ಟೂಪೀಸ್ ಬಿಕಿನಿಯಲ್ಲಿ ಹಾಟ್ ಪೋಸ್ ಕೊಟ್ಟ ನಾಗಿನಿ ಫೇಂ ಮೌನಿ ರಾಯ್, ವೈರಲ್ ಆದ ಪೊಟೋಸ್……!

ನಾಗಿನಿ ಸೀರಿಯಲ್ ಫೇಂ ನ ಮೌನಿರಾಯ್ ಬ್ರಹ್ಮಾಸ್ತ್ರ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ನಾಗಿನಿ ಡೈಲಿ ಸೀರಿಯಲ್ ಮೂಲಕ ಕಿರುತೆರೆ ಪ್ರೇಕ್ಷಕರಲ್ಲಿ ದೊಡ್ಡ ಮಟ್ಟದ ಫೇಂ ಸಂಪಾದಿಸಿಕೊಂಡ ಈಕೆ ಬೆಳ್ಳಿತೆರೆಯಲ್ಲೂ ಸಹ ಕಡಿಮೆ…

ನಾಗಿನಿ ಸೀರಿಯಲ್ ಫೇಂ ನ ಮೌನಿರಾಯ್ ಬ್ರಹ್ಮಾಸ್ತ್ರ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ನಾಗಿನಿ ಡೈಲಿ ಸೀರಿಯಲ್ ಮೂಲಕ ಕಿರುತೆರೆ ಪ್ರೇಕ್ಷಕರಲ್ಲಿ ದೊಡ್ಡ ಮಟ್ಟದ ಫೇಂ ಸಂಪಾದಿಸಿಕೊಂಡ ಈಕೆ ಬೆಳ್ಳಿತೆರೆಯಲ್ಲೂ ಸಹ ಕಡಿಮೆ ಸಮಯದಲ್ಲಿ ಖ್ಯಾತಿ ಪಡೆದುಕೊಂಡರು. ಸೋಷಿಯಲ್ ಮಿಡಿಯಾದಲ್ಲೂ ಸಹ ಬ್ಯುಸಿಯಾಗಿರುವ ಮೌನಿ ಸದಾ ಹಾಟ್ ಪೊಟೋಗಳನ್ನು ಹಂಚಿಕೊಳ್ಳುತ್ತಾ ಯುವಜನತೆಯ ಹೃದಯ ಗಾಯ ಮಾಡುತ್ತಾರೆ. ತೆರೆದ ಪುಸ್ತಕದಂತೆ ಆಕೆಯ ತನ್ನ ದೇಹದ ಮೈಮಾಟವನ್ನು ಪ್ರದರ್ಶನ ಮಾಡುತ್ತಾರೆ. ಇದೀಗ ಆಕೆಯ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದೆ.

ಬೆಂಗಾಲಿ ಮೂಲದ ನಟಿ ಮೌನಿ ರಾಯ್ ನಾಗಿನಿ ಸೀರಿಯಲ್ ಮೂಲಕ ತುಂಬಾ ಕ್ರೇಜ್ ಪಡೆದುಕೊಂಡರು. ನಾಗಿನಿ ಸೀಸನ್ 1,2,3 ರಲ್ಲಿ ನಟಿಸಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡರು. ಸೀರಿಯಲ್ ನಲ್ಲಿ ನಟಿಸುತ್ತಲೇ ಸಿನೆಮಾಗಳಲ್ಲೂ ಸಹ ಅವಕಾಶಗಳನ್ನು ಪಡೆದುಕೊಳ್ಳಲು ಪ್ರಯತ್ನಗಳನ್ನು ಮಾಡಿದರು. ಬಳಿಕ ಆಕೆ ಅನೇಕ ಸಿನೆಮಾಗಳಲ್ಲೂ ಸಹ ಅವಕಾಶಗಳನ್ನು ಪಡೆದುಕೊಂಡರು. ಕೆಜಿಎಫ್ ನ ಹಿಂದಿ ಭಾಷೆಯಲ್ಲಿ ಮೌನಿರಾಯ್ ಸ್ಪೇಷಲ್ ಸಾಂಗ್ ನಲ್ಲಿ ಕುಣಿದಿದ್ದರು. ಇನ್ನೂ ಕಳೆದ ವರ್ಷ ತೆರೆಗೆ ಬಂದ ಬ್ರಹ್ಮಾಸ್ತ್ರ ಸಿನೆಮಾದಲ್ಲಿ ಮೌನಿ ಲೀಡ್ ವಿಲನ್ ಆಗಿ ಕಾಣಿಸಿಕೊಂಡರು. ಈ ಸಿನೆಮಾದಲ್ಲಿ ದೊಡ್ಡ ತಾರಾ ಬಳಗವೇ ಇದ್ದು, ಈ ಸಿನೆಮಾದ ಮೂಲಕ ಮೌನಿ ಮತಷ್ಟು ಫೇಂ ಸಂಪಾದಿಸಿಕೊಂಡರು.

