ಸೊಂಟ, ನಾವೆಲ್ ಶೋ ಮಾಡುತ್ತಾ ಸೋಷಿಯಲ್ ಮಿಡಿಯಾದಲ್ಲಿ ಬಿಸಿಯನ್ನೇರಿಸಿದ ಹಾಟ್ ಬ್ಯೂಟಿ ಭೂಮಿ ಪಡ್ನೇಕರ್…..!

ಬಾಲಿವುಡ್ ನಲ್ಲಿರುವ ಬೋಲ್ಡ್ ನಟಿಯರಲ್ಲಿ ಭೂಮಿ ಪಡ್ನೇಕರ್‍ ಸಹ ಒಬ್ಬರಾಗಿದ್ದಾರೆ. ಕಳೆದ 2015 ರಿಂದಲೇ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಈಕೆ ಕಡಿಮೆ ಸಮಯದಲ್ಲೆ ದೊಡ್ಡ ಕ್ರೇಜ್ ಸಂಪಾದಿಸಿಕೊಂಡರು. ಸದಾ ಹಾಟ್ ಟ್ರೀಟ್ ನೀಡುತ್ತಲೇ ಸುದ್ದಿಯಲ್ಲಿರುವ ಈಕೆ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ.  ಸಿನೆಮಾಗಳ ಜೊತೆಗೆ  ಸೋಷಿಯಲ್ ಮಿಡಿಯಾದಲ್ಲೂ ಹಾಟ್ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಇದೀಗ ಆಕೆಯ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಬಿಸಿಯನ್ನೇರಿಸಿದೆ.

ನೇರವಾಗಿ ಮಾತನಾಡುವಂತಹ ಬಾಲಿವುಡ್ ಹಾಟ್ ಬ್ಯೂಟಿ ಭೂಮಿ ಪಡ್ನೇಕರ್‍ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಪುಲ್ ಬ್ಯುಸಿಯಾಗಿರುತ್ತಾರೆ. ಆಕೆ ಎಂತಹುದೇ ಡ್ರೆಸ್ ನಲ್ಲಿ ಕಾಣಿಸಿಕೊಂಡರೂ ಸಹ ಹಾಟ್ ಆಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ದಿನೇ ದಿನೇ ಆಕೆ ತನ್ನ ಗ್ಲಾಮರ್‍ ಡೋಸ್ ಏರಿಸುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿವೆ. ಈ ಪೊಟೋಗಳಲ್ಲಿ ಕಣ್ಣು ಕುಕ್ಕುವಂತಹ ಮಾದಕತೆ ತುಂಬಿದೆ ಎನ್ನಬಹುದಾಗಿದೆ. ದಿನೇ ದಿನೇ ಗ್ಲಾಮರ್‍ ಡೋಸ್ ಏರಿಸುತ್ತಿದ್ದಾರೆ.  ಆಕೆ ಎಷ್ಟೊಂದು ಬೋಲ್ಡ್ ಎಂಬುದನ್ನು ತಿಳಿಯಬೇಕಾದರೇ ಆಕೆಯ ಇನ್ಸ್ಟಾ ಖಾತೆ ನೋಡಿದರೇ ಸಾಕು ಎಂದು ಹೇಳಬಹುದಾಗಿದೆ.

ಇದೀಗ ಬೋಲ್ಡ್ ಬ್ಯೂಟಿ ಭೂಮಿ ಪಡ್ನೇಕರ್‍  ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಬೋಲ್ಡ್ ಪೊಟೋಶೂಟ್ಸ್ ಹಂಚಿಕೊಂಡಿದ್ದಾರೆ. ಸೊಂಟ, ನಾವೆಲ್ ಸೌಂದರ್ಯ ಪ್ರದರ್ಶನ ಮಾಡುತ್ತಾ ಎಲ್ಲರನ್ನೂ ತನ್ನತ್ತ ಸೆಳೆದುಕೊಂಡಿದ್ದಾರೆ. ಅದರಲ್ಲೂ ಥೈಸ್ ಶೋ ಮೂಲಕ ಭೂಮಿ ಪಡ್ನೇಕರ್‍ ಮತಷ್ಟು ಹಾಟ್ ಆಗಿ ಪೋಸ್ ಕೊಟ್ಟಿದ್ದಾರೆ. ಲಿಪ್ ಸ್ಟಿಕ್ ಹಾಕಿಕೊಳ್ಳುತ್ತಾ ಯುವಕರನ್ನು ತನ್ನತ್ತ ಸೆಳೆದುಕೊಂಡಿದ್ದಾರೆ. ಇನ್ನೂ ಗ್ಲಾಮರ್‍ ಮೂಲಕ ಭೂಮಿ ಇಂಟರ್‍ ನೆಟ್ ನಲ್ಲಿ ಸುನಾಮಿಯನ್ನೇ ಎಬ್ಬಿಸಿದ್ದಾರೆ ಎಂದು ಹೇಳಬಹುದು. ಆಕೆಯ ಸೌಂದರ್ಯಕ್ಕೆ ಫಿದಾ ಆದ ನೆಟ್ಟಿಗರು ಹಾಗೂ ಅಭಿಮಾನಿಗಳು ವಿವಿಧ ಕಾಮೆಂಟ್ ಗಳ ಮೂಲಕ ಪೊಟೋಗಳನ್ನು ಎಲ್ಲಾ ಕಡೆ ವೈರಲ್ ಮಾಡುತ್ತಿದ್ದಾರೆ. ಆಕೆಯ ಲೇಟೆಸ್ಟ್ ಪೊಟೋಗಳನ್ನು ನೋಡಿ ಹಾಟ್, ಬೋಲ್ಡ್ ಬ್ಯೂಟಿ ಎಂತಲೂ, ಫೈರಿಂಗ್ ಎಮೋಜಿಗಳನ್ನು, ಲೈಕ್ ಗಳನ್ನು ಹರಿದುಬಿಡುತ್ತಿದ್ದಾರೆ.

ಇನ್ನೂ ಭೂಮಿ ಸಿನಿರಂಗದಲ್ಲಿ ಮಹಿಳೆಯರ ಮೇಲಾಗುವ ದೌರ್ಜನ್ಯಗಳು, ತಾರತಮ್ಯ, ಪುರುಷ ಪಾರುಪತ್ಯ ಮೊದಲಾದ ವಿಚಾರಗಳ ಬಗ್ಗೆ ನೇರವಾಗಿಯೇ ಮಾತನಾಡುತ್ತಿರುತ್ತಾರೆ. ಟಾಯ್ಲೇಟ್ ಏಕ್ ಪ್ರೇಮ ಕಥ, ಶುಭ ಮಂಗಳ್ ಸಾವಧಾನ್, ಬದಾಯಿ ಹೋ ಸೇರಿದಂತೆ ಹಲವು ಸಿನೆಮಾಗಳ ಮೂಲಕ ಆಕೆ ಫೇಂ ಪಡೆದುಕೊಂಡರು. ಪಾತ್ರ ಬೋಲ್ಡ್ ಆಗಿದ್ದರೂ ಸರಿ, ಪಾತ್ರದಲ್ಲಿ ವೈವಿಧ್ಯತೆಯಿರಬೇಕೆಂದು ಆಕೆ ಭಾವಿಸುತ್ತಾರೆ.