅನೇಕ ಮಹಿಳೆಯರು ಸುಂದರವಾಗಿ ಕಾಣಿಸಲು ಡ್ರೆಸ್ ಗಳನ್ನು ಹಾಕಿಕೊಳ್ಳುತ್ತಾರೆ. ಹುಡುಗಿಯರ ಡ್ರೆಸ್ ಗಳನ್ನು ಮೆಚ್ಚುವುದು ಹುಡುಗರು ಮಾತ್ರ. ಹುಡುಗರು ಮೆಚ್ಚದೇ ಇದ್ದರೇ ಆ ಡ್ರೆಸ್ ಗಳಿಗೆ ಅರ್ಥವೇ ಇರುವುದಿಲ್ಲ ಎಂದು ರೇಖಾ ಹೇಳಿದ್ದಾರೆ. ಇನ್ನೂ ರೇಖಾ ನಾಯರ್‍ ಹೇಳಿಕೆಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಕೆಲವರು ಬೆಂಬಲ ನೀಡುತ್ತಿದ್ದರೇ, ಮತ್ತೆ ಕೆಲವರು ವಿರೋಧಿಸುತ್ತಿದ್ದಾರೆ. ಜೊತೆಗೆ ಅನೇಕರು ಆಕೆಯನ್ನು ಟ್ರೋಲ್ ಸಹ ಮಾಡುತ್ತಿದ್ದಾರೆ.

Most Popular

To Top