ಇನ್ನೂ ನಟಿ ಮೌನಿರಾಯ್ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಸದ್ದು ಮಾಡುತ್ತಿರುತ್ತಾರೆ. ನಟಿ ಮೌನಿರಾಯ್ ತಮ್ಮ ಸಿನೆಮಾಗಳ ಬಗ್ಗೆ ಅಪ್ಡೇಟ್ ಗಳು, ವೈಯುಕ್ತಿಕ ವಿಚಾರಗಳನ್ನು ಸಹ ಸೋಷಿಯಲ್ ಮಿಡಿಯಾ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಜೊತೆಗೆ ಆಗಾಗ ಹಾಟ್ ಪೊಟೋಶೂಟ್ಸ್ ಮೂಲಕವೂ ಸಹ ಸದ್ದು ಮಾಡುತ್ತಿರುತ್ತಾರೆ. ಇದೀಗ ಆಕೆ ಟೂಪೀಸ್  ಬಿಕಿನಿಯಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಆಕೆ ಈ ಪೊಟೋಗಳನ್ನು ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದು, ಪೊಟೋಗಲು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಅರೆನಗ್ನವಾಗಿ ಆಕೆ ಸಾರ್ವಜನಿಕವಾಗಿಯೇ ತಿರುಗಾಡುತ್ತಿದ್ದಾರೆ. ಇನ್ನೂ ಮೌನಿ ರಾಯ್ ರವರ ಈ ಹಾಟ್ ಪೊಟೋಗಳನ್ನು ನೋಡಿದ ಪಡ್ಡೆಹುಡುಗರು ನಿದ್ದೆಗೆಡಿಸಿಕೊಂಡಿದ್ದಾರೆ.

ಇನ್ನೂ ಮೌನಿ ರಾಯ್ ಪೊಟೋಗಳಿಗೆ ಸೋಷಿಯಲ್ ಮಿಡಿಯಾ ಶೇಕ್ ಆಗಿದ್ದು, ಆಕೆಯ ಅಭಿಮಾನಿಗಳೂ ಸೇರಿದಂತೆ ಅನೇಕರು ಹಾಟ್ ಕಾಮೆಂಟ್ ಗಳು, ಫೈರಿ ಎಮೋಜಿಗಳನ್ನು ಹಂಚಿಕೊಳ್ಳುತ್ತಾ ಪೋಟೊಗಳನ್ನು ಮತಷ್ಟು ವೈರಲ್ ಮಾಡುತ್ತಿದ್ದಾರೆ. ಇನ್ನೂ ಸದ್ಯ ಬ್ರಹ್ಮಾಸ್ತ್ರ ಸಿನೆಮಾದ ಪಾರ್ಟ್-2 ತೆರೆಗೆ ಬರಬೇಕಿದ್ದು, ಈ ಸಿನೆಮಾದಲ್ಲೂ ಸಹ ಮೌನಿ ನಟಿಸುತ್ತಿದ್ದಾರೆ. ನಟಿ ಮೌನಿ ರಾಯ್ ಕಳೆದ ವರ್ಷ ದುಬೈ ಮೂಲದ ಉದ್ಯಮಿ ಸೂರಜ್ ನಂಬಿಯಾರ್‍ ಎಂಬಾತನನ್ನು ಮದುವೆಯಾದರು.