ಗ್ಲಾಮರ್ ಓವರ್ ಆಗಿ ಪ್ರದರ್ಶನ ಮಾಡುವುದರಲ್ಲಿ ಬಾಲಿವುಡ್ ಸಿನಿರಂಗದ ಮುಂದಿರುತ್ತದೆ. ಹಾಟ್ ಬ್ಯೂಟಿ ದಿಶಾ ಪಟಾನಿ ಸೋಷಿಯಲ್ ಮಿಡಿಯಾದಲ್ಲಿ ತನ್ನ ಸೌಂದರ್ಯದ ಮೂಲಕ ಸುನಾಮಿಯನ್ನೇ ಸೃಷ್ಟಿ ಮಾಡುತ್ತಿರುತ್ತಾರೆ. ಆಕೆ ಹಂಚಿಕೊಳ್ಳುವಂತಹ ಪೊಟೋಗಳು ಕ್ಷಣದಲ್ಲೇ ಸಖತ್ ವೈರಲ್ ಸಹ ಆಗುತ್ತಿರುತ್ತವೆ. ತೆಲುಗಿನ ಲೋಫರ್ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಈಕೆ ಬಾಲಿವುಡ್ ನಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಆಕೆ ಯುವಕರನ್ನು ಕ್ಲೀನ್ ಬೋಲ್ಡ್ ಮಾಡುವಂತಹ ಬೋಲ್ಡ್ ಪೋಸ್ ಗಳನ್ನು ಕೊಟ್ಟಿದ್ದಾರೆ. ಪೊಟೋಗಳು ಇಂಟರ್ ನೆಟ್ ನಲ್ಲಿ ಬ್ಲಾಸ್ಟ್ ಆಗುತ್ತಿವೆ.
ನಟಿ ದಿಶಾ ಪಟಾನಿ ತೆಲುಗು ಸ್ಟಾರ್ ಡೈರೆಕ್ಟರ್ ಪೂರಿ ಜಗನ್ನಾಧ್ ನಿರ್ದೇಶನದ ಲೋಫರ್ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಈ ಸಿನೆಮಾ ಅಂದುಕೊಂಡಷ್ಟು ಸಕ್ಸಸ್ ಕಾಣದ ಹಿನ್ನೆಲೆಯಲ್ಲಿ ಆಕೆ ಬಾಲಿವುಡ್ ನತ್ತ ಹಾರಿದ್ದರು. ಆದರೆ ಮೊದಲನೇ ಸಿನೆಮಾದ ಮೂಲಕವೇ ಆಕೆಯ ಗ್ಲಾಮರ್ ಗೆ ಅನೇಕರು ಯುವಕರ ಮನಸೋತರು. ಈ ಸಿನೆಮಾದ ಬಳಿಕ ಆಕೆ ಬಾಲಿವುಡ್ ನತ್ತ ಹಾರಿದರು. ಬಾಲಿವುಡ್ ನಲ್ಲಿ ಬ್ಯಾಕ್ ಟು ಬ್ಯಾಕ್ ಆಫರ್ ಗಳನ್ನು ಪಡೆದುಕೊಳ್ಳುತ್ತಾ ಬ್ಯುಸಿಯಾಗಿ ಕೆರಿಯರ್ ಸಾಗಿಸುತ್ತಿದ್ದಾರೆ. ಬಾಲಿವುಡ್ ನಲ್ಲಿ ತಿರುಗಿಲ್ಲದ ಗ್ಲಾಮರ್ ಹಿರೋಯಿನ್ ಆದ ದಿಶಾ ಸದಾ ಒಂದಲ್ಲ ಒಂದು ಕಾರಣಕ್ಕಾಗಿ ಸುದ್ದಿಯಾಗುತ್ತಿರುತ್ತಾರೆ. ಸಿನೆಮಾಗಳಿಗಿಂತಾ ಹೆಚ್ಚಾಗಿ ಗ್ಲಾಮರ್ ಹಾಗೂ ಎಫೈರ್ ಕಾರಣಗಳಿಂದಲೇ ಸುದ್ದಿಯಾಗುತ್ತಿರುತ್ತಾರೆ.
ಬೋಲ್ಡ್ ಬ್ಯೂಟಿ ದಿಶಾ ಪಟಾನಿ ಸೋಷಿಯಲ್ ಮಿಡಿಯಾದಲ್ಲಿ ತೆರೆದ ಪುಸ್ತಕದಂತೆ ಗ್ಲಾಮರ್ ಶೋ ಮಾಡುತ್ತಿರುತ್ತಾರೆ. ಇದೀಗ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಕೆಲವೊಂದು ಬೋಲ್ಡ್ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಆಕೆ ಹಂಚಿಕೊಂಡ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದೆ. ಸಾಮಾನ್ಯವಾಗಿಯೇ ಬೋಲ್ಡ್ ಆಗಿಯೇ ಕಾಣಿಸಿಕೊಳ್ಳುವಂತಹ ದಿಶಾ ಇದೀಗ ಬ್ಲಾಸ್ಟ್ ಆಗುವಂತಹ ಪೋಸ್ ಗಳನ್ನು ಕೊಟ್ಟಿದ್ದಾರೆ. ಅದರಲ್ಲೂ ಒಳ ಉಡುಪುಗಳ ಜಾಹಿರಾತುಗಳನ್ನು ಮಾಡುವುದರಲ್ಲಿ ಆಕೆಯ ಬಳಿಕವೇ ಎಲ್ಲಾ ಎಂದು ಹೇಳಬಹುದಾಗಿದೆ. ಇದೀಗ ಜಾಹಿರಾತೊಂದಕ್ಕಾಗಿ ಆಕೆ ಬ್ರಾ,ಇನ್ನರ್ ವೇರ್ ಧರಿಸಿ ಮಳೆಯಲ್ಲಿ ನೆನೆಯುತ್ತಾ ಬೆಂಕಿ ಹುಟ್ಟುವಂತೆ ಮಾಡಿದ್ದಾರೆ. ಒಟ್ಟಾರೆಯಾಗಿ ಮಳೆಯಲ್ಲೇ ಆಕೆ ಬೆಂಕಿ ಹುಟ್ಟುವಂತ ಪೋಸ್ ಗಳನ್ನು ಕೊಟ್ಟಿದ್ದು, ಪೊಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ಇನ್ನೂ ಬಾಲಿವುಡ್ ಸಿನಿರಂಗದಲ್ಲಿ ಕಡಿಮೆ ಸಮಯದಲ್ಲೇ ಬೋಲ್ಡ್ ಬ್ಯೂಟಿಯಾಗಿ ಫೇಂ ಪಡೆದುಕೊಂಡರು. ಇನ್ನೂ ದಿಶಾ ಟೈಗರ್ ಶ್ರಾಫ್ ಜೊತೆಗೆ ಬ್ರೇಕಪ್ ಆದ ಬಳಿಕ ಹೊಸ ಪ್ರಿಯಕರನೊಂದಿಗೆ ಸುತ್ತಾಡುತ್ತಿದ್ದಾರೆ. ಸದ್ಯ ದಿಶಾ ಪ್ರಭಾಸ್ ಅಭಿನಯದ ಪ್ಯಾನ್ ವರ್ಲ್ಡ್ ಸಿನೆಮಾ ಕಲ್ಕಿ 2898AD ಸಿನೆಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ.
