ನಾಗಿನಿಯಂತೆ ಬುಸುಗುಡುವಂತಹ ಪೋಸ್ ಕೊಟ್ಟ ಮೌನಿ ರಾಯ್, ಸೈಡ್ ಆಂಗಲ್ ನಲ್ಲಿ ಹುಚ್ಚೆಬ್ಬಿಸುವಂತಹ ಪೋಸ್ ಕೊಟ್ಟ ನಟಿ…..!

ಬೆಂಗಾಲಿ ಮೂಲದ ನಟಿ ಮೌನಿ ರಾಯ್ ನಾಗಿನಿ ಸೀರಿಯಲ್ ಮೂಲಕ ತುಂಬಾ ಕ್ರೇಜ್ ಪಡೆದುಕೊಂಡರು. ನಾಗಿನಿ ಸೀಸನ್ 1,2,3 ರಲ್ಲಿ ನಟಿಸಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡರು. ಮೌನಿ ರಾಯ್ ಸೋಷಿಯಲ್ ಮಿಡಿಯಾದಲ್ಲೂ ಸಹ…

ಬೆಂಗಾಲಿ ಮೂಲದ ನಟಿ ಮೌನಿ ರಾಯ್ ನಾಗಿನಿ ಸೀರಿಯಲ್ ಮೂಲಕ ತುಂಬಾ ಕ್ರೇಜ್ ಪಡೆದುಕೊಂಡರು. ನಾಗಿನಿ ಸೀಸನ್ 1,2,3 ರಲ್ಲಿ ನಟಿಸಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡರು. ಮೌನಿ ರಾಯ್ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುತ್ತಾರೆ. ಆಕೆ ಹೆಚ್ಚಾಗಿ ಬಿಕಿನಿಯಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಇದೀಗ ಆಕೆ ಸ್ಟನ್ನಿಂಗ್ ಔಟ್ ಫಿಟ್ ನಲ್ಲಿ ಯುವಕರನ್ನು ಸೆಳೆಯುವಂತಹ ಪೋಸ್ ಗಳನ್ನು ಕೊಟ್ಟಿದ್ದಾರೆ. ಇದೀಗ ಆಕೆ ಈ ಪೊಟೋಗಳು ಇಂಟರ್‍ ನೆಟ್ ನಲ್ಲಿ ಸಖತ್ ಸದ್ದು ಮಾಡುತ್ತಿವೆ.

ನಟಿ ಮೌನಿರಾಯ್ ನಾಗಿನಿ ಎಂಬ ಸೀರಿಯಲ್ ಮೂಲಕ ಭಾರಿ ಫೇಂ ಪಡೆದುಕೊಂಡರು. ಈ ಸಿರೀಯಲ್ ಮೂಲಕ ಫೇಂ ಪಡೆದುಕೊಂಡ ಮೌನಿ ಬಳಿಕ ಸಿನೆಮಾಗಳಲ್ಲೂ ಸಹ ಒಳ್ಳೆಯ ಅವಕಾಶಗಳನ್ನು ಪಡೆದುಕೊಂಡರು. ಸೋಷಿಯಲ್ ಮಿಡಿಯಾದಲ್ಲೂ ಸಹ ಬ್ಯುಸಿಯಾಗಿರುವ ಮೌನಿ ಸದಾ ಹಾಟ್ ಪೊಟೋಗಳನ್ನು ಹಂಚಿಕೊಳ್ಳುತ್ತಾ ಯುವಜನತೆಯ ಹೃದಯ ಗಾಯ ಮಾಡುತ್ತಾರೆ. ತೆರೆದ ಪುಸ್ತಕದಂತೆ ಆಕೆಯ ತನ್ನ ದೇಹದ ಮೈಮಾಟವನ್ನು ಪ್ರದರ್ಶನ ಮಾಡುತ್ತಾರೆ. ಸಾಲದಂತಹ ಬ್ರಾ ನಲ್ಲಿ, ತನ್ನ ದೇಹದ ಮೈಮಾಟ ಪ್ರದರ್ಶನ ಮಾಡುತ್ತಾ, ಪಡ್ಡೆಹುಡುಗರನ್ನು ನಿದ್ದೆಗೆಡಿಸುತ್ತಿದ್ದಾರೆ. ಕಳೆದ ವರ್ಷ ಆಕೆ ಉದ್ಯಮಿ ಸೂರಜ್ ನಂಬಿಯಾರ್‍ ಎಂಬಾತನನ್ನು ಮದುವೆಯಾದರು. ಮದುವೆಯಾದ ಬಳಿಕ ಸಿನೆಮಾಗಳಿಂದ ಕೊಂಚ ದೂರವೇ ಉಳಿದಿದ್ದು, ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುತ್ತಿದ್ದರು. ಇದೀಗ ಮತ್ತೆ ಆಕೆ ಸಿನೆಮಾಗಳಲ್ಲಿ ಬ್ಯುಸಿಯಾಗಲು ಪ್ರಯತ್ನಗಳನ್ನು ಶುರು ಮಾಡಿದ್ದಾರೆ.

ಸೋಷಿಯಲ್ ಮಿಡಿಯಾದಲ್ಲಿ ಸದಾ ಬೋಲ್ಡ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದ ಮೌನಿರಾಯ್ ಇದೀಗ ಮತ್ತೊಂದು ಟ್ರೆಂಡಿ ಔಟ್ ಫಿಟ್ ನಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಕೊಟ್ಟಿದ್ದಾರೆ. ಸೈಡ್ ಆಂಗಲ್ ನಲ್ಲಿ ಟೈಟ್ ಫಿಟ್ ಡ್ರೆಸ್ ನಲ್ಲಿ ಮಾದಕ ನೋಟ ಬೀರಿದ್ದಾರೆ. ಬಳಕುವಂತಹ ಸೊಂಟ ಹಾಗೂ ಎದೆಯ ಸೌಂದರ್ಯದ ಮೂಲಕ ಯುವಕರನ್ನು ಮಂತ್ರಮುಗ್ದರನ್ನಾಗಿ ಮಾಡಿದ್ದಾರೆ. ಅದರಲ್ಲೂ ಆಕೆ ಮತ್ತೇರಿಸುವಂತಹ ಲುಕ್ಸ್ ಕೊಟ್ಟಿದ್ದು, ಪಡ್ಡೆಹುಡುಗರ ನಿದ್ದೆ ಕದ್ದಿದ್ದಾರೆ. ಆಕೆಯ ಈ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಅಭಿಮಾನಿಗಳು ಹಾಗೂ ನೆಟ್ಟಿಗರೂ ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಾ ಪೊಟೋಗಳನ್ನು ಮತಷ್ಟು ಕಡೆ ವೈರಲ್ ಮಾಡುತ್ತಿದ್ದಾರೆ.

ಇನ್ನೂ ಮೌನಿ ರಾಯ್ ಕೊನೆಯದಾಗಿ ಬ್ರಹ್ಮಾಸ್ತ್ರ ಎಂಬ ಪ್ಯಾನ್ ಇಂಡಿಯಾ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನೆಮಾದಲ್ಲಿ ಆಕೆ ನೆಗೆಟೀವ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಆಕೆ ದಿ ವರ್ಜಿನ್ ಟೆರಿ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದು, ಮತಷ್ಟು ಅವಕಾಶಗಳಿಗಾಗಿ ಆಕೆ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.